ಕೆಯ್ಯೂರಿನಲ್ಲಿ ಅಕ್ಷಯ ಗ್ರೂಪ್‌ನ 6ನೇ ಶಾಖೆ ಅಕ್ಷಯ ಫಾರ್ಮ್ಸ್ ಫ್ರೆಶ್‌ ಚಿಕನ್ ಶುಭಾರಂಭ

ಕೆಯ್ಯೂರಿನಲ್ಲಿ ಅಕ್ಷಯ ಗ್ರೂಪ್‌ನ 6ನೇ ಶಾಖೆ ಅಕ್ಷಯ ಫಾರ್ಮ್ಸ್ ಫ್ರೆಶ್‌ ಚಿಕನ್ ಶುಭಾರಂಭ

ಪುತ್ತೂರು: ಉತ್ಕೃಷ್ಟ ಗುಣಮಟ್ಟದ ಸೇವೆಯ ಮೂಲಕ ಕೋಳಿಗಳ ಸಾಕಾಣಿಕೆ ಮತ್ತು ಮಾರಾಟ ಉದ್ಯಮದಲ್ಲಿ ಅನುಭವ ಹೊಂದಿರುವ ಉದ್ಯಮಿ ಜಯಂತ್ ನಡುಬೈಲು ಮಾಲಕತ್ವದ ಅಕ್ಷಯ ಗ್ರೂಪ್ ತನ್ನ 6ನೇ ...

ದರ್ಬೆಯ ಆರಾಧ್ಯ ಆರ್ಕೇಡ್‌ನಲ್ಲಿ ನೂತನ ಅಜಯ್ ಮಾರ್ಬಲ್ಸ್ ಶುಭಾರಂಭ

ದರ್ಬೆಯ ಆರಾಧ್ಯ ಆರ್ಕೇಡ್‌ನಲ್ಲಿ ನೂತನ ಅಜಯ್ ಮಾರ್ಬಲ್ಸ್ ಶುಭಾರಂಭ

ಪುತ್ತೂರು:ವಿಧ ವಿಧ ವಿನ್ಯಾಸದ ಮಾರ್ಬಲ್‌ಗಳು , ಸುಂದರವಾಗಿ ಕಂಗೊಳಿಸುವ ಗ್ರಾನೈಟ್‌ಗಳು,ಕ ನವಿರಾಗಿ ಅಕರ್ಷಿಸುವ ಇಟಾಲಿಯನ್ ವಿಟ್ರಿಫೈಡ್ ಟೈಲ್ಸ್ಗಳು , ಸಹಜ ಸ್ವಾಭಾವಿಕ ಸೌಂದರ್ಯದೊಡನೆ ಗಮನಸೆಳೆಯುವ ನ್ಯಾಚುರಲ್ ಸ್ಟೋನ್‌ಗಳು….ಹೀಗೆ ...

ಮಾರುಕಟ್ಟೆ ಶುಲ್ಕ 35 ಪೈಸೆಗೆ ಇಳಿಕೆಯಿಂದ ಎಪಿಎಂಸಿ ಆದಾಯ ಕುಸಿತ : ಬೇರೆ ಬಗೆಯಲ್ಲಿ ತೆರಿಗೆ ಸಂಗ್ರಹದ ಚಿ0ತನೆ – ಅಧ್ಯಕ್ಷ ದಿನೇಶ್ ಮೆದು

ಮಾರುಕಟ್ಟೆ ಶುಲ್ಕ 35 ಪೈಸೆಗೆ ಇಳಿಕೆಯಿಂದ ಎಪಿಎಂಸಿ ಆದಾಯ ಕುಸಿತ : ಬೇರೆ ಬಗೆಯಲ್ಲಿ ತೆರಿಗೆ ಸಂಗ್ರಹದ ಚಿ0ತನೆ – ಅಧ್ಯಕ್ಷ ದಿನೇಶ್ ಮೆದು

ಪುತ್ತೂರು: ಕೇಂದ್ರ ಮತ್ತುರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆ ಸೇರಿದಂತೆಇನ್ನಿತರ ಹಲವು ಕಾಯ್ದೆಗಳಿಗೆ ತಿದ್ದುಪಡಿಯೊಂದಿಗೆ ಮಾರುಕಟ್ಟೆ ಶುಲ್ಕವನ್ನು ೩೫ ಪೈಸೆಗೆ ಇಳಿಸಿದ್ದು ಎಪಿಎಂಸಿ ಆದಾಯ ಸಂಗ್ರಹದಲ್ಲಿ ...

ಜುಮಾ ಮಸ್ಜಿದ್ ಅರಿಯಡ್ಕ ಪುನರ್ ನಿರ್ಮಾಣಗೊಂಡು ಉದ್ಘಾಟನೆ

ಜುಮಾ ಮಸ್ಜಿದ್ ಅರಿಯಡ್ಕ ಪುನರ್ ನಿರ್ಮಾಣಗೊಂಡು ಉದ್ಘಾಟನೆ

ಪುತ್ತೂರು: ಶತಮಾÀನಗಳ ಇತಿಹಾಸವಿರುವ , ತನ್ನದೇ ಆದ ವೈಭವದ ಚರಿತ್ರೆಯನ್ನು ಹೊಂದಿರುವ ಮಸೀದಿಯೊಂದು ಪುತ್ತೂರು ತಾಲೂಕಿನ ಅರಿಯಡ್ಕದಲ್ಲಿ ಪುನರ್ ನಿರ್ಮಾಣಗೊಂಡು ,ಸುಂದರವಾಗಿ ಕಂಗೊಳಿಸುತ್ತಾ, ಧರ್ಮ ಸಂದೇಶವ ಸಾರುತ್ತಲಿದೆ. ...

ಪುತ್ತೂರು ಬಂಟರ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ

ಪುತ್ತೂರು; ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆಗೈದ 60 ವಿದ್ಯಾರ್ಥಿಗಳಿಗೆ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರದ ಮೂಲಕ ವಿದ್ಯಾರ್ಥಿಗಳ ...

ವಿದ್ಯಾಮಾತ ಫೌಂಡೇಶನ್ (ರಿ.) ವತಿಯಿಂದ ಇಡೆಬೆಟ್ಟು ಸ.ಹಿ.ಪ್ರಾ .ಶಾಲೆಗೆ ಪ್ರಿಂಟರ್ ಕೊಡುಗೆ

ವಿದ್ಯಾಮಾತ ಫೌಂಡೇಶನ್ (ರಿ.) ವತಿಯಿಂದ ಇಡೆಬೆಟ್ಟು ಸ.ಹಿ.ಪ್ರಾ .ಶಾಲೆಗೆ ಪ್ರಿಂಟರ್ ಕೊಡುಗೆ

ಪುತ್ತೂರು: ಗ್ರಾಮೀಣ ಪ್ರದೇಶದ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತನ್ನದೇ ರೂಪುರೇಷೆಗಳ ಸಮಾಜಮುಖಿ ಕೆಲಸಗಳ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಜನಾನುರಾಗಿಯಾಗಿರುವ ಭಾಗ್ಯೇಶ್ ...

ದರ್ಬೆಯಲ್ಲಿ  ಅತ್ಯಾಧುನಿಕ ಮಾದರಿಯಲ್ಲಿ ಮರದ ಉಪಕರಣಗಳ “E3 ವುಡ್ ” ಮಳಿಗೆ ಶುಭಾರಂಭ

ದರ್ಬೆಯಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಮರದ ಉಪಕರಣಗಳ “E3 ವುಡ್ ” ಮಳಿಗೆ ಶುಭಾರಂಭ

ಪುತ್ತೂರು:ಅತ್ಯಾಧುನಿಕ ಮಾದರಿಯಲ್ಲಿ ಮರದ ಉಪಕರಣಗಳು , ನವೀಕೃತ ಮರದ ರೂಪದಲ್ಲೇ ಕಾಣಿಸಿಕೊಳ್ಳುವ ವಸ್ತುಗಳು, ಈ ಮೂಲಕ ಲಭ್ಯ. ಇದೀಗ ಮರದಿಂದಲೇ ತಯಾರಾದ ವಸ್ತುಗಳಂತೆ ನೈಜತೆಯಿಂದ ಕಾಣುವ ಅತ್ಯಂತ ...

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪುತ್ತೂರು ಅ. ೨೧: ಪುತ್ತೂರಿನ ಹೃದಯ ಭಾಗದಲ್ಲಿರುವ ಕಳೆದ 13 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ.)ಪುತ್ತೂರು ಇದರಡಿಯಲ್ಲಿ ...

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಪುತ್ತೂರು: ಮುಂಬರುವ ದಸರಾ ಹಬ್ಬದಲ್ಲಿ ಕೇವಲ ದೇವಸ್ಥಾನದ ಆವರಣದೊಳಗೆ ಮಾತ್ರ ಹುಲಿವೇಷಧಾರಿಗಳಿಗೆ ಹರಕೆ ಅರ್ಪಿಸಲು ಷರತ್ತುಬದ್ಧ ಅನುಮತಿ ನೀಡಲು ಜಿಲ್ಲಾ ಧಾರ್ಮಿಕ ಪರಿಷತ್‍ನ ಸಭೆಯಲ್ಲಿ ನಿರ್ಣಯಿಸಲಾಗಿದೆ. ಜಿಲ್ಲಾಧಿಕಾರಿಯವರ ...

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ ಮಾಡಬೇಕೆಂದು ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ ರವರು ಶ್ರೀಮಹಾಲಿಂಗೇಶ್ವರ ...

Page 2104 of 2105 1 2,103 2,104 2,105

Recent News

You cannot copy content of this page