ಪೊಲೀಸ್ ವಾಹನ ಪಲ್ಟಿ; ಸಣ್ಣ ಗಾಯಗಳೊಂದಿಗೆ ಪಾರು…!!
https://youtu.be/FQMbdpMQfb4?si=o0d2AD2j8wmzsji0 ಬೆಳ್ತಂಗಡಿ: ಚಾರ್ಮಾಡಿ ರಸ್ತೆಯಲ್ಲಿ ಇಂದು ಪೊಲೀಸ್ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾದ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಚಾರ್ಮಾಡಿ ಮಾರ್ಗವಾಗಿ ಬೆಂಗಳೂರಿನತ್ತ ತೆರಳುತ್ತಿದ್ದ ಪೊಲೀಸ್ ...




















