ಕಡಬ: ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಗೆ 11 ವಿಶಿಷ್ಟ ಶ್ರೇಣಿ 15-ಪ್ರಥಮ ಶ್ರೇಣಿ 1-ದ್ವಿತೀಯಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ.100%ಫಲಿತಾಂಶ ಲಭಿಸಿದೆ.

2021 -22 ನೇ ಸಾಲಿನ ಎಸ್ ಎಸ್‌ಎಲ್ ಸಿ ಪರೀಕ್ಷೆಗೆ ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಗಯಿಂದ 27 ವಿದ್ಯಾರ್ಥಿನಿಯರು ಹಾಜರಾಗಿದ್ದು, ಈ ಪೈಕಿ ಹಾಮಿದಾ ವಫಾ ಯು 619(99.04%)
ಆಯಿಶಾ ರಿಝಾ-619(99.04%), ಹಮ್ನ ಝೈನಬ-606(96.96%), ಖದೀಜ ನಿಹಾಲ-602(96.32%), ಕೌಸರ್-600(96%), ಫಾತಿಮಾ ಅಸ್ನ-600(96%), ಬಿ ಕೆ ಅಫ್ರೀನಾ, ಫಾತಿಮ-589(94.24%), ಅಫ್ರೀದ-586(93.76%), ಆಮಿನಾ ಹೈಫಾ-581(92.96%), ಫಾತಿಮ ರಿಫಾ-572(91.52%), ಖದೀಜ ಶಿಮಾ-561(89.76%), ಉನ್ನತ ಶ್ರೇಣಿಯಲ್ಲಿ ,15 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ, 1-ದ್ವಿತೀಯ ಶ್ರೇಣಿಯಲ್ಲಿ
ತೇರ್ಗಡೆಯಾಗಿ ಶೇ.100ಫಲಿತಾಂಶ ಪಡೆದುಕೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.