ಇಲ್ಲಿ ಆಧುನಿಕ ಮಾದರಿಯ ಕೃಷಿ ಯಂತ್ರೋಪಕರಣಗಳು ಅತ್ಯಂತ ಗುಣಮಟ್ಟದೊಡನೆ ಕೃಷಿ ಮತ್ತು ಕೃಷಿಕರ ಸೇವೆಗಾಗಿ ಸದಾ ಸನ್ನದ್ಧವಾಗಿರುತ್ತದೆ..ವಿವಿಧ ಕಂಪೆನಿಗಳ ವಿವಿಧ ಯಂತ್ರೋಪಕರಣಗಳು ಹಾಗೂ ಬಿಡಿ ಭಾಗಗಳನ್ನು ಕೂಡಾ ಒಂದೇ ಸೂರಿನಲ್ಲಿ ಪಡೆಯಬಹುದಾಗಿದೆ.
ಸ್ಪರ್ಧಾತ್ಮಕ ದರ, ಮಾರಾಟ ಮತ್ತು ಸೇವೆ, ಅನುಭವಸ್ಥ ನುರಿತ ಟೆಕ್ನೀಶಿಯನ್ಸ್ ಇವೆಲ್ಲದರ ಸಂಗಮವಾಗಿ, ಅತ್ಯುತ್ತಮ ಮಾದರಿಯೊಡನೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯೇ ಪುತ್ತೂರಿನ ಕಾವೇರಿಕಟ್ಟೆಯ ಮರಿಯಾ ಕಾಂಪ್ಲೆಕ್ಸ್ನಲ್ಲಿರುವ ಕೃಷಿ ಏಜೆನ್ಸೀಸ್.
ಸದಾಶಿವ ಇವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಸಂಸ್ಥೆ ಕೃಷಿ ಸಂಬAಧಿ ವಿಚಾರದಲ್ಲಿ ಸ್ವಾವಲಂಬಿಯಾಗಿ ಶ್ರಮಿಸುತ್ತಿದೆ. ಉತ್ತಮ ಗುಣಮಟ್ಟದ ಕಳೆ ಕೊಚ್ಚುವ ಯಂತ್ರ, ಅದರಲ್ಲೂ ಕೆಎಎಮ್ ೪೨ ಬಿಸಿ ೨ , ಆಸ್ಟಿçಚ್, ಝೆನೋಹ್ ಎನ್ನುವ ಆಧುನಿಕ ಪ್ರಕಾರಗಳು, ಎಮ್ ಎಸ್ ೧೮೦ ಕೆಒ ೨೭೦ ಪವರ್ ಚೈನ್ ಸಾ ಎಂಬ ಹೆಸರಿನ ವುಡ್ ಕಟ್ಟರ್ ಯಂತ್ರ, ಇದರೊಡನೆ ಮನೆ- ವಾಹನ ಯಾವುದೇ ಕೊಳೆಯಾದ ಸಾಮಗ್ರಿಗಳನ್ನೂ ಅತ್ಯಂತ ಸುಲಭ ಮತ್ತು ಸುಂದರವಾಗಿ ಸ್ವಚ್ಛಗೊಳಿಸುವ ವಾಶರ್ ಮೆಶಿನ್ ಮಾದರಿಗಳು, ಲೋಡ್ ಟ್ರಾನ್ಸ್ಪೋರ್ಟರ್ ಯಂತ್ರ ಹೀಗೆ ಇಂತಹ ಹಲವು ಯಂತ್ರೋಪಕರಣಗಳು ಇಲ್ಲಿ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸಹಾಯಧನದೊಂದಿಗೆ ಲಭ್ಯವಿದೆ.
ಇಷ್ಟು ಮಾತ್ರವಲ್ಲದೇ ನ್ಯಾಪ್ ಸಾಕ್ ಪವರ್ ಸ್ಪೆçಯರ್, ಗಾರ್ಡನ್ ಪವರ್ ಸ್ಪೆçಯರ್, ಎಚ್ ಡಿ ಪಿ ಸ್ಪೆç ಪಂಪ್ ಯಂತ್ರ ಚಾಲಿತ, ಕೈ ಚಾಲಿತ ಸ್ಪೆçಯರ್, ಬ್ಯಾಟರಿ ಚಾಲಿತ ಸ್ಪೆçಯರ್, ನೈಫ್ ಶಾರ್ಪನರ್, ಬಿಡಿಭಾಗಗಳು,ಸೇರಿ ಹಲವು ಕೃಷಿ ಸಹಕಾರಿ ಯೋತ್ರೋಪಕರಣಗಳು ಲಭ್ಯವಿದೆ.
ಈಗ ಕೃಷಿ ಕೆಲಸ ಕಠಿಣ ಅನಿಸದು. ಯಾಕಂದ್ರೆ ಕೃಷಿ ಏಜೆನ್ಸೀಸ್ ಸಂಸ್ಥೆ ತನ್ನ ಉತ್ತಮ ಸೇವೆಯೊಡನೆ, ಅತೀ ಕಡಿಮೆ ಸಮಯದಲ್ಲಿ, ಅತೀ ಕಡಿಮೆ ಖರ್ಚಿನೊಡನೆ, ಕೃಷಿಕರ ಪಾಲಿಗೆ ಸಹಕಾರದ ಕೊಡುಗೆಯಾಗಿ ಕಾರ್ಯನಿರ್ವಹಿಸುತ್ತಿದೆ.