ಪುತ್ತೂರು: ಜಿಡೆಕಲ್ಲು ಶಾಲೆಯಲ್ಲಿ 75 ನೇ ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಕೌನ್ಸಿಲರ್ ರಾಬಿನ್ ತಾವ್ರೋ ನೆರವೇರಿಸಿದರು.
ಕಲಿಯುಗ ಸೇವಾ ಸಮಿತಿಯ ಸಂಪತ್ ಕುಮಾರ್ ಜೈನ್, ಸುಂದರ ಪೂಜಾರಿ, ಶಿಕ್ಷಕರಾದ ಶ್ರೀಮತಿ ರತ್ನಾಕುಮಾರಿ ಶ್ರೀಮತಿ ಪ್ರೇಮಾ ಉಪಸ್ಥಿತರಿದ್ದರು.ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು.