Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4: ಹುಲಿ ವೇಷ ತಂಡಗಳ ಪ್ರಮುಖರ ಸಭೆ..!

    ಮಂಗಳೂರು : MRPL ನ ಸಿಎಚ್‌ಟಿ ಘಟಕದಲ್ಲಿ ಭಾರೀ ಸ್ಫೋಟ, ಬೆಂಕಿ; ಓರ್ವನಿಗೆ ಗಂಭೀರ ಸುಟ್ಟ ಗಾಯ..!

    ಪುತ್ತೂರು : ಬಸ್ ಮಾರ್ಗ ಬದಲಾವಣೆ: ವಿದ್ಯಾರ್ಥಿಯ ಉಚಿತ ಪ್ರಯಾಣ ಸೌಲಭ್ಯ ನಿರಾಕರಣೆ; ಮುಖ್ಯಮಂತ್ರಿಗೆ ದೂರು..!

    ಬಂಟ್ವಾಳ: ನ್ಯಾಯಾಂಗ ವ್ಯವಸ್ಥೆ ಅಪಮಾನ ಆರೋಪ : ವಕೀಲ ಪ್ರಸಾದ್ ವಿರುದ್ಧ ದೂರು..!

    ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ 7ನೇ ವರ್ಷದ ದೀಪಾವಳಿ ದೋಸೆ ಹಬ್ಬ 2026, ಡ್ರಗ್ಸ್ ವಿರುದ್ಧ ಅಭಿಯಾನ ಮ್ಯಾರಥಾನ್ : ಪೂರ್ವಭಾವಿ ಸಭೆ..!!

    ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!

    ರಾಜ್ಯ ರಾಜಧಾನಿಯಲ್ಲಿ ತುಳುನಾಡ ಜವನೆರ್ ವತಿಯಿಂದ ಅಷ್ಟಮಿದ ಐಸಿರ- ಸಿಎಂ ಡಿಕೆಶಿ ಭಾಗಿ: ಪ್ರಜ್ಞಾ ಓಡಿಲ್ನಾಳ ನಿರೂಪಣೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ವಾಟ್ಸ್‌ಆ್ಯಪ್‌ ಬಿಸಿನೆಸ್ ನಲ್ಲಿ ಇನ್ನು ಮುಂದೆ ಮೆಸೇಜ್​ಗೂ ಶುಲ್ಕ; ಅ.1 ರಿಂದ ಹೊಸ ನಿಯಮ..!

September 30, 2026
in Featured
0
ವಾಟ್ಸ್‌ಆ್ಯಪ್‌ ಬಿಸಿನೆಸ್ ನಲ್ಲಿ ಇನ್ನು ಮುಂದೆ ಮೆಸೇಜ್​ಗೂ ಶುಲ್ಕ; ಅ.1 ರಿಂದ ಹೊಸ ನಿಯಮ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ವಾಟ್ಸ್‌ಆ್ಯಪ್ ಬಳಸುವವರಿಗೆ ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಆದರೆ ಇದರಿಂದ ಸಾಮಾನ್ಯ ಬಳಕೆದಾರರು ಆತಂಕಪಡುವ ಅಗತ್ಯವಿಲ್ಲ. ಸ್ನೇಹಿತರು, ಕುಟುಂಬದವರು ಅಥವಾ ಪರಿಚಯಸ್ಥರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸುವುದಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಹೊಸ ಬದಲಾವಣೆ ಮುಖ್ಯವಾಗಿ ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ಸಂದೇಶ ಕಳುಹಿಸುವ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್ ಬಳಸುವ ವ್ಯವಹಾರಗಳಿಗೆ ಅನ್ವಯಿಸುತ್ತದೆ.

Advertisement
Advertisement

ಅಕ್ಟೋಬರ್ 1ರಿಂದ ಏನು ಬದಲಾಗಲಿದೆ? ಇದುವರೆಗೆ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್ ಬಳಸುವ ಸಂಸ್ಥೆಗಳು, ಗ್ರಾಹಕರು ತಮ್ಮನ್ನು ಸಂಪರ್ಕಿಸಿದ ಬಳಿಕ ಆರಂಭವಾಗುವ 24 ಗಂಟೆಗಳ ಗ್ರಾಹಕ ಸೇವಾ ಅವಧಿಯಲ್ಲಿ ಕೆಲವು ಸಂದೇಶಗಳನ್ನು ಉಚಿತವಾಗಿ ಕಳುಹಿಸಬಹುದಾಗಿತ್ತು. ಗ್ರಾಹಕರ ಪ್ರಶ್ನೆಗೆ ಉತ್ತರಿಸುವುದು, ಆರ್ಡರ್‌ ಕುರಿತು ಮಾಹಿತಿ ನೀಡುವುದು ಅಥವಾ ವಿತರಣೆಯ ಮಾಹಿತಿ ನೀಡುವುದು ಇದರಲ್ಲಿ ಸೇರಿತ್ತು. ಅಕ್ಟೋಬರ್ 1ರಿಂದ ಈ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ. 24 ಗಂಟೆಗಳ ಗ್ರಾಹಕ ಸೇವಾ ಅವಧಿ ಮುಂದುವರಿದರೂ, ಆ ಅವಧಿಯಲ್ಲಿ ಕಳುಹಿಸುವ ಕೆಲವು ಸೇವಾ ಮತ್ತು ಬಳಕೆ ಮಾಹಿತಿ ಸಂದೇಶಗಳಿಗೂ ಶುಲ್ಕ ವಿಧಿಸಲಾಗುತ್ತದೆ.

ಒಂದು ಸಂದೇಶಕ್ಕೆ ಎಷ್ಟು ಶುಲ್ಕ? ಭಾರತದಲ್ಲಿ ಬಳಕೆ ಮಾಹಿತಿ ಹಾಗೂ ಸೇವಾ ಸಂದೇಶಗಳಿಗೆ ಮೂಲ ದರ ರೂ. 0.115, ಅಂದರೆ 11.5 ಪೈಸೆ ಎಂದು ಮೆಟಾ ಹೇಳಿದೆ. ಶೇ. 18 ಜಿಎಸ್‌ಟಿ ಸೇರಿಸಿದರೆ ಇದು ಸುಮಾರು 14 ಪೈಸೆ ಆಗುತ್ತದೆ. ಈ ಶುಲ್ಕವನ್ನು ಸಂದೇಶ ಸ್ವೀಕರಿಸುವ ಗ್ರಾಹಕರು ಅಲ್ಲ, ಸಂದೇಶ ಕಳುಹಿಸುವ ವ್ಯವಹಾರ ಕಂಪನಿ ಪಾವತಿಸಬೇಕು.

ಮೊದಲ 1,000 ಸೇವಾ ಸಂದೇಶ ಉಚಿತ ವ್ಯವಹಾರಗಳಿಗೆ ಸಂಪೂರ್ಣವಾಗಿ ಮೊದಲ ಸಂದೇಶದಿಂದಲೇ ಶುಲ್ಕ ವಿಧಿಸಲಾಗುವುದಿಲ್ಲ. ಪ್ರತಿ ವ್ಯವಹಾರ ದೂರವಾಣಿ ಸಂಖ್ಯೆಗೆ ಪ್ರತಿ ತಿಂಗಳು ಮೊದಲ 1,000 ಸೇವಾ ಸಂದೇಶಗಳನ್ನು ಉಚಿತವಾಗಿ ಕಳುಹಿಸಲು ಅವಕಾಶವಿದೆ. 1,000 ಸಂದೇಶಗಳ ಮಿತಿ ದಾಟಿದ ನಂತರದ ಸೇವಾ ಸಂದೇಶಗಳಿಗೆ ಅನ್ವಯಿಸುವ ದರದಂತೆ ಶುಲ್ಕ ವಿಧಿಸಲಾಗುತ್ತದೆ.

ಆರ್ಡರ್, ವಿತರಣಾ ಮಾಹಿತಿ ಕಳುಹಿಸಿದರೂ ಶುಲ್ಕ :ಹೊಸ ನಿಯಮದ ಪ್ರಮುಖ ಬದಲಾವಣೆಗಳಲ್ಲಿ ಇದೂ ಒಂದು. ಗ್ರಾಹಕರು ವಾಟ್ಸ್‌ಆ್ಯಪ್‌ನಲ್ಲಿ ಸಂಸ್ಥೆಯನ್ನು ಸಂಪರ್ಕಿಸಿದ 24 ಗಂಟೆಗಳ ಅವಧಿಯಲ್ಲೂ ಆರ್ಡರ್‌ ದೃಢೀಕರಣ, ವಿತರಣಾ ಮಾಹಿತಿ ಸೇರಿದಂತೆ ಬಳಕೆ ಮಾಹಿತಿ ಸಂದೇಶಗಳು ಇನ್ನು ಮುಂದೆ ಶುಲ್ಕಕ್ಕೆ ಒಳಪಡುತ್ತವೆ. ಈ ಸಂದೇಶಗಳಿಗೆ ಈ ಹಿಂದೆ 24 ಗಂಟೆಗಳ ಅವಧಿಯಲ್ಲಿ ಶುಲ್ಕವಿರಲಿಲ್ಲ.

ಒಟಿಪಿ ಸಂದೇಶಕ್ಕೂ ದರವಿದೆ :ಗ್ರಾಹಕರಿಗೆ ಕಳುಹಿಸುವ ದೃಢೀಕರಣ ಸಂದೇಶಗಳಿಗೂ ಪ್ರತ್ಯೇಕ ದರವಿದೆ. ಉದಾಹರಣೆಗೆ, ಲಾಗಿನ್‌ ಕೋಡ್ ಅಥವಾ ಒಟಿಪಿಯಂತಹ ಸಂದೇಶಗಳಿಗೆ ಭಾರತದಲ್ಲಿ ಪ್ರತಿ ಸಂದೇಶಕ್ಕೆ ರೂ. 0.115 ಮೂಲ ದರವಿದೆ. ಜಿಎಸ್‌ಟಿ ಸೇರಿಸಿದರೆ ಇದು ಸುಮಾರು 14 ಪೈಸೆಯಾಗುತ್ತದೆ.

ಇನ್ನು ಗ್ರಾಹಕರಿಗೆ ರಿಯಾಯಿತಿ, ಮಾರಾಟದ ಕೊಡುಗೆ ಅಥವಾ ಜಾಹೀರಾತಿನಂತಹ ಪ್ರಚಾರ ಸಂದೇಶಗಳಿಗೆ ಹೆಚ್ಚಿನ ದರವಿದೆ. ಇಂತಹ ಸಂದೇಶಗಳಿಗೆ ಪ್ರತಿ ತಲುಪಿದ ಸಂದೇಶಕ್ಕೆ ರೂ. 0.8631 ಮೂಲ ದರ ನಿಗದಿಯಾಗಿದ್ದು, ಜಿಎಸ್‌ಟಿ ಸೇರಿಸಿದರೆ ಸುಮಾರು ರೂ. 1.02 ಆಗುತ್ತದೆ.

Advertisement
Advertisement

ಈ ಬದಲಾವಣೆ ಸಾಮಾನ್ಯ ವಾಟ್ಸ್‌ಆ್ಯಪ್ ಆ್ಯಪ್‌ಗೆ ಮಾತ್ರವಲ್ಲ, ಸಣ್ಣ ವ್ಯಾಪಾರಿಗಳು ಬಳಸುವ ಪ್ರತ್ಯೇಕ ವಾಟ್ಸ್‌ಆ್ಯಪ್ ಬಿಸಿನೆಸ್ ಆ್ಯಪ್‌ಗೂ ಅನ್ವಯಿಸುವುದಿಲ್ಲ. ಮುಖ್ಯವಾಗಿ ದೊಡ್ಡ ಪ್ರಮಾಣದ ಗ್ರಾಹಕ ಸಂವಹನ ಮತ್ತು ಸ್ವಯಂಚಾಲಿತ ಸಂದೇಶಗಳಿಗಾಗಿ ಬಳಸುವ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್‌ಗೆ ಇದು ಅನ್ವಯಿಸುತ್ತದೆ.

Advertisement

Previous Post

ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4: ಹುಲಿ ವೇಷ ತಂಡಗಳ ಪ್ರಮುಖರ ಸಭೆ..!

OtherNews

ಮಂಗಳೂರು : MRPL ನ ಸಿಎಚ್‌ಟಿ ಘಟಕದಲ್ಲಿ ಭಾರೀ ಸ್ಫೋಟ, ಬೆಂಕಿ; ಓರ್ವನಿಗೆ ಗಂಭೀರ ಸುಟ್ಟ ಗಾಯ..!
Featured

ಮಂಗಳೂರು : MRPL ನ ಸಿಎಚ್‌ಟಿ ಘಟಕದಲ್ಲಿ ಭಾರೀ ಸ್ಫೋಟ, ಬೆಂಕಿ; ಓರ್ವನಿಗೆ ಗಂಭೀರ ಸುಟ್ಟ ಗಾಯ..!

September 30, 2026
ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!
Featured

ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!

September 29, 2026
ರಾಜ್ಯ ರಾಜಧಾನಿಯಲ್ಲಿ ತುಳುನಾಡ ಜವನೆರ್ ವತಿಯಿಂದ ಅಷ್ಟಮಿದ ಐಸಿರ- ಸಿಎಂ ಡಿಕೆಶಿ ಭಾಗಿ: ಪ್ರಜ್ಞಾ ಓಡಿಲ್ನಾಳ ನಿರೂಪಣೆ..!!
Featured

ರಾಜ್ಯ ರಾಜಧಾನಿಯಲ್ಲಿ ತುಳುನಾಡ ಜವನೆರ್ ವತಿಯಿಂದ ಅಷ್ಟಮಿದ ಐಸಿರ- ಸಿಎಂ ಡಿಕೆಶಿ ಭಾಗಿ: ಪ್ರಜ್ಞಾ ಓಡಿಲ್ನಾಳ ನಿರೂಪಣೆ..!!

September 28, 2026
ಕಂಬಳ ಕ್ಷೇತ್ರದ ಲೆಜೆಂಡ್ ಪಾಂಡು ಇನ್ನಿಲ್ಲ..!!
Featured

ಕಂಬಳ ಕ್ಷೇತ್ರದ ಲೆಜೆಂಡ್ ಪಾಂಡು ಇನ್ನಿಲ್ಲ..!!

September 28, 2026
ಅಮೈ: ಲಾರಿ ಬೆಂಕಿಗಾಹುತಿ..!!
Featured

ಅಮೈ: ಲಾರಿ ಬೆಂಕಿಗಾಹುತಿ..!!

September 26, 2026
ಅಲಂಕಾರು: ಬೈಕ್ ಗೆ ಡಿಕ್ಕಿ ಹೊಡೆದ ಥಾರ್: ಬೈಕ್ ಸವಾರ ಮೃತ್ಯು:ಚಾಲಕ ಪರಾರಿ..!

Leave a Reply Cancel reply

Your email address will not be published. Required fields are marked *

Recent News

ವಾಟ್ಸ್‌ಆ್ಯಪ್‌ ಬಿಸಿನೆಸ್ ನಲ್ಲಿ ಇನ್ನು ಮುಂದೆ ಮೆಸೇಜ್​ಗೂ ಶುಲ್ಕ; ಅ.1 ರಿಂದ ಹೊಸ ನಿಯಮ..!

ವಾಟ್ಸ್‌ಆ್ಯಪ್‌ ಬಿಸಿನೆಸ್ ನಲ್ಲಿ ಇನ್ನು ಮುಂದೆ ಮೆಸೇಜ್​ಗೂ ಶುಲ್ಕ; ಅ.1 ರಿಂದ ಹೊಸ ನಿಯಮ..!

September 30, 2026
ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4: ಹುಲಿ ವೇಷ ತಂಡಗಳ ಪ್ರಮುಖರ ಸಭೆ..!

ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4: ಹುಲಿ ವೇಷ ತಂಡಗಳ ಪ್ರಮುಖರ ಸಭೆ..!

September 30, 2026
ಮಂಗಳೂರು : MRPL ನ ಸಿಎಚ್‌ಟಿ ಘಟಕದಲ್ಲಿ ಭಾರೀ ಸ್ಫೋಟ, ಬೆಂಕಿ; ಓರ್ವನಿಗೆ ಗಂಭೀರ ಸುಟ್ಟ ಗಾಯ..!

ಮಂಗಳೂರು : MRPL ನ ಸಿಎಚ್‌ಟಿ ಘಟಕದಲ್ಲಿ ಭಾರೀ ಸ್ಫೋಟ, ಬೆಂಕಿ; ಓರ್ವನಿಗೆ ಗಂಭೀರ ಸುಟ್ಟ ಗಾಯ..!

September 30, 2026
(ಅ.16): ಪುತ್ತೂರಿನಿಂದ ಮೈಸೂರು ದಸರಾ ಕಂಬಳಕ್ಕೆ ಕೋಣಗಳ ಪಯಣ : ಕುಶಾಲನಗರದಲ್ಲಿ ವಿಶ್ರಾಂತಿಗೆ ವ್ಯವಸ್ಥೆ.!

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page