ಪುತ್ತೂರು: ಸೆಲ್ ಝೋನ್ ಮೊಬೈಲ್ ಸೆಂಟರ್ ನ ಫೆಸ್ಟಿವ್ ಧಮಾಕದ ಲಕ್ಕಿ ಕೂಪನ್ ಡ್ರಾ ಜ.17 ರಂದು ನಡೆಯಿತು.
ಬಿಗ್ ಬಾಸ್ ಖ್ಯಾತಿಯ ಪ್ರದೀಪ್ ಬಡೆಕ್ಕಿಲ ರವರು ಲಕ್ಕಿ ಡ್ರಾ ಅನ್ನು ನಡೆಸಿದ್ದು, 1995 ನಂಬರ್ ಗೆ ಫೆಸ್ಟಿವ್ ಧಮಾಕ ಆಫರ್ ಲಭಿಸಿದೆ.
ಫೆಸ್ಟಿವ್ ಧಮಾಕ ಆಫರ್ ನಲ್ಲಿ ದ್ವಿಚಕ್ರ ವಾಹನ ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳ ಲಕ್ಕಿ ಕೂಪನ್ ಮೂಲಕ ಪಡೆಯುವ ವಿಶೇಷ ಆಫರ್ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಹಲವು ಗಣ್ಯರು, ಸಂಸ್ಥೆಯ ಸಿಬ್ಬಂದಿಗಳು ಗ್ರಾಹಕರು ಮತ್ತಿತರರು ಉಪಸ್ಥಿತರಿದ್ದರು.