ಪುತ್ತೂರು: ತಿಂಗಳಾಡಿಯ ಪೊಟ್ಟ ಮೂಲೆ ನಿವಾಸಿ ಹರಿಪ್ರಸಾದ್ ಶೆಟ್ಟಿ (38) ಯವರು ಹೃದಯಾಘಾತದಿಂದಾಗಿ ಆ.19 ರಂದು ನಿಧನರಾದರು.
ಮಂಗಳೂರಿನ ಹಂಪನಕಟ್ಟೆಯಲ್ಲಿ ವೆಂಕಟೇಶ ಭವನ ವಸತಿಗೃಹ ವನ್ನು ನಡೆಸುತ್ತಿದ್ದ ಹರಿಪ್ರಸಾದ್ ರವರು ಆ.19 ರಂದು ರಾತ್ರಿ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ತಂದೆ, ತಾಯಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.