Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಅಲಂಕಾರು: ಬೈಕ್ ಗೆ ಡಿಕ್ಕಿ ಹೊಡೆದ ಥಾರ್: ಬೈಕ್ ಸವಾರ ಮೃತ್ಯು:ಚಾಲಕ ಪರಾರಿ..!

    ವಿಟ್ಲ: ಕಲ್ಲಿನ ಕೋರೆಗೆ ಬಿದ್ದು ಮೂರು ಕಾಡುಕೋಣಗಳು ಮೃತ್ಯು..!

    ಮಂಗಳೂರು: ಕಾರು ಶೋರೂಂ ನಲ್ಲಿ ಕಾಣಿಸಿಕೊಂಡ ಬೆಂಕಿ..!!

    ಬಂಟ್ವಾಳ: ತಲವಾರು, ಕಬ್ಬಿಣದ ರಾಡ್‌ನಿಂದ ಹಲ್ಲೆ; ಮೂವರು ಆರೋಪಿಗಳ ಬಂಧನ..!

    ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ.50 ಲಕ್ಷ ವೆಚ್ಚದ ನೂತನ ಶೌಚಾಲಯಕ್ಕೆ ಶಿಲಾನ್ಯಾಸ..!

    ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗತವೈಭವ ಮರಳಿಸಲು ಸಂಘಟನೆ :ನೂತನ ಡಿಸಿಸಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಸಂಕಲ್ಪ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಂಗಳೂರು

ನೀವು ಪಬ್​ ಜಿ ಆಡ್ತಿದ್ರೆ ಹೆಬ್ಬೆರಳು ಹುಷಾರ್ : ಕಾರ್ಪಲ್ ಟನಲ್ ಸಿಂಡ್ರೋಮ್ ಹೆಬ್ಬೆರಳಿಗೆ ತರುತ್ತೆ ಕಂಟಕ

October 27, 2023
in ಬೆಂಗಳೂರು, ರಾಜ್ಯ
0
ನೀವು ಪಬ್​ ಜಿ ಆಡ್ತಿದ್ರೆ ಹೆಬ್ಬೆರಳು ಹುಷಾರ್ : ಕಾರ್ಪಲ್ ಟನಲ್ ಸಿಂಡ್ರೋಮ್ ಹೆಬ್ಬೆರಳಿಗೆ ತರುತ್ತೆ ಕಂಟಕ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಂಗಳೂರು : ಜನರ ಜೀವನ ಶೈಲಿ ತುಂಬಾ ಬದಲಾಗಿದೆ. ಎಲ್ಲವೂ ಬೆರಳ ತುದಿಯಲ್ಲಿಯೇ ಸಿಗ್ತಾಯಿದೆ. ಆದ್ರೆ ಅದೇ ಬೆರಳುಗಳಿಗೆ ಟ್ರಬಲ್ ನೀಡುವ ಸಮಸ್ಯೆಯೊಂದು ಕಾಡಲಾರಂಭಿಸಿದೆ. ನೀವು ನಿರಂತರವಾಗಿ ಸಿಸ್ಟಂ ಟೈಪ್ ಮಾಡ್ತಾ ಇದ್ದು, ಮೊಬೈಲ್ ಕೂಡ ಕಂಟಿನ್ಯೂಯಸ್ ಆಗಿ ಸ್ಕ್ರಾಲ್ ಮಾಡುವ ಅಭ್ಯಾಸ ಇದ್ರೆ ಈ ಸ್ಟೋರಿ ನೋಡಲೇಬೇಕು.

Advertisement
Advertisement

ಪಬ್ ಜೀ ಆಟ, ಮೊಬೈಲ್ ಗೇಮಿಂಗ್ ಚಟ ಹೆಬ್ಬೆರಳಿಗೆ ತರುತ್ತೆ ಕಂಟಕ

Advertisement
Advertisement

ಊಟ, ತಿಂಡಿ ಬಿಡ್ತಾರೆ. ಓದು, ಕೆಲಸನೂ ಬಿಡ್ತಾರೆ.. ಆದ್ರೆ ಪಬ್​ಜಿ ಗೇಮ್ ಆಡೋದನ್ನ ಮಾತ್ರ ಬಿಡೋದಿಲ್ಲ. ಇದು ಪಬ್ ಜಿ ಗೇಮ್ ಅಡಿಕ್ಟ್​ಗಳ ಪರಿಸ್ಥಿತಿ. ನಿಮಗೂ ಕೂಡ ಪಬ್ ಜಿ ಗೇಮ್​ನ ಕ್ರೇಜ್ ಸಿಕ್ಕಾಪಟ್ಟೆ ಇದ್ರೆ, ಈ ಸುದ್ದಿಯನ್ನ ಗಮನ ಇಟ್ಟು ನೋಡ್ಬೇಕು. ಇಲ್ಲದಿದ್ರೆ ನಿಮ್ಮ ಹೆಬ್ಬರೆಳಿಗೆ ಆಪತ್ತು ಫಿಕ್ಸ್.

Advertisement

ಸಾಫ್ಟ್​​ವೇರ್​ ಉದ್ಯೋಗಿಗಳಿಗೆ ಹಾಗೂ ಮೊಬೈಲ್ ಗೆ ತೀರಾ ಅಡಿಕ್ಟ್ ಹಾಗೂ ಪಬ್ ಜೀ ಆಟ ಆಡೋರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಪ್ರಪಂಚದ ಜನಸಂಖ್ಯೆಯ ಸುಮಾರು ಶೇಕಡಾ. 2 ರಷ್ಟು ಜನರು ಕಾರ್ಪಲ್ ಟನಲ್ ಸಿಂಡ್ರೋಮ್ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಹಿಂದಿನ ಡಾಟಾಗೆ ಹೋಲಿಸಿದರೆ ಸಿಲಿಕಾನ್ ಸಿಟಿಯಲ್ಲಿ ಈ ಸಂಖ್ಯೆ ಬಹುತೇಕ ಹೆಚ್ಚಳವಾಗಿದೆ.

ಕಾರ್ಪಲ್ ಟನಲ್ ಸಿಂಡ್ರೋಮ್

ಪಬ್ ಜಿ ಚಟ ಹೆಚ್ಚಾದ್ಮೇಲೆ ಯುವ ಜನರನ್ನ ಕಾರ್ಪಲ್ ಟನಲ್ ಸಿಂಡ್ರೋಮ್ ಅನ್ನೋ ಸಮಸ್ಯೆಯೊಂದು ಕಾಡ್ತಿದೆ. ಮೊಬೈಲ್, ಕಂಪ್ಯೂಟರ್​ಗಳ ಬಳಕೆ ಹೆಚ್ಚಾಗಿದ್ದರಿಂದ, ಈ ಸಮಸ್ಯೆಯೂ ಹೆಚ್ಚಾಗ್ತಿದೆಯಂತೆ. ಇದು ಮುಖ್ಯವಾಗಿ ಕಾಣಿಸಿಕೊಳ್ಳೋದು ಹೆಬ್ಬೆರಳಿನಲ್ಲಿ. ಈ ಸಿಂಡ್ರೋಮ್ ಕಾಣಿಸಿಕೊಂಡ್ರೆ, ವಿಪರೀತ ನೋವಿನಿಂದಾಗಿ ಹೆಬ್ಬೆರಳು ಬಾಗಿಬಿಡುತ್ತಂತೆ. ನಂತರ ತೋರು ಬೆರಳು ಹಾಗೂ ಮಧ್ಯದ ಬೆರಳುಗಳಿಗೂ ಇದು ಆವರಿಸುವ ಸಾಧ್ಯತೆಯು ಇರುತ್ತೆ. ಸಮಸ್ಯೆ ಅನುಭವಿಸುವ ವ್ಯಕ್ತಿಗೂ ಅರಿವಿಗೆ ಬರದಂತೆ ಬೆರಳುಗಳು ಅಂಟಿಕೊಂಡು ಬಿಡ್ತವೆ. ಮರಗಟ್ಟಿದ ಸ್ಥಿತಿಯನ್ನ ತಲುಪುತ್ತೆ. ಈ ಹಿಂದೆ ಇದು ಡಯಾಬಿಟಿಸ್​ನಿಂದ ಬಳಲುವವರಲ್ಲಿ ಕಾಣಿಸುತ್ತಿತ್ತು. ಆದ್ರೀಗ ನಿತ್ಯವೂ ವೈದ್ಯರ ಬಳಿ ಈ ಸಮಸ್ಯೆ ಹೇಳಿಕೊಂಡು 10 ರಿಂದ 15 ಮಂದಿ ಬರ್ತಿದ್ದಾರೆ. ಇದಕ್ಕೆ ಕಾರಣ ಪಬ್ ಜಿ ಅಡಿಕ್ಷನ್ ಅಂತಿದ್ದಾರೆ ವೈದ್ಯರು.

ಒಟ್ನಲಿ ಕಂಪ್ಯೂಟರ್ ಮೊಬೈಲ್ ಬಳಕೆ, ಕಣ್ಣಿಗೆ ಮಾತ್ರವಲ್ಲದೆ ಬೆರಳುಗಳ ಮೇಲು ಬರೆ ಹಾಕಲು ಶುರುಮಾಡಿದ್ದು. ಸಮಸ್ಯೆಗಳಿಂದಾ ತಪ್ಪಿಸಿಕೊಳ್ಳಲು ಆದಷ್ಟೂ ಕಂಪ್ಯೂಟರ್ ಹಾಗೂ ಮೊಬೈಲ್ ಗಳಿಂದ ದೂರ ಇರೋದು ಉತ್ತಮ.

Previous Post

‘ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ’..!!! ಹುಲಿ ಉಗುರಿನ ಕೇಸ್‌ಗೆ ಧರ್ಮದ ಟಚ್‌ ಕೊಟ್ಟ ಶಾಸಕ ಅರವಿಂದ ಬೆಲ್ಲದ್‌

Next Post

ಬಂಟ್ವಾಳ : ತಂಡಗಳ ನಡುವೆ ಜಗಳ : ಮೂವರಿಗೆ ಚೂರಿ ಇರಿತ..!

OtherNews

ಲೋನ್ ಕಟ್ಟದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್..!
ಕ್ರೈಮ್

September 23, 2026
ಕೆಆರ್‌ಐಡಿಎಲ್‌ ಲಂಚ ಪ್ರಕರಣ; ಇಬ್ಬರು ಸಚಿವರ ರಾಜೀನಾಮೆ ಪಡೆಯಿರಿ, ಸಿಬಿಐ ತನಿಖೆಗೆ ನೀಡಿ: ಅಶೋಕ್‌..!!

September 3, 2026
ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ..!
ಬೆಂಗಳೂರು

August 26, 2026
ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಐತಿಹಾಸಿಕ ಗೆಲುವು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆ..!!
ಪುತ್ತೂರು

August 25, 2026
ಮಹಿಳಾ ಪೊಲೀಸ್ ಅಧಿಕಾರಿಯ ಅರೆಬೆತ್ತಲೆ ವಿಡಿಯೋ ವೈರಲ್; ಸೂತ್ರಧಾರಿಗಳ ಹೆಸರು ಬಹಿರಂಗ..!!

August 21, 2026
ಜೈಲಿಗೆ ಹಾಕಿ, ನೇಣು ಹಾಕಿದ್ರೂ ನಾವು ‘ವಂದೇ ಮಾತರಂ’ ಗೀತೆಯನ್ನ ಎರಡೇ ಪ್ಯಾರಾ ಹಾಡೋದು: ಬಿ.ಕೆ.ಹರಿಪ್ರಸಾದ್‌

August 18, 2026

Leave a Reply Cancel reply

Your email address will not be published. Required fields are marked *

Recent News

ಅಲಂಕಾರು: ಬೈಕ್ ಗೆ ಡಿಕ್ಕಿ ಹೊಡೆದ ಥಾರ್: ಬೈಕ್ ಸವಾರ ಮೃತ್ಯು:ಚಾಲಕ ಪರಾರಿ..!

ಅಲಂಕಾರು: ಬೈಕ್ ಗೆ ಡಿಕ್ಕಿ ಹೊಡೆದ ಥಾರ್: ಬೈಕ್ ಸವಾರ ಮೃತ್ಯು:ಚಾಲಕ ಪರಾರಿ..!

September 26, 2026
ವಿಟ್ಲ: ಕಲ್ಲಿನ ಕೋರೆಗೆ ಬಿದ್ದು ಮೂರು ಕಾಡುಕೋಣಗಳು ಮೃತ್ಯು..!

ವಿಟ್ಲ: ಕಲ್ಲಿನ ಕೋರೆಗೆ ಬಿದ್ದು ಮೂರು ಕಾಡುಕೋಣಗಳು ಮೃತ್ಯು..!

September 26, 2026
ಮಂಗಳೂರು: ಕಾರು ಶೋರೂಂ ನಲ್ಲಿ ಕಾಣಿಸಿಕೊಂಡ ಬೆಂಕಿ..!!

ಮಂಗಳೂರು: ಕಾರು ಶೋರೂಂ ನಲ್ಲಿ ಕಾಣಿಸಿಕೊಂಡ ಬೆಂಕಿ..!!

September 26, 2026
ಬಂಟ್ವಾಳ: ತಲವಾರು, ಕಬ್ಬಿಣದ ರಾಡ್‌ನಿಂದ ಹಲ್ಲೆ; ಮೂವರು ಆರೋಪಿಗಳ ಬಂಧನ..!

ಬಂಟ್ವಾಳ: ತಲವಾರು, ಕಬ್ಬಿಣದ ರಾಡ್‌ನಿಂದ ಹಲ್ಲೆ; ಮೂವರು ಆರೋಪಿಗಳ ಬಂಧನ..!

September 26, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page