ಪುತ್ತೂರು: ರೇಡಿಯೋ ಪಾಂಚಜನ್ಯ 90.8ಎಫ್ಎಮ್ ನೇತೃತ್ವದಲ್ಲಿ, ಇನ್ನರ್ ವೀಲ್ ಸಹಯೋಗದಲ್ಲಿ ರೆಕಾರ್ಡೆಡ್ ಸ್ಪರ್ಧೆ ಸೆ.29 ರಂದು ನಡೆಯಲಿದೆ.
ಭಾಷಣ ಸ್ಪರ್ಧೆ : ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ ( 5-7ನೇ ತರಗತಿ ವಿದ್ಯಾರ್ಥಿಗಳಿಗೆ) ಸಮಯ 3 ನಿಮಿಷ. ಆಸಕ್ತಿ ಇರುವ 5ನೇ ತರಗತಿಯಿಂದ ಸಣ್ಣ ಮಕ್ಕಳು ಕಳುಹಿಸಬಹುದಾಗಿದೆ.
ಘೋಷವಾಕ್ಯ ಸ್ಪರ್ಧೆ : ಪರಿಸರದ ಸಂರಕ್ಷಣೆಯ ಕುರಿತು ಘೋಷ ವಾಕ್ಯಗಳನ್ನು ಹೇಳುವುದು (1-4ನೇ ತರಗತಿ ವಿದ್ಯಾರ್ಥಿಗಳಿಗೆ) ಸಮಯ 1-2 ನಿಮಿಷ. ವೀಡಿಯೊವನ್ನು ಸೆ.29 ರ ಒಳಗೆ ಕಳುಹಿಸಕೊಡಬೇಕಾಗಿದೆ.
ವೀಡಿಯೊ ಕಳುಹಿಸುವಾಗ ಕಳುಹಿಸುವವರ ಸಂಪೂರ್ಣ ಹೆಸರು, ಶಾಲೆಯ ಹೆಸರು, ಊರಿನ ಹೆಸರು ಹೇಳಿ ರೆಕಾರ್ಡ್ ಮಾಡಿ 8251298499 ಕಳುಹಿಸಿಕೊಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 8050809885 ಅನ್ನು ಸಂಪರ್ಕಿಸಬಹುದಾಗಿದೆ..

