ಮಂಗಳೂರು: ಮಂಗಳೂರಿಗರಿಗೊಂದು ಶುಭ ಸುದ್ದಿ ಮಂಗಳೂರು ಡಿಪ್ಪೊದಿಂದ ಮಂಗಳೂರು ಕಾರವಾರ ಮಾರ್ಗದಲ್ಲಿ ಕೆ. ಎಸ್. ಆರ್.ಟಿ. ಸಿಯಿಂದ ವೋಲ್ವೋ ಬಸ್ ಸಂಚಾರ ಮಾ.18ರಿಂದ ಶುಭಾರಂಭಗೊಂಡಿದೆ.
ಬಸ್ ಸ್ಟೇಟ್‌ಬ್ಯಾಂಕ್‌ನಿಂದ ಅಪರಾಹ್ನ ೪.೧೫ಕ್ಕೆ ಹೊರಟು ಉಡುಪಿ, ಕುಂದಾಪುರ, ಭಟ್ಕಳ, ಹೊನ್ನಾವರ, ಕುಮಟಾ ಅಂಕೋಲಾ ಮಾರ್ಗವಾಗಿ ರಾತ್ರಿ ೯.೧೫ಕ್ಕೆ ಕಾರವಾರ ತಲುಪಲಿದೆ. ಕಾರವಾರದಿಂದ ಬೆಳಿಗ್ಗೆ ೬.೪೫ಕ್ಕೆ ಹೊರಟು ಅಪರಾಹ್ನ ೧೧.೪೫ಕ್ಕೆ ಮಂಗಳೂರು ತಲುಪಲಿದೆ. ಪ್ರಯಾಣಿಕರು ಈ ಬಸ್ಸು ಸೇವೆ ಸೌಲಭ್ಯ ಪಡೆದುಕೊಳ್ಳಬೇಕೆಂದು ಕೆ. ಎಸ್. ಆರ್.ಟಿ. ಸಿ ಡಿಸಿ ತಿಳಿಸಿದ್ದಾರೆ.