ಬೆಳ್ತಂಗಡಿ : ಕೋಯಾ ಫ್ರೆಂಡ್ಸ್ ಕ್ಲಬ್ ಮದ್ದಡ್ಕ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ – 20,000 ಆರ್ಥಿಕ ನೆರವು
ಬೆಳ್ತಂಗಡಿ :ಕೋಯಾ ಫ್ರೆಂಡ್ಸ್ ಕ್ಲಬ್ ಮದ್ದಡ್ಕ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿರುವ ಬಡಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮವು ಜೂ.30 ರಂದು ನಡೆಯಿತು. ಮದ್ದಡ್ಕ ...




















