ಪುತ್ತೂರು: ಸುದಾನ ವಸತಿಯುತ ಶಾಲೆಯ ಅರ್ಪಿತಾ ಶೇಟ್ ರವರು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕಗಳನ್ನು ಗಳಿಸಿದ್ದಾರೆ.

ಅರ್ಪಿತಾ ರವರು ಇಂಗ್ಲಿಷ್ 124, ಕನ್ನಡ 100, ಸಂಸ್ಕೃತ 100, ಗಣಿತ 100, ವಿಜ್ಞಾನ 100, ಸಮಾಜ ವಿಜ್ಞಾನ 100 ಅಂಕಗಳನ್ನು ಗಳಿಸಿದ್ದಾರೆ.
ಇವರು ರೂಪೇಶ್ ಶೇಟ್ ಮತ್ತು ಪವಿತ್ರ ರೂಪೇಶ್ ರವರ ಪುತ್ರಿಯಾಗಿದ್ದಾರೆ.