Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ನೆಲ್ಯಾಡಿಯಲ್ಲಿ ಸರಣಿ ಅಪಘಾತ: ಮೂರು ವಾಹನಗಳಿಗೆ ಹಾನಿ..!!

    ನೆಲ್ಯಾಡಿಯಲ್ಲಿ ಸರಣಿ ಅಪಘಾತ: ಮೂರು ವಾಹನಗಳಿಗೆ ಹಾನಿ..!!

    ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!

    ವಿಟ್ಲ: ಅಶ್ಲೀಲ ಚಿತ್ರ ಹರಿಬಿಡುವುದಾಗಿ ಬೆದರಿಸಿ ಯುವತಿಯಿಂದ 10 ಪವನ್ ಚಿನ್ನ ಪಡೆದ ಆರೋಪ : ಪ್ರಕರಣ ದಾಖಲು..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಬಂಗ್ಲಗುಡ್ಡೆ ರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ: ಇಬ್ಬರು ಯುವಕರ ವಿರುದ್ಧ ಅರಣ್ಯ ಇಲಾಖೆಯಿಂದ ದೂರು..!

    ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು..!

    ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು..!

    ಪುತ್ತೂರುದ ಪಿಲಿಗೊಬ್ಬು ಸೀಸನ್–4: ಪೂರ್ವಭಾವಿ ಸಭೆ..!

    ಪುತ್ತೂರುದ ಪಿಲಿಗೊಬ್ಬು ಸೀಸನ್–4: ಪೂರ್ವಭಾವಿ ಸಭೆ..!

    ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!

    ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಉದ್ಘಾಟನೆ

(ಜೂ.30) ರೈ ಎಸ್ಟೇಟ್ಸ್ ಅಂಡ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ನ ‘ಆರ್ ಇಬಿ ಗ್ರ್ಯಾಂಡ್ ವ್ಯೂ’ ವಸತಿ ಸಮುಚ್ಛಯದ ಶಿಲಾನ್ಯಾಸ

June 29, 2022
in ಉದ್ಘಾಟನೆ, ಪುತ್ತೂರು, ಮಂಗಳೂರು
0
(ಜೂ.30) ರೈ ಎಸ್ಟೇಟ್ಸ್ ಅಂಡ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ನ ‘ಆರ್ ಇಬಿ ಗ್ರ್ಯಾಂಡ್ ವ್ಯೂ’ ವಸತಿ ಸಮುಚ್ಛಯದ ಶಿಲಾನ್ಯಾಸ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಮಂಗಳೂರು: ಕಳೆದ 23 ವರ್ಷಗಳಿಂದ ವಸತಿ ಹಾಗೂ ವಾಣಿಜ್ಯ ಸಮುಚ್ಛಯಗಳ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯ ಸಂಸ್ಥೆಗಳಲ್ಲೊಂದಾಗಿರುವ ‘ರೈ ಎಸ್ಟೇಟ್ಸ್ ಆ್ಯಂಡ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್’ ಮಂಗಳೂರಿನ ಏರ್‌ಪೋರ್ಟ್ ರಸ್ತೆಯ ಬೋಂದೆಲ್‌ನಲ್ಲಿ ನಿರ್ಮಿಸಲಿರುವ ‘ಆರ್‌ ಇಬಿ ಗ್ಯಾಂಡ್ ವ್ಯೂ ವಸತಿ’ ಸಮುಚ್ಛಯದ ಶಿಲಾನ್ಯಾಸ ಜೂ.30 ರಂದು ನಡೆಯಲಿದೆ.

Advertisement
Advertisement

ನುರಿತ ಆರ್ಕಿಟೆಕ್ಟ್‌ಗಳ ಕ್ರಿಯಾತ್ಮಕ ವಿನ್ಯಾಸಗಳ ಮೂಲಕ ವಿವಿಧ ರೀತಿಯ ಕಟ್ಟಡಗಳನ್ನು ಪರಿಚಯಿಸಿರುವ ರೈ ಎಸ್ಟೇಟ್ಸ್ ಆ್ಯಂಡ್ ಬಿಲ್ಡರ್ ಪ್ರೈವೇಟ್ ಲಿಮಿಟೆಡ್ ಇದೀಗ ವಿನೂತನ ಶೈಲಿಯ ವಸತಿ ಸಮುಚ್ಛಯವನ್ನು ನಿರ್ಮಿಸಲಿದೆ. ‘ಆರ್‌ಇಬಿ ಗ್ಯಾಂಡ್’ ವ್ಯೂ’ ವಸತಿ ಸಮುಚ್ಛಯ 2 ಬ್ಲಾಕ್‌ಗಳಲ್ಲಿ ನೆಲ ಅಂತಸ್ತು ಸೇರಿ 9 ಮಹಡಿಗಳನ್ನು ಒಳಗೊಂಡಿರುತ್ತವೆ.

Advertisement

ಈ ಸಮುಚ್ಚಯದಲ್ಲಿ IBHK ಯ 16, 2BHK ಯ -139, 3BHK ಯ -43, ಒಟ್ಟು 198 ಪ್ಲಾಟ್‌ಗಳು ಮತ್ತು 4 ಪೆಂಟ್‌ಹೌಸ್ ನಿರ್ಮಾಣಗೊಳ್ಳಲಿವೆ.

Advertisement

ರೈ ಎಸ್ಟೇಟ್ಸ್ ಆ್ಯಂಡ್ ಬಿಲ್ಡರ್ ಪ್ರೈವೇಟ್ ಲಿಮಿಟೆಡ್‌ನವರು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೈಗೆಟಕುವ ದರದಲ್ಲಿ ಮನೆ ಖರೀದಿಸಲು ಹಲವು ರೀತಿಯ ರಿಯಾಯಿತಿಗಳನ್ನು ಕೊಡುತ್ತಿದ್ದಾರೆ. ಕೂಡಲೇ ಬುಕ್ಕಿಂಗ್ ಮಾಡಿದವರಿಗೆ IBHK – 555 St -Rs. 19 ಲಕ್ಷ, 2BHK 1010 Sft – Rs. 35 ಲಕ್ಷ, 3BHK – 135 St -Rs. 46 ಲಕ್ಷಕ್ಕೆ ಕೊಡುವುದಾಗಿ ತಿಳಿಸಿರುತ್ತಾರೆ.

ಅದೇ ರೀತಿ ಬುಕ್ಕಿಂಗ್ ದರ ರೂ. 1,00,000/- ಆಗಿರುತ್ತದೆ. ಸಾಲದ ವ್ಯವಸ್ಥೆ ಎಸ್.ಬಿ.ಐ. ಫೆಡರಲ್, ಕೆನರಾ ಬ್ಯಾಂಕ್‌ಗಳಿಂದ ಆಯೋಜಿಸಲಾಗಿರುತ್ತದೆ. ಎಲ್ಲಾ ಗ್ರಾಹಕರಿಗೆ 1% ಜಿಎಸ್‌ಟಿ ಅನ್ವಯಿಸಲಿದೆ.

250 ಕಾರುಗಳು ಹಾಗೂ ವಿಸಿಟರ್ಸ್ ಕಾರುಗಳಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಯೋಗ ಹಾಗೂ ಜಿಮ್‌ಗಾಗಿ 4500 ಚದರ ಅಡಿ ಮೀಸಲು ಮತ್ತು ಸುಸಜ್ಜಿತ ವಾಕಿಂಗ್ ಟ್ರಾಕ್, 3 ಆಟೋಮ್ಯಾಟಿಕ್ ಬ್ರಾಂಡೆಡ್ ಲಿಫ್ಟ್ ಸೌಲಭ್ಯ, ಸುಂದರವಾದ ಪ್ರಕೃತಿಯ ನೋಟ, ಸೀವ್ಯೂ, ಮಕ್ಕಳಿಗಾಗಿ ಪ್ಲೇ ಏರಿಯಾ ಮುಂತಾದ ಸೌಲಭ್ಯಗಳು ಇವೆ.

ರೈ ಎಸ್ಟೇಟ್ಸ್ ಆಂಡ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್‌ ನವರು ಸಿ.ಎ ನಾಯಕ್‌ ಹಾಲ್‌ನ ಬಳಿ, ಆರ್‌ಇಬಿ ಕ್ರೌನ್, ಕದ್ರಿ ಕಂಬ್ಳ ರಸ್ತೆಯಲ್ಲಿರುವ ‘ಕಂಬ್ಲ ಹೈಟ್ಸ್’, ಕೊಟ್ಟಾರ ಚೌಕಿಯಲ್ಲಿ ‘ಆರ್‌ಐಬಿ ನೆಸ್ಟ್’, ಪುತ್ತೂರಿನಲ್ಲಿ ‘ಆರ್‌ ಇಬಿ ಎನ್ ಕ್ಲೇವ್ , ಸುರತ್ಕಲ್ ಸಮೀಪದ ಸೂರಿಂಜೆಯಲ್ಲಿ ‘ರಾಧಾಕೃಷ್ಣ ನಗರ ಲೇಔಟ್’, ಪುತ್ತೂರಿನ ಸಾಮೆತ್ತಡ್ಕದಲ್ಲಿ ‘ಅಶೋಕನಗರ ಲೇಔಟ್, ಪಡೀಲ್‌ನಲ್ಲಿರುವ ಆರ್‌.ಇ.ಬಿ. ಗ್ಲೋಬಲ್ ವೇರ್ ಹೌಸ್ ಯಾರ್ಡ್, ತೊಕ್ಕೊಟ್ಟು ಮತ್ತು ಸುರತ್ಕಲ್‌ನಲ್ಲಿರುವ ‘ಆರ್‌ಐಬಿ ಕಾಂಪ್ಲೆಕ್ಸ್’ ವಿಶೇಷ ವಿನ್ಯಾಸದ ವಾಣಿಜ್ಯ ಹಾಗೂ ವಸತಿ ಸಮುಚ್ಚಯಗಳನ್ನು ಈಗಾಗಲೇ ಗ್ರಾಹಕರಿಗಾಗಿ
ಅರ್ಪಿಸಿದ್ದು, ಸುಮಾರು 3 ಸಾವಿರಕ್ಕೂ ಮಿಕ್ಕಿ ತೃಪ್ತಿಕರ ಗ್ರಾಹಕರನ್ನು ಹೊಂದಿದ್ದಾರೆ.

ಅಶೋಕ್ ಕುಮಾರ್ ರೈಯವರು ದೂರದೃಷ್ಟಿತ್ವ ಹಾಗೂ ಬದ್ಧತೆಗೆ ಪೂರಕವಾಗಿ ಹಲವು ವಿಶೇಷತೆಗಳೊಂದಿಗೆ ‘ಆರ್‌ಇಬಿ ಗ್ಯಾಂಡ್ ವ್ಯೂ’ ವಸತಿ ಸಮುಚ್ಛಯ ನಿರ್ಮಾಣಗೊಳ್ಳಲಿದೆ. 2017ರಲ್ಲಿ ರೈ ಎಸ್ಟೇಟ್‌ನ ಕಂಬ್ಲ ಹೈಟ್ಸ್ ‘ಏಷಿಯನ್ ಪೈಂಟ್’ನ ಆತ್ಯುತ್ತಮ ವಿನ್ಯಾಸದ ಕಟ್ಟಡ ಎಂಬ ಪ್ರಶಸ್ತಿಯನ್ನು ತನ್ನದಾಗಿರಿಸಿಕೊಂಡಿರುತ್ತದೆ. ಈ ಸಂಸ್ಥೆಯು ಗುಣಮಟ್ಟದ ನಿರ್ಮಾಣ, ಅತ್ಯಾಧುನಿಕ ಮತ್ತು ಆಕರ್ಷಕ ವಿನ್ಯಾಸ ಸರ್ವಸಜ್ಜಿತ ಸೌಲಭ್ಯಗಳೊಂದಿಗೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ರೈ ಎಸ್ಟೇಟ್ಸ್ ಆ್ಯಂಡ್ ಬಿಲ್ಡರ್‌ನವರು ಬೊಂದೇಲ್‌ನಲ್ಲಿರುವ ಸಮುಚ್ಚಯದಲ್ಲಿ ಗ್ರಾಹಕರಿಗೆ ವೀಕ್ಷಣೆ ಮಾಡುವ ಮತ್ತು ಬುಕ್ಕಿಂಗ್ ಮಾಡುವ ವ್ಯವಸ್ಥೆ ಇರುತ್ತದೆ. ಬುಕ್ಕಿಂಗ್‌ಗಾಗಿ: 09449080969, 9740512969, ವೆಬ್‌ಸೈಟ್ www.raiestatesandbuilders.com

Previous Post

ವಿಟ್ಲ ಬಳಿ ಬಸ್ ತಂಗುದಾಣದಲ್ಲಿ ನಿಗೂಢ ರಕ್ತದೋಕುಳಿ: ಬೆಳ್ಳಂಬೆಳಗ್ಗೆ ಕಂಡು ಬಂದ ಭೀಕರ ದೃಶ್ಯ, ಭಯಭೀತರಾದ ಸಾರ್ವಜನಿಕರು.!! ವಿಟ್ಲ ಪೊಲೀಸರಿಂದ ಪರಿಶೀಲನೆ..!!!

Next Post

ವಿಟ್ಲ: ವಿಚಿತ್ರ ತಿರುವು ಪಡೆದ ವಿಟ್ಲ ಬಸ್ ನಿಲ್ದಾಣದಲ್ಲಿ ರಕ್ತ ಚೆಲ್ಲಿದ ಪ್ರಕರಣ: ವ್ಯಕ್ತಿಯ ಗುರುತು ಪತ್ತೆ- ಕುಡಿದು ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ವ್ಯಕ್ತಿ: ಆಸ್ಪತ್ರೆಗೆ ದಾಖಲು

OtherNews

ನೆಲ್ಯಾಡಿಯಲ್ಲಿ ಸರಣಿ ಅಪಘಾತ: ಮೂರು ವಾಹನಗಳಿಗೆ ಹಾನಿ..!!
Featured

ನೆಲ್ಯಾಡಿಯಲ್ಲಿ ಸರಣಿ ಅಪಘಾತ: ಮೂರು ವಾಹನಗಳಿಗೆ ಹಾನಿ..!!

September 21, 2026
ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!
ಕ್ರೈಮ್

ವಿಟ್ಲ: ಅಶ್ಲೀಲ ಚಿತ್ರ ಹರಿಬಿಡುವುದಾಗಿ ಬೆದರಿಸಿ ಯುವತಿಯಿಂದ 10 ಪವನ್ ಚಿನ್ನ ಪಡೆದ ಆರೋಪ : ಪ್ರಕರಣ ದಾಖಲು..!!

September 21, 2026
ಪುತ್ತೂರುದ ಪಿಲಿಗೊಬ್ಬು ಸೀಸನ್–4: ಪೂರ್ವಭಾವಿ ಸಭೆ..!
ಪುತ್ತೂರು

ಪುತ್ತೂರುದ ಪಿಲಿಗೊಬ್ಬು ಸೀಸನ್–4: ಪೂರ್ವಭಾವಿ ಸಭೆ..!

September 20, 2026
ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!
Featured

ಪುತ್ತೂರು: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!

September 20, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಹಲ್ಲೆ..!!

September 20, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
ಪುತ್ತೂರು

ಪುತ್ತೂರು: ಧ್ವನಿವರ್ಧಕ ಬಳಕೆಗೆ ಸಂಬಂಧಿಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪ; ಪ್ರಕರಣ ದಾಖಲು..!

September 19, 2026

Leave a Reply Cancel reply

Your email address will not be published. Required fields are marked *

Recent News

ನೆಲ್ಯಾಡಿಯಲ್ಲಿ ಸರಣಿ ಅಪಘಾತ: ಮೂರು ವಾಹನಗಳಿಗೆ ಹಾನಿ..!!

ನೆಲ್ಯಾಡಿಯಲ್ಲಿ ಸರಣಿ ಅಪಘಾತ: ಮೂರು ವಾಹನಗಳಿಗೆ ಹಾನಿ..!!

September 21, 2026
ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!

ವಿಟ್ಲ: ಅಶ್ಲೀಲ ಚಿತ್ರ ಹರಿಬಿಡುವುದಾಗಿ ಬೆದರಿಸಿ ಯುವತಿಯಿಂದ 10 ಪವನ್ ಚಿನ್ನ ಪಡೆದ ಆರೋಪ : ಪ್ರಕರಣ ದಾಖಲು..!!

September 21, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಬಂಗ್ಲಗುಡ್ಡೆ ರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ: ಇಬ್ಬರು ಯುವಕರ ವಿರುದ್ಧ ಅರಣ್ಯ ಇಲಾಖೆಯಿಂದ ದೂರು..!

September 20, 2026
ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು..!

ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್‌ ಡಿಕ್ಕಿ – ಕಾರಿನ ಮುಂಭಾಗ ನಜ್ಜುಗುಜ್ಜು..!

September 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.