ಈಶ್ವರಮಂಗಲ: ಶ್ರೀಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷ ಸರ್ವತ್ತೋಡಿ ರಾಧಕೃಷ್ಣ ಭಂಡಾರಿ ನಿಧನ
ಪುತ್ತೂರು: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷ , ನಿರ್ದೇಶಕ ಸರ್ವೋತ್ತೋಡಿ ರಾಧಕೃಷ್ಣ ಭಂಡಾರಿ (87ವ)ಅಲ್ಪಕಾಲದ ಅಸೌಖ್ಯದಿಂದ ಆ.26 ರಂದು ಬೆಳಿಗ್ಗೆ ನಿಧನರಾದರು. ಈಶ್ವರಮಂಗಲದ ಶ್ರೀಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ...




















