Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಆಟಿ ಸೇಲ್ ಮೂರು ದಿನ ಮಾತ್ರ..!!

    ಮಳೆ ಹಿನ್ನಲೆ- ನಾಳೆ (ಆ. 01) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

    ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!

    ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!

    ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ..!!

    ಜ್ಯೋತಿಷಿ ಅನಿಲ್ ಪಂಡಿತ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್: ಆರೋಪಿಗಳ ಬಂಧನಕ್ಕೆ ಹಿಂದೂ ಜಾಗರಣ ವೇದಿಕೆ ಆಗ್ರಹ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಭಾರತದ ಲಾಂಗೆಸ್ಟ್ ರೇಂಜ್ ಇಲೆಕ್ಟ್ರಿಕ್ ಸ್ಕೂಟರ್ ಇದೀಗ ಪುತ್ತೂರಿನಲ್ಲಿ : 248 ಕಿ.ಮೀ. ರೇಂಜ್‍ನ `ಸಿಂಪಲ್’ ಇವಿ ಶೋರೂಂ ಜೂ.16 ರಂದು ಶುಭಾರಂಭ..!!

June 14, 2025
in Featured, ಉದ್ಘಾಟನೆ, ಪುತ್ತೂರು
0
ಭಾರತದ ಲಾಂಗೆಸ್ಟ್ ರೇಂಜ್ ಇಲೆಕ್ಟ್ರಿಕ್ ಸ್ಕೂಟರ್ ಇದೀಗ ಪುತ್ತೂರಿನಲ್ಲಿ : 248 ಕಿ.ಮೀ. ರೇಂಜ್‍ನ `ಸಿಂಪಲ್’ ಇವಿ ಶೋರೂಂ ಜೂ.16 ರಂದು ಶುಭಾರಂಭ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ಭಾರತದಲ್ಲಿ ಈಗ ಇಲೆಕ್ಟ್ರಿಕ್ ವಾಹನಗಳ ಯುಗ. ಈ ಕ್ಷೇತ್ರದಲ್ಲಿ ನಿತ್ಯ ನಿರಂತರ ಸಂಶೋಧನೆಗಳು ನಡೆಯುತ್ತಿದ್ದು, ಗ್ರಾಹಕರ ಬೇಡಿಕೆ, ಅವಶ್ಯಕತೆಗೆ ಪೂರಕವಾದ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಈ ಪೈಕಿ ಇದೀಗ ಭಾರತದ ಇಲೆಕ್ಟ್ರಿಕ್ ಸ್ಕೂಟರ್‍ಗಳ ಇತಿಹಾಸದಲ್ಲೇ ಅತ್ಯಧಿಕ ರೇಂಜ್ ಅಂದರೆ ಫುಲ್‍ಚಾರ್ಜ್‍ಗೆ 248 ಕಿ.ಮೀ.ಗಳವರೆಗೆ ಸಾಗಬಲ್ಲ ಸ್ಕೂಟರ್ ಇದೀಗ ಪುತ್ತೂರಿಗೂ ಬಂದಿದೆ. ಭಾರತೀಯ ಇಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಸಿಂಪಲ್ ಎನರ್ಜಿ' ಸಂಸ್ಥೆಯ ಸ್ಕೂಟರ್‍ನ್ನು ಗ್ರಾಹಕರು ಇನ್ನುಮುಂದೆ ಪುತ್ತೂರಿನಲ್ಲೇ ಖರೀದಿಸಬಹುದು. ವಿತರಕರಾದಈಶ್ ಉದ್ಯೋಗ್ ಪ್ರೈವೇಟ್ ಲಿಮಿಟೆಡ್‍ನ ಸಿಂಪಲ್ ಎನರ್ಜಿ' ಪುತ್ತೂರು ಶೋರೂಂ ಎಪಿಎಂಸಿ ರಸ್ತೆಯಲ್ಲಿರುವತ್ರಿನೇತ್ರ ಕಾಂಪ್ಲೆಕ್ಸ್’ನಲ್ಲಿ ಜೂ.16ರಂದು ಸಂಜೆ 4.30ಕ್ಕೆ ಶುಭಾರಂಭಗೊಳ್ಳಲಿದೆ.

Advertisement
Advertisement
Advertisement

ಸಿಂಪಲ್ ವನ್ ಮತ್ತು ಸಿಂಪಲ್ 1ಎಸ್ ಎನ್ನುವ ಎರಡು ಮಾದರಿಯ ವಾಹನಗಳನ್ನು ಸಂಸ್ಥೆಯು ಪರಿಚಯಿಸಿದ್ದು, ಸಿಂಪಲ್ ವನ್ ಮಾದರಿಯ ಸ್ಕೂಟರ್ 248 ಕಿಮೀ ಐಡಿಸಿ ರೇಂಜ್ ಹೊಂದಿದೆ. ವಾಹನದ ಮೋಟಾರ್ ಮತ್ತು ಬ್ಯಾಟರಿ ಮೇಲೆ 8 ವರ್ಷಗಳ ವ್ಯಾರಂಟಿಯನ್ನು ಕೂಡ ನೀಡಲಾಗುತ್ತಿದೆ. 2.77 ಸೆಕೆಂಡ್‍ಗಳಲ್ಲಿ 0-40 ಕಿಮೀವರೆಗಿನ ವೇಗವನ್ನು ಪಡೆದುಕೊಳ್ಳುವ ಸಾಮಥ್ರ್ಯವಿದೆ. ರೈಡಿಂಗ್‍ನಲ್ಲಿ ಇಕೋ, ರೈಡ್, ಡ್ಯಾಶ್, ಸೋನಿಕ್ ಎನ್ನುವ ನಾಲ್ಕು ಮೋಡ್‍ಗಳಿದ್ದು, ಗಂಟೆಗೆ 105 ಕಿ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸಬಹುದು. ಇಕೋ ಮೋಡ್‍ನಲ್ಲಿ ಕೂಡ ಗಂಟೆಗೆ 56 ಕಿಮೀ ವೇಗದಲ್ಲಿ ಸಾಗುತ್ತದೆ. ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಹೊಂದಿರುವ ಸಿಂಪಲ್ ವನ್‍ನ ಮಾರುಕಟ್ಟೆ ಬೆಲೆ 1,59,999/- ರೂ.ಗಳು.

ಸಿಂಪಲ್ 1ಎಸ್ ಎನ್ನುವುದು ಇನ್ನೊಂದು ಮಾದರಿಯ ಸ್ಕೂಟರ್ ಆಗಿದ್ದು, ಇದರ ರೇಂಜ್ 180 ಕಿ.ಮೀಗಳು. ವಾಹನದ ಮೋಟಾರ್ ಮತ್ತು ಬ್ಯಾಟರಿ ಮೇಲೆ 8 ವರ್ಷಗಳ ವ್ಯಾರಂಟಿಯನ್ನು ಕೂಡ ನೀಡಲಾಗುತ್ತಿದೆ. ಈ ಸ್ಕೂಟರ್‍ನ ಬೆಲೆ 1,39,999/ ರೂ.ಗಳು. ಎರಡೂ ವಾಹನಗಳ ನಿರ್ವಹಣಾ ವೆಚ್ಚವು ಬಹಳ ಕಡಿಮೆಯಿದ್ದು, 5000 ಕಿ.ಮೀಗಳು ಅಥವಾ 60 ದಿನಗಳು ಇವೆರಡರ ನಡುವೆ ಸರ್ವೀಸ್ ಮಾಡಿಸಿಕೊಂಡರೆ ಸಾಕು.

Advertisement

ಇಲೆಕ್ಟರಿಕ್ ವಾಹನಗಳನ್ನು ಖರೀದಿಸಬಯಸುವವರಿಗೆ ಸಂಸ್ಥೆಯು ವಿಶೇಷ ಅವಕಾಶಗಳನ್ನು ಕೂಡ ಒದಗಿಸಿದೆ. 6.99%, 7.99% ದರದಲ್ಲಿ ಸಾಲಸೌಲಭ್ಯವೂ ಲಭ್ಯವಿದೆ. ಕೇವಲ 25-30,000/- ರೂ.ಗಳ ಕಡಿಮೆ ಡೌನ್‍ಪೇಮೆಂಟ್‍ನಲ್ಲಿ ವಾಹನವನ್ನು ತಮ್ಮದಾಗಿಸಿಕೊಳ್ಳಬಹುದು. ಅಲ್ಲದೆ, ತಮ್ಮ ಯಾವುದೇ ದ್ವಿಚಕ್ರ ವಾಹನವನ್ನು ಸಿಂಪಲ್ ವನ್‍ನೊಂದಿಗೆ ಎಕ್ಸ್‍ಚೇಂಜ್ ಕೂಡ ಮಾಡಿಕೊಳ್ಳಬಹುದು. ಟೆಸ್ಟ್‍ರೈಡ್‍ಗೆ ಅಥವಾ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9606590399

Advertisement

Previous Post

ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿದ ಸಂಸ್ಥೆಯ ಮಾಲಕನಿಗೆ ಏಟು : ಪೋಲೀಸ್ ವಶಕ್ಕೆ..!!!

Next Post

ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರೌಢಶಾಲಾ ವಿಭಾಗದ ಪ್ರಥಮ ಪೋಷಕರ ಸಭೆ..!!

OtherNews

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಆಟಿ ಸೇಲ್ ಮೂರು ದಿನ ಮಾತ್ರ..!!
ಪುತ್ತೂರು

August 1, 2026
ಮಳೆ ಹಿನ್ನಲೆ- ನಾಳೆ (ಆ. 01) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!
Featured

July 31, 2026
ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!
ಪುತ್ತೂರು

ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!

July 31, 2026
ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!
ಪುತ್ತೂರು

ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!

July 31, 2026
ಪುತ್ತೂರು: ಬಿಜೆಪಿ ವ್ಯಾಪಾರ ಪ್ರಕೋಷ್ಠದ ಸಂಚಾಲಕರಾಗಿ ಉಜ್ವಲ್ ಕುಮಾರ್ ಪ್ರಭು ನೇಮಕ..!

11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಬಂಧನ..!

Leave a Reply Cancel reply

Your email address will not be published. Required fields are marked *

Recent News

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಆಟಿ ಸೇಲ್ ಮೂರು ದಿನ ಮಾತ್ರ..!!

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಆಟಿ ಸೇಲ್ ಮೂರು ದಿನ ಮಾತ್ರ..!!

August 1, 2026
ಮಳೆ ಹಿನ್ನಲೆ- ನಾಳೆ (ಆ. 01) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

ಮಳೆ ಹಿನ್ನಲೆ- ನಾಳೆ (ಆ. 01) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

July 31, 2026
ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!

ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!

July 31, 2026
ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!

ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!

July 31, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page