Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಅಭಿರಾಮ್ ಫ್ರೆಂಡ್ಸ್(ರಿ.) (AFC) ವತಿಯಿಂದ 4.520 ಗ್ರಾಂ ಚಿನ್ನದ ಗಟ್ಟಿ ಸಮರ್ಪಣೆ..!

    ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಅಭಿರಾಮ್ ಫ್ರೆಂಡ್ಸ್(ರಿ.) (AFC) ವತಿಯಿಂದ 4.520 ಗ್ರಾಂ ಚಿನ್ನದ ಗಟ್ಟಿ ಸಮರ್ಪಣೆ..!

    ಬಿಸ್ಲೆರಿ ನೀರು ಶುದ್ಧವಲ್ಲ, ಪರೀಕ್ಷೆಯಲ್ಲಿ ದೃಢ: ಬಿಸ್ಲೆರಿಇಂಟರ್‌ನ್ಯಾಷನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ.!

    ಬಿಸ್ಲೆರಿ ನೀರು ಶುದ್ಧವಲ್ಲ, ಪರೀಕ್ಷೆಯಲ್ಲಿ ದೃಢ: ಬಿಸ್ಲೆರಿಇಂಟರ್‌ನ್ಯಾಷನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ.!

    ಪುತ್ತೂರು ದೀಪೋತ್ಸವಕ್ಕೆ ಶಾಸಕರಿಗೆ ಆಹ್ವಾನ : ದೀಪೋತ್ಸವ ವಿಶೇಷ ಕಾರ್ಯಕ್ರಮ-ಅಶೋಕ್ ರೈ ..!!

    ಪುತ್ತೂರು ದೀಪೋತ್ಸವಕ್ಕೆ ಶಾಸಕರಿಗೆ ಆಹ್ವಾನ : ದೀಪೋತ್ಸವ ವಿಶೇಷ ಕಾರ್ಯಕ್ರಮ-ಅಶೋಕ್ ರೈ ..!!

    ಪುತ್ತೂರು: ಕಂಬಳದ ನೂತನ ಕರೆ ನಿರ್ಮಾಣಕ್ಕೆ ರೋಶನ್ ರೈ ಬನ್ನೂರು ಅವರಿಂದ ₹1 ಲಕ್ಷ ನೆರವು..!

    ಪುತ್ತೂರು: ಕಂಬಳದ ನೂತನ ಕರೆ ನಿರ್ಮಾಣಕ್ಕೆ ರೋಶನ್ ರೈ ಬನ್ನೂರು ಅವರಿಂದ ₹1 ಲಕ್ಷ ನೆರವು..!

    ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ..!

    ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ..!

    (ಡಿ.8) ರಂದು ದೇವರಮಾರು ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಧಾರ್ಮಿಕ ಸಾಮರಸ್ಯದ ಸಂದೇಶ ಸಾರಲು ಪುತ್ತೂರು ದೀಪೋತ್ಸವ ಸಜ್ಜು..!

    (ಡಿ.8) ರಂದು ದೇವರಮಾರು ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಧಾರ್ಮಿಕ ಸಾಮರಸ್ಯದ ಸಂದೇಶ ಸಾರಲು ಪುತ್ತೂರು ದೀಪೋತ್ಸವ ಸಜ್ಜು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಪುತ್ತೂರು: (ಜ.24/25) ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡು ಕರೆ ಕಂಬಳ :ಪೂರ್ವಭಾವಿ ಸಭೆ..!!

December 12, 2025
in ಪುತ್ತೂರು
0
ಪುತ್ತೂರು: (ಜ.24/25) ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡು ಕರೆ ಕಂಬಳ :ಪೂರ್ವಭಾವಿ ಸಭೆ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಜ.24 ಮತ್ತು 25 ರಂದು ನಡೆಯಲಿರುವ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡು ಕರೆ ಕಂಬಳ ಕಾರ್ಯಕ್ರಮದ ಯಶಸ್ಸಿಗಾಗಿ ಕಂಬಳ ಸಮಿತಿಯಿಂದ ಪೂರ್ವಭಾವಿ ಸಭೆ ನಡೆಯಿತು.

Advertisement
Advertisement

ಕೋಟಿ ಚೆನ್ನಯ ಕಂಬಳ ಸಮಿತಿಯ ಗೌರವ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರು ಮಾತನಾಡಿ, 33 ವರ್ಷದ ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳವು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ನಡೆಯಲಿದೆ.ಈ ಬಾರಿಯ ಕಂಬಳ ಕೂಟವು ಅತ್ಯಂತ ಸಂಭ್ರಮ ಸಡಗರದಿಂದ ನಡೆಯುವಂತಾಗಬೇಕು ಇದಕ್ಕಾಗಿ ಚಂದ್ರಹಾಸ ಶೆಟ್ಟಿ ಅವರ ನೇತೃತ್ವದಲ್ಲಿ ಹಗಲು ರಾತ್ರಿಯನ್ನದೆ ಕೆಲಸ ಕಾರ್ಯಗಳು ನಡೆಯಲಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. 35 ವರ್ಷಗಳ ಹಿಂದೆ ನಿಂತು ಹೋಗಿದ್ದ ಕಂಬಳ ದಿವಂಗತ ಜಯಂತ ಕುಮಾರ್ ರೈರವರ ನೇತೃತ್ವದಲ್ಲಿ ಪುನಾರಾರಂಭಗೊಂಡಿತು.ಶಕುಂತಲಾ ಶೆಟ್ಟಿ ಅವರು ಈ ಹಿಂದೆ ಬಿಜೆಪಿ ಶಾಸಕಿರಾಗಿದ್ದ ಸಂದರ್ಭದಲ್ಲಿ ನಮ್ಮ ಕೈ ಬಿಡಲಿಲ್ಲ. ಅವರು ಕಾಂಗ್ರೆಸ್‌ನಿಂದ ಶಾಸಕರಾದ ಸಂದರ್ಭದಲ್ಲಿ ಪುತ್ತೂರಿನ ಕಂಬಳದ ಯಶಸ್ವಿಗೆ ಕೈಜೋಡಿಸಿದವರು. ಅವರು ಮಾಜಿ ಶಾಸಕರಾದರೂ ಇಲ್ಲಿಯವರೆಗೆ ಕಂಬಳದ ಮೇಲೆ ಅಭಿಮಾನವಿಟ್ಟು ಕಂಬಳ ಕ್ರೀಡೆಯ ಯಶಸ್ವಿಗಾಗಿ ದುಡಿಯುತ್ತಿದ್ದಾರೆ. ಅವರ ಸಹಕಾರ ಮುಂದೆಯೂ ನಮಗೆ ಬೇಕಾಗಿದೆ ಎಂದು ವಿನಯ್ ಕುಮಾರ್ ಸೊರಕೆ ಹೇಳಿದರು.

ಕಂಬಳಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಯೊಂದು ಕಡೆ ನಡೆಯುವ ಕಂಬಳಕ್ಕೆ ಸರಕಾರದ ವತಿಯಿಂದ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸುವಲ್ಲಿ ಸ-ಲರಾಗಿದ್ದಾರೆ. ಪುತ್ತೂರಿನ ಕಂಬಳದ ಯಶಸ್ಸಿನ ಹಿಂದೆ ಅಶೋಕ್ ಕುಮಾರ್ ರೈ ಯವರ ಸಂಪೂರ್ಣ ಸಹಕಾರ ಇದೆ ಎಂದು ಸೊರಕೆ ಹೇಳಿದರು.

Advertisement

ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಅವರು ಮಾತನಾಡಿ ಕಳೆದ 33 ವರ್ಷಗಳಿಂದ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಕಂಬಳವು ಉತ್ತಮ ರೀತಿಯಿಂದ ನಡೆದು ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೂ ಪುತ್ತೂರಿನ ಕಂಬಳಕ್ಕೆ ಉತ್ತಮ ಹೆಸರು ಬರಬೇಕು ಎಂಬುದನ್ನು ಮನಗಂಡು ಕಂಬಳದ ಯಶಸ್ವಿಗೆ ಶಕ್ತಿಮೀರಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದು ಹೇಳಿದರು.ದೊಡ್ಡ ಮಟ್ಟದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ನಡೆಯುವ ಕೋಟಿ ಚೆನ್ನಯ ಕಂಬಳದ ಯಶಸ್ವಿನಲ್ಲಿ ಮಹಾಲಿಂಗೇಶ್ವರನ ಆಶೀರ್ವಾದ ಅನುಗ್ರಹ ಖಂಡಿತ ಇದೆ ಎಂದ ಅವರು ಕಂಬಳಕ್ಕೆ ವರ್ಷದಿಂದ ವರ್ಷಕ್ಕೆ ಖರ್ಚು ವೆಚ್ಚಗಳು ಜಾಸ್ತಿ ಆಗುತ್ತಾ ಸಾಗುತ್ತಿದ್ದು ನೀಡುವ ಬಂಗಾರದ ಬೆಲೆ ಗಗನಕ್ಕೇರಿದೆ ಅಲ್ಲದೆ ಕಂಬಳ ಮುಗಿದ ತಕ್ಷಣ ಎರಡು ಹೊಸ ಕರೆಗಳ ನಿರ್ಮಾಣ ಕೆಲಸ ಕಾರ್ಯಗಳು ನಡೆಯಲಿದೆ ಕರೆಗಳನ್ನು ನಿರ್ಮಿಸುವ ಇಂಜಿನಿಯರ್‌ಗಳು 16,000 ಕಲ್ಲುಗಳು ಮತ್ತು 60 ಲೋಡ್ ಮರಳು ಬೇಕೆಂದು ಅಂದಾಜಿಸಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಮಾತನಾಡಿ ನಾನೊಬ್ಬಳು ಹೆಸರಿಗೆ ಮಾತ್ರ ಕಂಬಳದ ಸಂಪೂರ್ಣ ಯಶಸ್ಸಿಗೆ ಚಂದ್ರಹಾಸ ಶೆಟ್ಟಿ ಯವರ ನೇತೃತ್ವದಲ್ಲಿ ಎಲ್ಲರೂ ಶಕ್ತಿ ಮೀರಿ ದುಡಿಯಬೇಕಾಗಿದೆ. ಇದಕ್ಕಾಗಿ ಎಲ್ಲರ ಸಹಕಾರ, ಸಹಾಯ ಬೇಕಾಗಿದೆ . ಈ ಕಂಬಳ ಕ್ರೀಡೆಯು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಕೋಟಿ ಚೆನ್ನಯ ಕಂಬಳ ಸಮಿತಿಯ ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್ ರವರು ಮಾತನಾಡಿ ಪುತ್ತೂರಿನ ಐತಿಹಾಸಿಕ ಕ್ರೀಡೆಯಾದ ಕೋಟಿ ಚೆನ್ನಯ ಜೋಡುಕರೆ ಕಂಬಳವು ಎಲ್ಲಾ ವಿಧದಲ್ಲೂ ಅತ್ಯಂತ ಹೆಸರುವಾಸಿಯಾದ ಕ್ರೀಡೆಯಾಗಿದೆ ಕೋಣಗಳ ನಿರ್ವಹಣೆ ಸೇರುವ ಜನಸಂಖ್ಯೆ ಅಥವಾ ಅಚ್ಚುಕಟ್ಟಾಗಿ ಕಂಬಳ ನಡೆಸಿಕೊಂಡು ಬರುವ ಯುವಕರ ತಂಡದ ವಿಷಯದಲ್ಲಿ ಇಡೀ ರಾಜ್ಯದಲ್ಲಿ ಪುತ್ತೂರಿನ ಕಂಬಳ ಹೆಸರುವಾಸಿಯಾಗಿದೆ ಎಂದು ಹೇಳಿದರು. ಕಂಬಳವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಕೆಲವೊಂದು ಚಿಕ್ಕ ಚಿಕ್ಕ ಘಟನೆಗಳು ನಡೆದಲ್ಲಿ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಶೀಘ್ರದಲ್ಲಿ ಬಗೆಹರಿಸಿಕೊಳ್ಳಬೇಕು ಎಂದೂ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ಕಂಬಳ ಸಮಿತಿಯ ವತಿಯಿಂದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರ ನೇತೃತ್ವದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅನ್ನದಾನದ ಕಾರ್ಯಕ್ರಮಕ್ಕೆ 15 ಕ್ವಿಂಟಾಲ್ ಅಕ್ಕಿಯನ್ನು ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ ಅರ್ಧದಷ್ಟು ಅಕ್ಕಿ ದೇವಸ್ಥಾನಕ್ಕೆ ಬಂದಿದ್ದು ಉಳಿದ ಅಕ್ಕಿಯನ್ನು ದೇವಸ್ಥಾನಕ್ಕೆ ಬೇಕಾಗುವ ಸಂದರ್ಭದಲ್ಲಿ ತರಿಸಿಕೊಳ್ಳಲಾಗುವುದೆಂದು ಅವರು ಹೇಳಿದರು.

ರಾಜೀವ ಶೆಟ್ಟಿಗೆ ಸನ್ಮಾನ: ರಾಜ್ಯ ಕಂಬಳ ಸಮಿತಿಯ ತೀರ್ಪುಗಾರರ ಸಂಘದ ಉಪಾಧ್ಯಕ್ಷ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಗೌರವ ಸಲಹೆಗಾರ ರಾಜೀವ ಶೆಟ್ಟಿ ಎಡ್ತೂರುರವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಆರ್ಯಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮುಹಮ್ಮದ್ ಅಲಿ,ಕಂಬಳ ಸಮಿತಿಯ ಸಂಚಾಲಕ ವಸಂತ ಕುಮಾರ್ ರೈ ಜೆ.ಕೆ., ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ. ಉಪಾಧ್ಯಕ್ಷರಾದ ಶಿವರಾಮ ಆಳ್ವ ಕುರಿಯ, ಜೋಕಿಂ ಡಿಸೋಜಾ,ಜಿನ್ನಪ್ಪ ಪೂಜಾರಿ ಮುರ, ಶಶಿಕಿರಣ್ ರೈ ನೂಜಿಬೈಲು, ಪ್ರೇಮಾನಂದ ನ್ಯಾಕ್, ರೋಷನ್ ರೈ ಬನ್ನೂರು, ರಂಜಿತ್ ಬಂಗೇರ, ಗಂಗಾಧರ ಶೆಟ್ಟಿ ಪನಡ್ಕ, ಪ್ರಶಾಂತ ರೈ ವಿಕ್ರಂ ಶೆಟ್ಟಿ ಅಂತರ,, ಸುಮಿತ್ ಶೆಟ್ಟಿ ಕಂಬಳಬೆಟ್ಟು, ಸುಶಾಂತ್ ಶೆಟ್ಟಿ ಕಂಬಳಬೆಟ್ಟು ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕುಮಾರ್ , ಪ್ರಶಾಂತ್ ಮುರ, ದಾಮೋದರ ಮುರ, ಸಂತೋಷ್ ಕುಮಾರ್, ಅಭಿಷೇಕ್ ಬೆಳ್ಳಿಪಾಡಿ, ಸುದೇಶ್ ಕುಮಾರ್ ನ್ಯಾಕ್, ಉಮೇಶ್ ಕರ್ಕೇರ, ಶರತ್ ಕೇಪುಳು, ರಾಕೇಶ್ ಶೆಟ್ಟಿ ಮಠಂತಬೆಟ್ಟು, ಕಿರಣ್ ಡಿಸೋಜ, ಯೋಗೀಶ್ ಸಾಮಾನಿ, ಖಾದರ್ ಪೋಳ್ಯ ಸನತ್ ರೈ ಒಳತಡ್ಕ, ದಾಮೋದರ, ಗಣೇಶ್ ರಾಜ್ ಬಿಳಿಯೂರು, ಮಂಜುನಾಥ ಗೌಡ ಬನ್ನೂರು, ಬಿಪಿನ್ ಶೆಟ್ಟಿ, ವಿಲ್ಪ್ರೇಡ್ ಡಿಸೋಜಾ, ರಾಜೇಶ್ ಶೆಟ್ಟಿ ಕೆಮ್ಮಾರ, ದೀಕ್ಷಿತ್ ಚಿಕ್ಕ ಪುತ್ತೂರು,ಕಾರ್ತಿಕ್ ಚಿಕ್ಕಪುತ್ತೂರು, ಕಿಶೋರ್ ತಾರಿಗುಡ್ಡೆ, ರಕ್ಷಿತ್ ಚಿಕ್ಕ ಪುತ್ತೂರು, ಲೋಕೇಶ್ ಪಡ್ಡಾಯೂರು, ಸುಹಾಸ್, ದಾಮೋದರ ಶೆಟ್ಟಿ, ರಫೀಕ್ ಎಂ.ಕೆ. ಜಗದೀಶ್ ಗೀತ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಕಂಬಳ ಸಮಿತಿಯ ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿ, ವಂದಿಸಿದರು.

ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಚಂದ್ರಹಾಸ ಶೆಟ್ಟಿ:ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಪುತ್ತೂರಿನ ಕಂಬಳಕ್ಕೆ ಮಾತ್ರವಲ್ಲ ರಾಜ್ಯದಲ್ಲಿ ನಡೆಯುವ ಎಲ್ಲಾ ಕಂಬಳಗಳಿಗೂ ಸರಕಾರದ ವತಿಯಿಂದ ತಲಾ ಐದು ಲಕ್ಷ ರೂ. ಬಿಡುಗಡೆಗೊಳಿಸಲು ಶಕ್ತಿಮೀರಿ ದುಡಿದಿದ್ದಾರೆ. ಪುತ್ತೂರಿನ ಶಾಸಕರಿಗೆ ಸಮಸ್ತ ಜನರ ಪರವಾಗಿ ಹಾಗೂ ಕಂಬಳ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ತಿಳಿಸಿದರು.

Previous Post

ಪುತ್ತೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಬಿಡುಗಡೆಯ ಸಂಭ್ರಮ..!!

Next Post

ಪುತ್ತೂರು: ಪಡ್ಡಾಯೂರು ನಿವಾಸಿ ದಾಮೋದರ ನಿಧನ..!!

OtherNews

ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಅಭಿರಾಮ್ ಫ್ರೆಂಡ್ಸ್(ರಿ.) (AFC) ವತಿಯಿಂದ 4.520 ಗ್ರಾಂ ಚಿನ್ನದ ಗಟ್ಟಿ ಸಮರ್ಪಣೆ..!
ಧಾರ್ಮಿಕ

ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಅಭಿರಾಮ್ ಫ್ರೆಂಡ್ಸ್(ರಿ.) (AFC) ವತಿಯಿಂದ 4.520 ಗ್ರಾಂ ಚಿನ್ನದ ಗಟ್ಟಿ ಸಮರ್ಪಣೆ..!

November 23, 2026
ಪುತ್ತೂರು ದೀಪೋತ್ಸವಕ್ಕೆ ಶಾಸಕರಿಗೆ ಆಹ್ವಾನ : ದೀಪೋತ್ಸವ ವಿಶೇಷ ಕಾರ್ಯಕ್ರಮ-ಅಶೋಕ್ ರೈ ..!!
ಪುತ್ತೂರು

ಪುತ್ತೂರು ದೀಪೋತ್ಸವಕ್ಕೆ ಶಾಸಕರಿಗೆ ಆಹ್ವಾನ : ದೀಪೋತ್ಸವ ವಿಶೇಷ ಕಾರ್ಯಕ್ರಮ-ಅಶೋಕ್ ರೈ ..!!

November 22, 2026
ಪುತ್ತೂರು: ಕಂಬಳದ ನೂತನ ಕರೆ ನಿರ್ಮಾಣಕ್ಕೆ ರೋಶನ್ ರೈ ಬನ್ನೂರು ಅವರಿಂದ ₹1 ಲಕ್ಷ ನೆರವು..!
ಪುತ್ತೂರು

ಪುತ್ತೂರು: ಕಂಬಳದ ನೂತನ ಕರೆ ನಿರ್ಮಾಣಕ್ಕೆ ರೋಶನ್ ರೈ ಬನ್ನೂರು ಅವರಿಂದ ₹1 ಲಕ್ಷ ನೆರವು..!

November 22, 2026
(ಡಿ.8) ರಂದು ದೇವರಮಾರು ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಧಾರ್ಮಿಕ ಸಾಮರಸ್ಯದ ಸಂದೇಶ ಸಾರಲು ಪುತ್ತೂರು ದೀಪೋತ್ಸವ ಸಜ್ಜು..!
Featured

(ಡಿ.8) ರಂದು ದೇವರಮಾರು ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಧಾರ್ಮಿಕ ಸಾಮರಸ್ಯದ ಸಂದೇಶ ಸಾರಲು ಪುತ್ತೂರು ದೀಪೋತ್ಸವ ಸಜ್ಜು..!

November 21, 2026
(ನ.22) : ಪುತ್ತೂರಿನಲ್ಲಿ ‘ಅಶೋಕ ಜನಮನ’ 2026 : ಒಂದು ಲಕ್ಷ ಜನರಿಗೆ ದೀಪಾವಳಿ ಉಡುಗೊರೆ ವಿತರಣೆ..!
ಪುತ್ತೂರು

(ನ.22) : ಪುತ್ತೂರಿನಲ್ಲಿ ‘ಅಶೋಕ ಜನಮನ’ 2026 : ಒಂದು ಲಕ್ಷ ಜನರಿಗೆ ದೀಪಾವಳಿ ಉಡುಗೊರೆ ವಿತರಣೆ..!

November 21, 2026
ಪುತ್ತೂರು: ಕುಡುಕನ ಆಟ; ಪ್ರಯಾಣಿಕರಿಗೆ ಸಂಕಷ್ಟ – ರಸ್ತೆ ಮಧ್ಯೆಯೇ ಮಲಗಿದ ಮದ್ಯಪ್ರಿಯ..!
ಕ್ರೈಮ್

ಪುತ್ತೂರು: ಕುಡುಕನ ಆಟ; ಪ್ರಯಾಣಿಕರಿಗೆ ಸಂಕಷ್ಟ – ರಸ್ತೆ ಮಧ್ಯೆಯೇ ಮಲಗಿದ ಮದ್ಯಪ್ರಿಯ..!

November 20, 2026

Leave a Reply Cancel reply

Your email address will not be published. Required fields are marked *

Recent News

ಕಾರು – ರಿಕ್ಷಾ ನಡುವೆ ಅಪಘಾತ: ರಿಕ್ಷಾ ಚಾಲಕ ಗಂಭೀರ..!

ಕಾರು – ರಿಕ್ಷಾ ನಡುವೆ ಅಪಘಾತ: ರಿಕ್ಷಾ ಚಾಲಕ ಗಂಭೀರ..!

November 23, 2026
ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಅಭಿರಾಮ್ ಫ್ರೆಂಡ್ಸ್(ರಿ.) (AFC) ವತಿಯಿಂದ 4.520 ಗ್ರಾಂ ಚಿನ್ನದ ಗಟ್ಟಿ ಸಮರ್ಪಣೆ..!

ಪುತ್ತೂರು: ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಅಭಿರಾಮ್ ಫ್ರೆಂಡ್ಸ್(ರಿ.) (AFC) ವತಿಯಿಂದ 4.520 ಗ್ರಾಂ ಚಿನ್ನದ ಗಟ್ಟಿ ಸಮರ್ಪಣೆ..!

November 23, 2026
ಬಿಸ್ಲೆರಿ ನೀರು ಶುದ್ಧವಲ್ಲ, ಪರೀಕ್ಷೆಯಲ್ಲಿ ದೃಢ: ಬಿಸ್ಲೆರಿಇಂಟರ್‌ನ್ಯಾಷನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ.!

ಬಿಸ್ಲೆರಿ ನೀರು ಶುದ್ಧವಲ್ಲ, ಪರೀಕ್ಷೆಯಲ್ಲಿ ದೃಢ: ಬಿಸ್ಲೆರಿಇಂಟರ್‌ನ್ಯಾಷನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ.!

November 23, 2026
ಪುತ್ತೂರು ದೀಪೋತ್ಸವಕ್ಕೆ ಶಾಸಕರಿಗೆ ಆಹ್ವಾನ : ದೀಪೋತ್ಸವ ವಿಶೇಷ ಕಾರ್ಯಕ್ರಮ-ಅಶೋಕ್ ರೈ ..!!

ಪುತ್ತೂರು ದೀಪೋತ್ಸವಕ್ಕೆ ಶಾಸಕರಿಗೆ ಆಹ್ವಾನ : ದೀಪೋತ್ಸವ ವಿಶೇಷ ಕಾರ್ಯಕ್ರಮ-ಅಶೋಕ್ ರೈ ..!!

November 22, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.