ಪುತ್ತೂರು: ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ಘಟಕದ ವತಿಯಿಂದ ರಕ್ಷಾಬಂಧನ ಉತ್ಸವ ಹಾಗೂ ಬೈಠಕ್ ಅನ್ನು ಪ್ರಜ್ವಲ್ ಮಡ್ಯಲಮಜಲು ರವರ ಮನೆಯಲ್ಲಿ ಆ.22 ರಂದು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಆಗಮಿಸಿ ಕಾರ್ಯಕರ್ತರಿಗೆ ಬೌದ್ಧಿಕ್ ನೀಡಿದರು.