ಅರಸಿನಮಕ್ಕಿ: ಮೇಯಲು ಬಿಟ್ಟ ಎಮ್ಮೆಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು..! ಉಳ್ಳಾಲದ ಘಟನೆಯ ನೆನಪು ಮಾಸುವ ಮುನ್ನವೇ ನಡೆಯಿತು ಮತ್ತೊಂದು ಮೂಕ ಪ್ರಾಣಿಯ ಹತ್ಯೆ
ಬೆಳ್ತಂಗಡಿ: ಸಾಕು ಎಮ್ಮೆಯನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಗುಂಡು ಹೊಡೆದು ಹತ್ಯೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಹತ್ಯಡ್ಕದ ಅರೆಕ್ಕಲ್ ಎಂಬಲ್ಲಿ ಇಂದು ...




















