ಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕಾವು ಹೇಮಾನಾಥ್ ಶೆಟ್ಟಿ ಮತ್ತು ಇಂಟೆಕ್ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ಶೆಟ್ಟಿ ರವರು ಜೂ.19 ರಂದು ಸೌಹಾರ್ದ ಭೇಟಿ ನಡೆಸಿ, ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್,
ದಾವೂದ್ ಬನ್ನೂರು, ಇಸಾಕ್ ಸಾಲ್ಮರ, ಲ್ಯಾನ್ಸಿ ಸಾಮೆತ್ತಡ್ಕ, ರೋಬಿನ್ ತಾವ್ರೋ,ಕೃಷ್ಣ ಪ್ರಸಾದ್ ಆಳ್ವ, ಆಕಿಲ್ ಮತ್ತಿತರು ಉಪಸ್ತಿತರಿದ್ದರು.