ಕೋವಿಡ್ ಸಂಕಷ್ಟದ ಸಮಯದಲ್ಲಿ ಅಶೋಕ್ ರೈ ಯವರಿಂದ ಸಹಾಯ ಹಸ್ತ; ವಿಟ್ಲ ಪೇಟೆಯ ಆಟೋ ಚಾಲಕರಿಗೆ ಮತ್ತು ಹಲವು ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ
ಪುತ್ತೂರು : ಕೋವಿಡ್ -19 ಸಾಂಕ್ರಾಮಿಕ ಖಾಯಿಲೆಯು ಹರಡುತ್ತಿರುವ ಹಿನ್ನೆಯಲ್ಲಿ ಇದನ್ನು ನಿಯಂತ್ರಣ ಮಾಡಲು ಸರಕಾರ ಲಾಕ್ ಡೌನ್ ಘೋಷಿಸಿರುವ ಕಾರಣ ದಿಂದ ಅಟೋ ಚಾಲಕರಿಗೆ ಬಾಡಿಗೆ ...




















