ಆರೋಗ್ಯ, ಯೋಗ ಮತ್ತು ಫಿಟ್‌ನೆಸ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ Swathi Akrithi Wellness ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಹುದ್ದೆಗಳು:
ಫಿಟ್‌ನೆಸ್ ಟ್ರೈನರ್
ಯೋಗ ಟ್ರೈನರ್
ಮಾರ್ಕೆಟಿಂಗ್ / ಸೋಶಿಯಲ್ ಮೀಡಿಯಾ ಎಕ್ಸಿಕ್ಯೂಟಿವ್
ಜನರಲ್ ಅಸಿಸ್ಟೆಂಟ್
ಯೋಗ, ಫಿಟ್‌ನೆಸ್ ಅಥವಾ ಸಂಬಂಧಿತ ವಿಷಯಗಳಲ್ಲಿ ಪದವಿ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಪ್ರಮಾಣಪತ್ರಗಳು ಇದ್ದರೆ ಹೆಚ್ಚಿನ ಆದ್ಯತೆ. ಆರೋಗ್ಯ ಮತ್ತು ವೆಲ್‌ನೆಸ್ ಕ್ಷೇತ್ರದಲ್ಲಿ ಆಸಕ್ತಿ ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7349152059 .



























