ಮಂಗಳನ ಅಂಗಳದಲ್ಲೂ ಭೂಮಿಯ ರೀತಿ ಚಲಿಸುತ್ತವೆ ಮೋಡಗಳು : ವಿಭಿನ್ನ ಫೋಟೋ ಹಂಚಿಕೊಂಡ ಕ್ಯೂರಿಯಾಸಿಟಿ ರೋವರ್
ಮಂಗಳ ಗ್ರಹ ಹಿಂದೆ(ಅಥವಾ ಈಗಲೂ) ಸೂಕ್ಷ್ಮಜೀವಿಗಳ ವಾಸಕ್ಕೆ ಯೋಗ್ಯವಾಗಿತ್ತಾ ಎಂಬುದನ್ನ ಪತ್ತೆಹಚ್ಚಲು ಸಾಕಷ್ಟು ವರ್ಷಗಳಿಂದ ಅಧ್ಯಯನಗಳು ನಡೆಯುತ್ತಿದೆ. ನಾಸಾದ ಮಾರ್ಸ್ ಸೈನ್ಸ್ ಲ್ಯಾಬೊರೇಟರಿ ಮಿಷನ್ನ ಕ್ಯೂರಿಯಾಸಿಟಿ ರೋವರ್ ...




















