ಎರಡು ಕಾರು, ಬೈಕ್ ನಡುವೆ ಸರಣಿ ಅಪಘಾತ: ಬೈಕ್ ಸವಾರ ಆಸ್ಪತ್ರೆಗೆ..!!
https://youtu.be/oSCK6F05IM4?si=VBgEep7fBa0FC1G0 ಗುರುವಾಯನಕೆರೆ: ರಾಷ್ಟ್ರೀಯ ಹೆದ್ದಾರಿಯ ಪಿಲಿಚಂಡಿಕಲ್ಲು ಶಾಲೆ ಸಮೀಪ ಜೂನ್ 16ರಂದು ಎರಡು ಕಾರು ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ...




















