ಬಂಟ್ವಾಳದಲ್ಲಿ ಅಕ್ರಮ ಜಾನುವಾರು ವಧೆ ಪತ್ತೆ: ಇಬ್ಬರ ಬಂಧನ, 6 ಜಾನುವಾರುಗಳ ರಕ್ಷಣೆ..!!
https://youtu.be/EiNgPrYE6MA?si=K8XENYfOOrudkIYn ಬಂಟ್ವಾಳ, ಮೇ 28: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ವಧೆ ನಡೆಸಲಾಗುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ...




















