Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪತಿಯ ವರದಕ್ಷಿಣೆ ಕಿರುಕಳಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ- ಪತಿ ಅಂದರ್..!!

    ಪತಿಯ ವರದಕ್ಷಿಣೆ ಕಿರುಕಳಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ- ಪತಿ ಅಂದರ್..!!

    3 ಕಾರುಗಳ ನಡುವೆ ಸರಣಿ ಅಪಘಾತ : ಕಾರುಗಳು ಜಖಂ..!!

    3 ಕಾರುಗಳ ನಡುವೆ ಸರಣಿ ಅಪಘಾತ : ಕಾರುಗಳು ಜಖಂ..!!

    ಬಾವಿಯ ಹೂಳೆತ್ತುವ ವೇಳೆ ಹಗ್ಗ ಕಡಿದು 40 ಅಡಿ ಆಳದ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು..!!

    ಬಾವಿಯ ಹೂಳೆತ್ತುವ ವೇಳೆ ಹಗ್ಗ ಕಡಿದು 40 ಅಡಿ ಆಳದ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು..!!

    ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ: ಗುಜುರಿ ಸಾಮಗ್ರಿಗಳು ಭಸ್ಮ..!!

    ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ: ಗುಜುರಿ ಸಾಮಗ್ರಿಗಳು ಭಸ್ಮ..!!

    ಭೀಕರ ಅಪಘಾತ: ಕೃಷಿಕ ಅನಿಲ್ ಬಳಂಜ ಗಂಭೀರ, ಪತ್ನಿ ದುರ್ಮರಣ..!!

    ಭೀಕರ ಅಪಘಾತ: ಕೃಷಿಕ ಅನಿಲ್ ಬಳಂಜ ಗಂಭೀರ, ಪತ್ನಿ ದುರ್ಮರಣ..!!

    ಬಂಟ್ವಾಳ: ಟೋಲ್ ಗೇಟ್ ಬಳಿ ಅಪಘಾತ ; ಸ್ಕೂಟರ್ ಸವಾರ ಮೃತ್ಯು..!!

    ಬಂಟ್ವಾಳ: ಟೋಲ್ ಗೇಟ್ ಬಳಿ ಅಪಘಾತ ; ಸ್ಕೂಟರ್ ಸವಾರ ಮೃತ್ಯು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬಂಟ್ವಾಳ

ವೀರಕಂಬ :ಮಜಿ ಹಿ.ಪ್ರಾ ಶಾಲಾ ಮಕ್ಕಳ ಪೋಷಕರ ಸಭೆ | ನೂತನ ಶಾಲಾ ಅಭಿವೃದ್ಧಿ ಸಮಿತಿ ರಚನೆ – ಅದ್ಯಕ್ಷರಾಗಿ ಸಂಜೀವ ಮೂಲ್ಯ ಮಜಿ

September 17, 2021
in ಬಂಟ್ವಾಳ, ಶಿಕ್ಷಣ
0
ವೀರಕಂಬ :ಮಜಿ ಹಿ.ಪ್ರಾ  ಶಾಲಾ ಮಕ್ಕಳ ಪೋಷಕರ ಸಭೆ | ನೂತನ ಶಾಲಾ ಅಭಿವೃದ್ಧಿ ಸಮಿತಿ ರಚನೆ – ಅದ್ಯಕ್ಷರಾಗಿ ಸಂಜೀವ ಮೂಲ್ಯ ಮಜಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಶಾಲೆಯು ಒಂದು ಗ್ರಾಮ ದ ಅಭಿವೃದ್ಧಿ ಗೆ ಹಿಡಿದ ಕನ್ನಡಿ ಆಗಿರುತ್ತದೆ. ಎಲ್ಲಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕ ವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತವೆಯೋ ಆಗ ಆ ಊರೇ ಅಭಿವೃದ್ಧಿ ಹೊಂದುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಮೊದಲ ಮೆಟ್ಟಿಲು ಶಾಲಾ ಶಿಕ್ಷಕರು ಮತ್ತು ಉತ್ತಮ ಶಾಲಾಭಿವೃದ್ಧಿ ಸಮಿತಿ. ಆದ್ದರಿಂದ ಉತ್ತಮ ಶಾಲಾ ಅಭಿವೃದ್ಧಿ ಸಮಿತಿ ರಚನೆ ಎಲ್ಲಾ ಪೋಷಕರ ಜವಾಬ್ದಾರಿ ಆಗಿರುತ್ತದೆ ಎಂದು ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ರವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಶಾಲಾ ಮಕ್ಕಳ ಪೋಷಕರ ಸಭೆ ಹಾಗೂ ನೂತನ ಶಾಲಾ ಅಭಿವೃದ್ಧಿ ಸಮಿತಿಯ ರಚನೆಯ ಅಧ್ಯಕ್ಷತೆ ವಹಿಸಿ ಹಾಗೂ ಸರಕಾರದಿಂದ ಉಚಿತವಾಗಿ ನೀಡಲ್ಪಟ್ಟ ಪಠ್ಯಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.

Advertisement
Advertisement

ಪಂಚಾಯತ್ ಉಪಾಧ್ಯಕ್ಷೆ ಶೀಲಾ ವೇಗಸ್ ಹಾಗೂ ಸದಸ್ಯರಾದ ಜಯಂತಿ ಜನಾರ್ಧನ್, ಗೀತಾ ಜಯಶೀಲ ಗಾಂಭೀರ್, ಮೀನಾಕ್ಷಿ ಸುನಿಲ್, ಉಮಾವತಿ ಸಪಲ್ಯ, ಜಯಪ್ರಸಾದ್ ಇವರ ಉಪಸ್ಥಿತಿಯಲ್ಲಿ ನಡೆದ ನೂತನ ಶಾಲಾಭಿವೃದ್ಧಿ ಸಮಿತಿಯ ರಚನೆಯ ರೂಪರೇಷೆಗಳನ್ನು ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಅವರು ಮಾಹಿತಿ ನೀಡಿದಾಗ ಈಗ ಪ್ರಸ್ತುತ ಇರುವ ಶಾಲಾಭಿವೃದ್ಧಿ ಸಮಿತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಮಜಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವಲ್ಲಿ ಬಹಳ ಶ್ರಮಪಟ್ಟಿದ್ದಾರೆ ಹಾಗೂ ಎಂ ಆರ್ ಪಿ ಎಲ್ ಇದರ ಸಿ ಆರ್ ಎಸ್ ಫಂಡ್ ನಿಂದ ಈಗಾಗಲೇ 10 ಶಾಲಾ ಕೊಠಡಿಗಳು ಪೂರ್ತಿ ಕೆಲಸವಾಗಿ ಕೇವಲ ಉದ್ಘಾಟನೆಗೆ ಬಾಕಿ ಇರುವಂತ ಸಂದರ್ಭದಲ್ಲಿ ಈಗಿರುವ ಶಾಲಾಭಿವೃದ್ಧಿ ಸಮಿತಿ ಮುಂದುವರಿಸಿ ಅದಕ್ಕೆ ಬಾಕಿ ಇರುವ ವಿವಿಧ ಮೀಸಲಾತಿ ಅನುಪಾತದ ಸದಸ್ಯರನ್ನು ಸೇರಿಸಿಕೊಂಡು ಮುಂದುವರಿಸುವಂತೆ ತಮ್ಮ ವೈಯಕ್ತಿಕ ಸಲಹೆಯನ್ನು ನೀಡಿದಾಗ ಪೋಷಕರ ಎಲ್ಲರೂ ಸಂಪೂರ್ಣ ಒಕ್ಕೊರಲಿನ ಅನುಮೋದನೆ ನೀಡಿದರು .

ಸಂಜೀವ ಮೂಲ್ಯ ಮಜಿ

ಅದರಂತೆ ಮುಂದಿನ ಅವಧಿಗೆ ನೂತನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸಂಜೀವ ಮೂಲ್ಯ ಮಜಿ, ಉಪಾಧ್ಯಕ್ಷರಾಗಿ ವಿಜಯ ಶೇಖರ್ ಬೆತ್ತಸರವು ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಸದಸ್ಯರಾಗಿ ಗೋಪಾಲಕೃಷ್ಣ ಭಟ್ ದಿವಾನ, ಕೊರಗಪ್ಪ ನಾಯ್ಕ ಸಿಂಗೇರಿ, ವಾಮನ ಬಂಗೇರ ನೆಕ್ಕರಾಜೆ, ವಿಶ್ವನಾಥ್ ಎಮ್ಮೆ೯ಮಜಲು, ಸಾವಿತ್ರಿ ಬೋಳಂಗಡಿ, ಉಮಾವತಿ ಮಜಿ, ವೀಣಾ ಮೈರ, ವನಿತಾ ತಾಳಿತ್ತನೂಜಿ ,ಉಮ್ಮರ್ ಫಾರೂಕ್ ಕೊಡಪದವು ಮದಕ ,ಬಿಕೆ ಅಬ್ದುಲ್ ಮಜೀದ್ ವೀರಕಂಬ, ಸುರೇಶ್ ನಾಯ್ಕ ಬೆತ್ತಸರವು ಲಕ್ಷ್ಮಣಗೌಡ ನಂದನತಿಮಾರು, ಅಸ್ಲಿಮಾ ಕಂಪದಬೈಲು, ಮತಿ ರಂಜಿತಾ ಮಜಿ, ಹರಿಣಾಕ್ಷಿ ಕೇಪುಲಕೊಡಿ, ಸರಿತಾಪ್ರಾಂಕ್ ಮಜಿ, ಆಯ್ಕೆಯಾದರು.

Advertisement

ಸಮಿತಿಯ ಕಾರ್ಯದರ್ಶಿಯಾಗಿ ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಪದನಿಮಿತ್ತ ಸದಸ್ಯರಾಗಿ ಸಹಶಿಕ್ಷಕಿ ಶಕುಂತಲಾ ಎಂ ಬಿ, ಕಿರಿಯ ಆರೋಗ್ಯ ಸಹಾಯಕಿ ಜ್ಯೋತಿ ಎನ್ ಕೆ ,ಪಂಚಾಯತ್ ಸದಸ್ಯೆ ಜಯಂತಿ ಜನಾರ್ಧನ್, ಅಂಗನವಾಡಿ ಶಿಕ್ಷಕಿ ಸುಮತಿ ,ಹಾಗೂ ಶಾಲಾ ವಿದ್ಯಾರ್ಥಿನಿ ಶ್ರೇಯ ಳನ್ನು ಆಯ್ಕೆ ಮಾಡಲಾಯಿತು.
ಶಾಲಾ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ರಾಘವೇಂದ್ರ ಶಿಕ್ಷಕಿಯರಾದ ಸಿಸಿಲಿಯ, ಶಕುಂತಲಾ, ಅನುಷಾ, ಮುಷೀ೯ದಾಬಾನು ಸಹಕರಿಸಿದರು.

Previous Post

ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶಿಲ್ಪ ಎಂ.ಕೆ ತೇರ್ಗಡೆ

Next Post

ಪಂಜದಲ್ಲಿ ಕೊರೊನ ನಿಯಂತ್ರಣ ಜನಜಾಗೃತಿ ಅಭಿಯಾನ

OtherNews

ಬಾವಿಯ ಹೂಳೆತ್ತುವ ವೇಳೆ ಹಗ್ಗ ಕಡಿದು 40 ಅಡಿ ಆಳದ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು..!!
ಕ್ರೈಮ್

ಬಾವಿಯ ಹೂಳೆತ್ತುವ ವೇಳೆ ಹಗ್ಗ ಕಡಿದು 40 ಅಡಿ ಆಳದ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು..!!

May 18, 2026
ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ: ಗುಜುರಿ ಸಾಮಗ್ರಿಗಳು ಭಸ್ಮ..!!
ಕ್ರೈಮ್

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ: ಗುಜುರಿ ಸಾಮಗ್ರಿಗಳು ಭಸ್ಮ..!!

May 18, 2026
ಬಂಟ್ವಾಳ: ಟೋಲ್ ಗೇಟ್ ಬಳಿ ಅಪಘಾತ ; ಸ್ಕೂಟರ್ ಸವಾರ ಮೃತ್ಯು..!!
ಕ್ರೈಮ್

ಬಂಟ್ವಾಳ: ಟೋಲ್ ಗೇಟ್ ಬಳಿ ಅಪಘಾತ ; ಸ್ಕೂಟರ್ ಸವಾರ ಮೃತ್ಯು..!!

May 17, 2026
ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತಾ ರಾಮ್..!
Featured

ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತಾ ರಾಮ್..!

May 17, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
ಕ್ರೈಮ್

ವಿಟ್ಲದಲ್ಲಿ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಪತ್ತೆ: 679 ಕೆಜಿ ಅಕ್ಕಿ ವಶ..!!

May 10, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಬಾರ್ ನಲ್ಲಿ ಮದ್ಯ ಸೇವಿಸಿ ಬಿಲ್ ಕೊಡದೆ ಗಲಾಟೆ: ಠಾಣೆಗೆ ದೂರು..!!

May 8, 2026

Leave a Reply Cancel reply

Your email address will not be published. Required fields are marked *

Recent News

“ಬನ” ಪೋಸ್ಟರ್ ಸದ್ದು: ರೈ ಸ್ಟಾರ್ ಫೇಸ್ ರಿವೀಲ್ ಆಗುತ್ತಾ..?

“ಬನ” ಪೋಸ್ಟರ್ ಸದ್ದು: ರೈ ಸ್ಟಾರ್ ಫೇಸ್ ರಿವೀಲ್ ಆಗುತ್ತಾ..?

May 18, 2026
ಪತಿಯ ವರದಕ್ಷಿಣೆ ಕಿರುಕಳಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ- ಪತಿ ಅಂದರ್..!!

ಪತಿಯ ವರದಕ್ಷಿಣೆ ಕಿರುಕಳಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ- ಪತಿ ಅಂದರ್..!!

May 18, 2026
3 ಕಾರುಗಳ ನಡುವೆ ಸರಣಿ ಅಪಘಾತ : ಕಾರುಗಳು ಜಖಂ..!!

3 ಕಾರುಗಳ ನಡುವೆ ಸರಣಿ ಅಪಘಾತ : ಕಾರುಗಳು ಜಖಂ..!!

May 18, 2026
ಬಾವಿಯ ಹೂಳೆತ್ತುವ ವೇಳೆ ಹಗ್ಗ ಕಡಿದು 40 ಅಡಿ ಆಳದ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು..!!

ಬಾವಿಯ ಹೂಳೆತ್ತುವ ವೇಳೆ ಹಗ್ಗ ಕಡಿದು 40 ಅಡಿ ಆಳದ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು..!!

May 18, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.