Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!

    ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!

    ಸೆ.13 : ಮುಕ್ಕೂರಿನಲ್ಲಿ ಅಂತರ್‌ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ..!

    ಸೆ.13 : ಮುಕ್ಕೂರಿನಲ್ಲಿ ಅಂತರ್‌ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ..!

    ಪುತ್ತೂರು: ಸಾಮೆತ್ತಡ್ಕ ನಿವಾಸಿ ಚಿದಾನಂದ ನಿಧನ ..!

    ಪುತ್ತೂರು: ಸಾಮೆತ್ತಡ್ಕ ನಿವಾಸಿ ಚಿದಾನಂದ ನಿಧನ ..!

    ಕೊಡಗಿನಲ್ಲಿ ಭೀಕರ ಕೃತ್ಯ.. 6 ವರ್ಷದ ಮಗು ಸೇರಿ ನಾಲ್ವರ ಜೀವ ತೆಗೆದ ಕಿರಾತಕ..!!

    ಕೌಟುಂಬಿಕ ಕಲಹ: ಪತ್ನಿ, ಅತ್ತೆಗೆ ಹರಿತವಾದ ಸಾಧನದಿಂದ ಹಲ್ಲೆ..!

    (ಅ.15/16) ಕಲ್ಲೇಗದಲ್ಲಿ 9ನೇ ವರ್ಷದ ಅದ್ಧೂರಿ ‘ಪಿಲಿಏಸ’ : ಪೂರ್ವಭಾವಿ ಸಭೆ..!

    (ಅ.15/16) ಕಲ್ಲೇಗದಲ್ಲಿ 9ನೇ ವರ್ಷದ ಅದ್ಧೂರಿ ‘ಪಿಲಿಏಸ’ : ಪೂರ್ವಭಾವಿ ಸಭೆ..!

    ಪೂರ್ವ ಮಾಹಿತಿಯೇ ಇಲ್ಲ… ಸಮ್ಮಾನ ಮಾತ್ರ ಅಚ್ಚರಿ..! ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಗೆ ನೇಸರ ಬಳಗದ ಗೌರವಾರ್ಪಣೆ..!!

    ಪೂರ್ವ ಮಾಹಿತಿಯೇ ಇಲ್ಲ… ಸಮ್ಮಾನ ಮಾತ್ರ ಅಚ್ಚರಿ..! ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಗೆ ನೇಸರ ಬಳಗದ ಗೌರವಾರ್ಪಣೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

Zoom.inTV ವರದಿಗೆ ಸ್ಪಂದನೆ:; ಹದಗೆಟ್ಟ ಎಪಿಎಂಸಿ ಸಂಪರ್ಕ ರಸ್ತೆಯನ್ನು ಪರಿಶೀಲನೆ ನಡೆಸಿದ ನಗರ ಸಭೆ ಪೌರಾಯುಕ್ತರು ಮತ್ತು ನಗರ ಸಭೆ ಅಧ್ಯಕ್ಷರು:ಶೀಘ್ರ ದುರಸ್ಥಿಯ ಭರವಸೆ

September 16, 2021
in Featured, ಪುತ್ತೂರು
0
Zoom.inTV ವರದಿಗೆ ಸ್ಪಂದನೆ:; ಹದಗೆಟ್ಟ ಎಪಿಎಂಸಿ ಸಂಪರ್ಕ ರಸ್ತೆಯನ್ನು ಪರಿಶೀಲನೆ ನಡೆಸಿದ  ನಗರ ಸಭೆ ಪೌರಾಯುಕ್ತರು ಮತ್ತು ನಗರ ಸಭೆ ಅಧ್ಯಕ್ಷರು:ಶೀಘ್ರ ದುರಸ್ಥಿಯ ಭರವಸೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಪೇಟೆಯಿಂದ ಎಪಿಎಂಸಿ ಗೆ ಸಂಪರ್ಕಿಸುವ ರಸ್ತೆಯೂ ಗುಂಡಿಗಳಿಂದ ತುಂಬಿದ್ದು, ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ಸವಾರರಿಗೆ ಒಂದು ಹರ ಸಾಹಸವಾಗಿದೆ. ಆದರ್ಶ ಆಸ್ಪತ್ರೆಯ ಬಳಿ ಸ್ಥಳೀಯರೇ ಸಿಮೆಂಟ್ ಹಾಕಿ ಅದನ್ನು ರಕ್ಷಿಸಲು ಗಿಡದ ಚಟ್ಟಿಯನ್ನೂ ಇಟ್ಟಿದ್ದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು, ಅದೇ ರೀತಿ ಸ್ಥಳೀಯ ಆಟೋ ಚಾಲಕರು ಅಲ್ಲೇ ಪಕ್ಕದಲ್ಲಿ ಇರುವ ಗುಂಡಿಗಳಿಗೆ ಸಿಮೆಂಟ್, ಮರಳನ್ನು ತಂದು ಹಾಕಿ ರಸ್ತೆಯ ಗುಂಡಿಗಳನ್ನು ಮುಚ್ಚಿದ್ದರು. ಈ ಬಗ್ಗೆ Zoom.inTV ಯೂ ಕೆಲದಿನಗಳ ಹಿಂದೆ ವರದಿ ಮಾಡಿದ್ದು ಇದರ ಫಲಶ್ರುತಿಯಾಗಿ ಇಂದು ನಗರ ಸಭೆ ಪೌರಾಯುಕ್ತರು, ನಗರ ಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement
Advertisement
Advertisement

ಈ ಸಂದರ್ಭದಲ್ಲಿ ಮಾತಾನಾಡಿದ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಈ ರಸ್ತೆಯಲ್ಲಿ ಕೆಲವು ಹೊಂಡಗಳಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ನಾವು ಇಂದು ಸ್ಥಳ ತನಿಖೆಯನ್ನು ಮಾಡಿದ್ದೇವೆ. ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಹಾಗೇ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ.

ಎಪಿಎಂಸಿ ಯವರು ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಮಾಡಿದ್ದಾರೆ. ಈ ರಸ್ತೆಯನ್ನು ಪೂರ್ತಿಯಾಗಿ ಸುಮಾರು 5 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ನಗರಸಭೆಗೆ ಹಸ್ತಾಂತರವನ್ನು ಮಾಡುತ್ತೇವೆ ಎಂದಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದಾಗಿ ನಾವು ಹೊಂಡ ಮುಚ್ಚುವಂತಹ ಕೆಲಸಕಾರ್ಯಗಳನ್ನು ಮಾಡುತ್ತೇವೆ. ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಕಾರ್ಯವನ್ನು ಕೈಗೊಳ್ಳುತ್ತೇವೆ ಎಂದರು.

Advertisement

ಈ ಸಂದರ್ಭದಲ್ಲಿ ಪೌರಯುಕ್ತ ಮಧುಸೂದನ್, ನಗರಸಭಾ ಸದಸ್ಯ ಪ್ರೇಮ್ ಕುಮಾರ್, ಇಂಜಿನಿಯರ್ ಶ್ರೀಧರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Advertisement

Previous Post

ದ.ಕನ್ನಡದ 7 ಗ್ರಾ.ಪಂ.ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ:; ಆರ್ಯಾಪು, ನೂಜಿಬಾಳ್ತಿಲ, ಸಂಪಾಜೆ, ಮಡಂತ್ಯಾರು ಗ್ರಾ.ಪಂ.ಗೆ ಪ್ರಶಸ್ತಿಯ ಗರಿಮೆ

Next Post

ಪುತ್ತೂರು: ಅನುಮತಿ ಇಲ್ಲದೆ ಪ್ರತಿಭಟನಾ ಮೆರವಣಿಗೆ..! ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ

OtherNews

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!
Featured

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!

September 7, 2026
ಪುತ್ತೂರು: ಸಾಮೆತ್ತಡ್ಕ ನಿವಾಸಿ ಚಿದಾನಂದ ನಿಧನ ..!
ನಿಧನ

ಪುತ್ತೂರು: ಸಾಮೆತ್ತಡ್ಕ ನಿವಾಸಿ ಚಿದಾನಂದ ನಿಧನ ..!

September 7, 2026
ಕೊಡಗಿನಲ್ಲಿ ಭೀಕರ ಕೃತ್ಯ.. 6 ವರ್ಷದ ಮಗು ಸೇರಿ ನಾಲ್ವರ ಜೀವ ತೆಗೆದ ಕಿರಾತಕ..!!
Featured

ಕೌಟುಂಬಿಕ ಕಲಹ: ಪತ್ನಿ, ಅತ್ತೆಗೆ ಹರಿತವಾದ ಸಾಧನದಿಂದ ಹಲ್ಲೆ..!

September 6, 2026
(ಅ.15/16) ಕಲ್ಲೇಗದಲ್ಲಿ 9ನೇ ವರ್ಷದ ಅದ್ಧೂರಿ ‘ಪಿಲಿಏಸ’ : ಪೂರ್ವಭಾವಿ ಸಭೆ..!
ಪುತ್ತೂರು

(ಅ.15/16) ಕಲ್ಲೇಗದಲ್ಲಿ 9ನೇ ವರ್ಷದ ಅದ್ಧೂರಿ ‘ಪಿಲಿಏಸ’ : ಪೂರ್ವಭಾವಿ ಸಭೆ..!

September 6, 2026
ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೆಂಕಿಗಾಹುತಿ; 37 ಪ್ರಯಾಣಿಕರು ಪಾರು..!
Featured

ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೆಂಕಿಗಾಹುತಿ; 37 ಪ್ರಯಾಣಿಕರು ಪಾರು..!

September 6, 2026
ಪುತ್ತೂರು : ಮೃತಪಟ್ಟ ವಿದ್ಯಾರ್ಥಿ ಶ್ರಮಿಕ್ ರೈ: ಅಂತಿಮ ದರ್ಶನ ಪಡೆದ ಶಾಸಕ ಅಶೋಕ್ ರೈ..!
Featured

ಪುತ್ತೂರು : ಮೃತಪಟ್ಟ ವಿದ್ಯಾರ್ಥಿ ಶ್ರಮಿಕ್ ರೈ: ಅಂತಿಮ ದರ್ಶನ ಪಡೆದ ಶಾಸಕ ಅಶೋಕ್ ರೈ..!

September 5, 2026

Leave a Reply Cancel reply

Your email address will not be published. Required fields are marked *

Recent News

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!

September 7, 2026
ಸೆ.13 : ಮುಕ್ಕೂರಿನಲ್ಲಿ ಅಂತರ್‌ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ..!

ಸೆ.13 : ಮುಕ್ಕೂರಿನಲ್ಲಿ ಅಂತರ್‌ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ..!

September 7, 2026
ಪುತ್ತೂರು: ಸಾಮೆತ್ತಡ್ಕ ನಿವಾಸಿ ಚಿದಾನಂದ ನಿಧನ ..!

ಪುತ್ತೂರು: ಸಾಮೆತ್ತಡ್ಕ ನಿವಾಸಿ ಚಿದಾನಂದ ನಿಧನ ..!

September 7, 2026
ಕೊಡಗಿನಲ್ಲಿ ಭೀಕರ ಕೃತ್ಯ.. 6 ವರ್ಷದ ಮಗು ಸೇರಿ ನಾಲ್ವರ ಜೀವ ತೆಗೆದ ಕಿರಾತಕ..!!

ಕೌಟುಂಬಿಕ ಕಲಹ: ಪತ್ನಿ, ಅತ್ತೆಗೆ ಹರಿತವಾದ ಸಾಧನದಿಂದ ಹಲ್ಲೆ..!

September 6, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.