ಮಂಗಳೂರು : ದ.ಕ. ಜಿಲ್ಲೆಯಲ್ಲಿ ಸೋಂಕು ಹತೋಟಿಗೆ ತರುವ ನಿಟ್ಟಿನಲ್ಲಿ ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು, ಶನಿವಾರದಂದು 832 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಹದಿನಾರು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ವರದಿ:
ಜಿಲ್ಲೆಯಲ್ಲಿ ಇಂದು 832 ಕೊರೋನಾ ಪಾಸಿಟಿವ್
ಇಂದು ಕೊರೊನಾಗೆ ಹದಿನಾರು ಮಂದಿ ಬಲಿ
ಈವರೆಗೆ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,040 ಕ್ಕೆ ಏರಿಕೆ ಜಿಲ್ಲೆಯ ಇಂದಿನ ಪಾಸಿಟಿವಿಟಿ ರೇಟ್ 7.96%.ಇಂದು 552 ಮಂದಿ ಕೊರೋನಾದಿಂದ ಗುಣಮುಖ
ಜಿಲ್ಲೆಯಲ್ಲಿ ಒಟ್ಟು 7,195 ಆಕ್ವೀವ್ ಕೇಸ್ ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 88,182 ಪಾಸಿಟಿವ್ ಕೇಸ್