ಪುತ್ತೂರು: ತಾಜಾ ಹಂದಿ ಮಾಂಸದ ಗ್ರೇಸ್ ಫಾರ್ಮ್ಸ್ ಸಂಸ್ಥೆ ಎಪಿಎಂಸಿ ರಸ್ತೆಯ ಸಿಟಿ ಹಾಸ್ಪಿಟಲ್ ಪಕ್ಕದ ಡಯಾಸ್ ಕಾಂಪ್ಲೆಕ್ಸ್ ನಲ್ಲಿ ಆಗಸ್ಟ್ 01 ರಂದು ಶುಭಾರಂಭಗೊಂಡಿತು.
ಮಳಿಗೆಯಲ್ಲಿ ತಾಜಾ ಹಂದಿ ಮಾಂಸ ಮತ್ತು ಕೋಳಿ ಮಾಂಸ ಪ್ರೊಡಕ್ಟ್ ಗಳು ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕರಾದ ಹೆರುನ್ ಕುಟಿನ್ಹಾ ತಿಳಿಸಿದ್ದಾರೆ.


























