ಅಕ್ಷಯ ಕಾಲೇಜಿನಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ “COMMUNICATION BARRIERS” ತರಬೇತಿ ಕಾರ್ಯಗಾರ
ಪುತ್ತೂರು : ವೇಗದ ಜಗತ್ತಿನಲ್ಲಿ, ಯಶಸ್ಸನ್ನು ಸಾಧಿಸಬೇಕಾದರೆ ಪರಿಣಾಮಕಾರಿ ಸಂವಹನವು ಅತ್ಯವಶ್ಯ. ಪರಿಣಾಮಕಾರಿ ಸಂವಹನವು ಪ್ರತೀ ಕ್ಷೇತ್ರದಲ್ಲೂ ಅಗತ್ಯವಿದ್ದು, ಪ್ರತಿಯೊಬ್ಬನ ವ್ಯಕ್ತಿತ್ವ ವಿಕಸನಕ್ಕೆ ಮಾತ್ರವಲ್ಲದೆ ಮುಖ್ಯವಾಗಿ ವೃತ್ತಿ ...




















