ಪುತ್ತೂರು : ಪಾರ್ಸೆಲ್ ನೀಡದ ಕಾರಣ ಕೇಳಲು ಹೋದ ವೈದ್ಯೆಗೆ ನಿಂದಿಸಿ  ಬೆದರಿಕೆ ಆರೋಪ ; ಬನ್ನೂರಿನ `ಡೆಲಿವರಿ’ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ವಿರುದ್ಧ ಕೇಸು ದಾಖಲು

ಪುತ್ತೂರು : ಪಾರ್ಸೆಲ್ ನೀಡದ ಕಾರಣ ಕೇಳಲು ಹೋದ ವೈದ್ಯೆಗೆ ನಿಂದಿಸಿ ಬೆದರಿಕೆ ಆರೋಪ ; ಬನ್ನೂರಿನ `ಡೆಲಿವರಿ’ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ವಿರುದ್ಧ ಕೇಸು ದಾಖಲು

ಪುತ್ತೂರು: ಕೊರಿಯರ್ ಮೂಲಕ ಬಂದ ಪಾರ್ಸೆಲ್‌ನ್ನು ನೀಡದೇ ಇರುವ ಬಗ್ಗೆ ಪ್ರಶ್ನಿಸಲು ತೆರಳಿದ ಸಂದರ್ಭದಲ್ಲಿ ವೈದ್ಯೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಆರೋಪದಡಿ ಪುತ್ತೂರು ನಗರ ...

ಕೊರೊನಾ ಎರಡನೇ ಅಲೆ ಎಫೆಕ್ಟ್… ;  ಸೀರಿಯಲ್, ರಿಯಾಲಿಟಿ ಶೋ ಶೂಟಿಂಗ್ ಬಂದ್​

ಕೊರೊನಾ ಎರಡನೇ ಅಲೆ ಎಫೆಕ್ಟ್… ; ಸೀರಿಯಲ್, ರಿಯಾಲಿಟಿ ಶೋ ಶೂಟಿಂಗ್ ಬಂದ್​

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಮೇ 10ರಿಂದ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ಧಾರವಾಹಿ, ರಿಯಾಲಿಟಿ ಶೋ ಸೇರಿದಂತೆ ಧಾರವಾಹಿ, ಚಿತ್ರೀಕರಣಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಟಿವಿ ಅಸೋಸಿಯೇಷನ್ ...

ನಕಲಿ ಜ್ಯೋತಿಷಿಯ ಮಾತನ್ನು ನಂಬಿ ಹೆತ್ತವರನ್ನೇ ಹತ್ಯೆಗೈದ 14ರ ಬಾಲಕ

ನಕಲಿ ಜ್ಯೋತಿಷಿಯ ಮಾತನ್ನು ನಂಬಿ ಹೆತ್ತವರನ್ನೇ ಹತ್ಯೆಗೈದ 14ರ ಬಾಲಕ

ನಕಲಿ ಜ್ಯೋತಿಷಿಯ ಮಾತನ್ನು ನಂಬಿ  14 ವರ್ಷದ ಪುತ್ರ ತನ್ನ ತಂದೆ-ತಾಯಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತರನ್ನು ಸಂಖ್ಯಾ ಸಂಗ್ರಹಣಾಧಿಕಾರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ...

ಪುತ್ತೂರು : ತುರಿಕೆ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದ ವ್ಯಕ್ತಿಗೆ ಶಾಸಕರ ವಾರ್ ರೂಮ್ ಮೂಲಕ ಆಶ್ರಯ

ಪುತ್ತೂರು : ತುರಿಕೆ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದ ವ್ಯಕ್ತಿಗೆ ಶಾಸಕರ ವಾರ್ ರೂಮ್ ಮೂಲಕ ಆಶ್ರಯ

ಪುತ್ತೂರು: ಮೈಯೆಲ್ಲಾ ತುರಿಕೆ ಸಮಸ್ಯೆಯಿಂದಅಸ್ವಸ್ಥಗೊಂಡಿದ್ದ ಪರವೂರಿನ ವ್ಯಕ್ತಿಯೊಬ್ಬರು ಕಬಕದಬಸ್‌ತಂಗುದಾಣದಲ್ಲಿ ಅಸ್ವಸ್ಥಗೊಂಡಿರುವ ಮತ್ತುಆತನನ್ನು ಸ್ಥಳೀಯ ಗ್ರಾ.ಪಂ ಅಧ್ಯಕ್ಷರ ಸಹಕಾರದೊಂದಿಗೆಪುತ್ತೂರು ಶಾಸಕರ ವಾರ್‌ರೂಮ್ ನೇತೃತ್ವದಲ್ಲಿ ನೆಲ್ಲಿಕಟ್ಟೆ ಕೋವಿಡ್ ಗಾಗಿ ಪರಿವರ್ತನೆ ...

ಪುತ್ತೂರು ಮೂಲದ ಲ್ಯಾನ್ಸಿ ಪ್ರಕಾಶ್ ಪಿಂಟೊ ಮೈಸೂರಿನಲ್ಲಿ ನಿಧನ

ಪುತ್ತೂರು ಮೂಲದ ಲ್ಯಾನ್ಸಿ ಪ್ರಕಾಶ್ ಪಿಂಟೊ ಮೈಸೂರಿನಲ್ಲಿ ನಿಧನ

ಪುತ್ತೂರು: ದರ್ಬೆ ದಿ.ನೋರ್ಬಟ್ ಪಿಂಟೋ ಹಾಗೂದಿ.ಬೆನ್ನಿ ಪಿಂಟೋರವರ ಪುತ್ರ, ಪ್ರಸ್ತುತ ಮೈಸೂರಿನಲ್ಲಿನೆಲೆಸಿರುವ ಭಾರತೀಯ ಜೀವ ವಿಮಾ ನಿಗಮದಉದ್ಯೋಗಿ ಲ್ಯಾನ್ಸಿ ಪ್ರಕಾಶ್ ಪಿಂಟೋ(55ವ.) ರವರುಅನಾರೋಗ್ಯದಿಂದ ಮೇ.7 ರಂದು ಮೈಸೂರಿನಲ್ಲಿ ...

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಕಡಬ : ಲಾಡ್ಜ್ ಗೆ ಕರೆದೊಯ್ದು ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ; ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಸುಬ್ರಹ್ಮಣ್ಯ : ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ಲಾಡ್ಜ್ ಒಂದರಲ್ಲಿ ನಿರಂತರ ಅತ್ಯಾಚಾರಗೈದ ಪರಿಣಾಮ ಆಕೆ ಗರ್ಭಿಣಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಆರೋಪಿ ...

ಪುತ್ತೂರು : ಅವಧಿ ನಂತರ ನಗರದ ಒಳ ರಸ್ತೆಗಳಲ್ಲಿ ತೆರೆದಿದ್ದ ಅಂಗಡಿಗಳಿಗೆ ನಗರ ಸಭೆ ಅಧಿಕಾರಿಗಳಿಂದ ದಾಳಿ

ಪುತ್ತೂರು : ಅವಧಿ ನಂತರ ನಗರದ ಒಳ ರಸ್ತೆಗಳಲ್ಲಿ ತೆರೆದಿದ್ದ ಅಂಗಡಿಗಳಿಗೆ ನಗರ ಸಭೆ ಅಧಿಕಾರಿಗಳಿಂದ ದಾಳಿ

ಪುತ್ತೂರು : ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು ಈ ನಿಟ್ಟಿನಲ್ಲಿ ಬೆಳ್ಳಿಗೆ 6 ರಿಂದ 9 ಗಂಟೆಗಳ ವರೆಗೆ ಮಾತ್ರ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ...

ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ

ಕರಾಯ : ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಉಪ್ಪಿನಂಗಡಿ: ಕೌಟುಂಬಿಕ ಕಾರಣದಿಂದಾಗಿ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ನಡೆದಿದೆ. ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ...

ಮಂಗಳೂರು : ಕೋವಿಡ್ ನಿಂದಾಗಿ ಯೆನೆಪೊಯಾ ಮೆಡಿಕಲ್ ಕಾಲೇಜ್ ಬಂದ್

ಕೊರೊನಾ ಆರ್ಭಟದ ನಡುವೆ ಇಂದು “28263” ಮಂದಿ ಗುಣಮುಖ

ಬೆಂಗಳೂರು : ರಾಜ್ಯದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆಗೊಂಡಿದ್ದು, ಒಂದೇ ದಿನ 28263 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 1284420 ಮಂದಿ ಗುಣಮುಖರಾಗಿದ್ದಾರೆ. ಇಂದು ದಕ್ಷಿಣ ...

Page 1989 of 2105 1 1,988 1,989 1,990 2,105

Recent News

You cannot copy content of this page