ಕೋಡಿಂಬಾಡಿಯಲ್ಲಿ “ಮಿಸ್ಡ್ ಕಾಲ್ ಕೊಡಿ- ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿಕೊಳ್ಳಿ ” ಅಭಿಯಾನಕ್ಕೆ ಚಾಲನೆ
ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಡಿ ಎರಡನೇ ವಾರ್ಡಲ್ಲಿ ‘ಮಿಸ್ಡ್ ಕಾಲ್ ಕೊಡಿ-ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿಕೊಳ್ಳಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.ದಾರಂದಕುಕ್ಕು ನಿವಾಸಿ ಕೆ.ಗಣೇಶ್ ಹೆಗ್ಡೆಯವರ ...




















