Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬುರ್ದುವರೆಗೆ ಸಂಚರಿಸಲಿದೆ ಕೆಎಸ್‌ಆರ್‌ಟಿಸಿ ಬಸ್‌..!!

    ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

    ಬಾಯ್‌ಫ್ರೆಂಡ್‌ ಜೊತೆ ಸಲುಗೆ ಬೆಳೆಸಿದ್ದಕ್ಕೆ ಮಹಿಳೆಯ ಖಾಸಗಿ ಫೋಟೋ ವೈರಲ್‌ ಬೆದರಿಕೆ : ಮಹಿಳೆ ಅರೆಸ್ಟ್‌..!!

    ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ..!!

    ಪುತ್ತೂರು: ವಿವೇಕಾನಂದ ಕಾಲೇಜು ಕ್ಯಾಂಪಸ್ ಸಂಪರ್ಕ ರಸ್ತೆಯ ದುರಸ್ತಿಗೆ ಸಂಸದರಿಗೆ ಮನವಿ..!!

    ಪುತ್ತೂರು: ಎ.ಪಿ.ಎಂ.ಸಿ. ಕ್ರಾಸ್ ಅರುಣಾ ಬಳಿಯ ಆಟೋ ನಿಲ್ದಾಣ ಮುಂದುವರಿಕೆಗೆ ಸಂಸದ ಬ್ರಿಜೇಶ್ ಚೌಟರಿಗೆ ಚಾಲಕರ ಮನವಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೈಮ್

ಸ್ಮಾರ್ಟ್​ಫೋನ್​ ಬಳಕೆದಾರರೇ ಎಚ್ಚರ ; ‘ಸಿಮ್​ ಸ್ವಾಪ್​’ ಎಂಬ ಭಯಾನಕ ಜಾಲ : 3 ಮಿಸ್ಡ್​ ಕಾಲ್ ಅಷ್ಟೇ.. ಲಕ್ಷಾಂತರ ರೂ. ಕಳೆದುಕೊಂಡ ಮಹಿಳೆ

October 30, 2023
in ಕ್ರೈಮ್, ರಾಜ್ಯ, ರಾಷ್ಟ್ರೀಯ
0
ಸ್ಮಾರ್ಟ್​ಫೋನ್​ ಬಳಕೆದಾರರೇ ಎಚ್ಚರ ; ‘ಸಿಮ್​ ಸ್ವಾಪ್​’ ಎಂಬ ಭಯಾನಕ ಜಾಲ : 3 ಮಿಸ್ಡ್​ ಕಾಲ್ ಅಷ್ಟೇ.. ಲಕ್ಷಾಂತರ ರೂ. ಕಳೆದುಕೊಂಡ ಮಹಿಳೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಸ್ಮಾರ್ಟ್​ಫೋನ್​ ಬಳಕೆ ಹೆಚ್ಚಾಗದಂತೆ ಮೋಸದ ಜಾಲಗಳು ಹೆಚ್ಚಾಗುತ್ತಿವೆ. ಬರೀ ಒಂದು ಮಿಸ್​ ಕಾಲ್​ ಸಾಕು ನಿರ್ಮಿಷಾರ್ಧದಲ್ಲೇ ಅಕೌಂಟ್​ನಲ್ಲಿದ್ದ ಹಣ​ ಮಂಗಮಾಯವಾಗುವ ಘಟನೆಗಳು ಮುನ್ನೆಲೆ ಬರುತ್ತಿರುತ್ತವೆ. ಆದರಂತೆಯೇ ದೆಹಲಿಯೊಬ್ಬರು ಮಹಿಳೆ ಬರೀ ಮೂರು ಮಿಸ್ಡ್​ ಕರೆಗಳನ್ನು ಸ್ವೀಕರಿಸಿದ ಪರಿಣಾಮ ಬ್ಯಾಂಕ್​ ಖಾತೆಯಿಂದ ಲಕ್ಷಾಂತರ ಹಣ ಕಳೆದುಕೊಂಡ ಪ್ರಸಂಗ ಬೆಳಕಿಗೆ ಬಂದಿದೆ.

Advertisement
Advertisement
Advertisement

35 ವರ್ಷದ ವಕೀಲೆಯೊಬ್ಬರು ತಮ್ಮ ಫೋನ್​ಗೆ ಬಂದ ಮಿಸ್ಟ್​​ ಕರೆಯನ್ನು ಸ್ವೀಕರಿಸಿ ‘ಸಿಮ್​ ಸ್ವಾಪ್’​ ಹಗರಣಕ್ಕೆ ಸಿಲುಕಿಕೊಂಡಿದ್ದಾರೆ. ಫೋನ್​ಗೆ ಬಂದ ಮೂರು ಮಿಸ್ಡ್​ ಕರೆಗಳ ಮೂಲಕ ಬ್ಯಾಂಕ್​ ಖಾತೆಯಲ್ಲಿದ್ದ ಹಣ ಕಳೆದುಕೊಂಡಿದ್ದಾರೆ.

Advertisement

ಎಚ್ಚರ! ಸಿಮ್​​ ಸ್ವಾಪ್​ ಮಾಡ್ತಾರೆ ಹುಷಾರ್​

ಮಹಿಳೆಯ ಮೊಬೈಲ್​ಗೆ ಮೂರು ಬಾರಿ ಮಿಸ್ಡ್​ ಕರೆ ಬರುತ್ತದೆ. ಮೂರು ಬಾರಿಯು ಬಂದ ಮಿಸ್ಟ್​ ಕರೆಯನ್ನ ಗಮನಿಸಿ ಮಹಿಳೆ ನಂಬರ್​ಗೆ ಕರೆ ಮಾಡುತ್ತಾಳೆ. ಕೊಂಚ ಹೊತ್ತಿನ ಬಳಿಕ ಯಾವುದೇ ಒಟಿಪಿ, ಪರ್ಸನಲ್​ ವಿವರಗಳನ್ನು ಪಡೆಯದೆ ಬ್ಯಾಂಕ್​ ಖಾತೆಯಿಂದ ನಿಮ್ಮ ಹಣ ಡೆಬಿಟ್​ ಆಗಿದೆ ಎಂಬ ಸಂದೇಶ ಬರುತ್ತದೆ.

ಮಾಹಿತಿ ಪ್ರಕಾರ ವಕೀಲೆ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾಳೆ. ಒಟ್ಟು ಆಕೆಗೆ ಮೂರು ಮಿಸ್ಟ್​ ಕರೆಗಳು ಬಂದಿದ್ದು, ಇನ್ನೊಂದು ಸಂಖ್ಯೆಯ ಮೂಲಕ ಆ ನಂಬರ್​​ಗೆ ಕರೆ ಮಾಡಲು ಪ್ರಯತ್ನಿಸಿದರೆ ಅತ್ತ ಕಡೆಯಿಂದ ಕೊರಿಯರ್​ ಡೆಲಿವರಿ ಎಂದು ಹೇಳಿದ್ದಾರೆ.

ಅಂದಹಾಗೆಯೇ ಇದು ನಕಲಿ ಸಿಮ್​ ಬಳಸಿ ಮಾಡಿದ ಕಳ್ಳಾಟವಾಗಿದೆ. ಇದರಿಂದಾಗಿ ದೆಹಲಿ ಮೂಲದ ಮಹಿಳೆ ವಂಚನೆಗೆ ಸಿಲುಕಿದ್ದು, ಸೈಬರ್​ ಕ್ರೈಂಗೆ ದೂರು ನೀಡಿದ್ದಾರೆ. ಇನ್ನು ವಕೀಲೆ ಫೋನ್​ನಲ್ಲಿ ಮಾಡಿರುವ ಬ್ರೌಸಿಂಗ್​, ಫಿಶಿಂಗ್​ ಲಿಂಕ್​, ಯುಪಿಐ ಮೆಸೇಜ್​ಗಳನ್ನು ಪರಿಶೀಲಿಸಿದ್ದಾರೆ. ಆದರೆ ಸಿಮ್​ ಸ್ವಾಪ್​ ಮಾಡಿದ ವಂಚಕರು ಮಹಿಳೆಯ ವೈಯಕ್ತಿಕ ಡೇಟಾ ಮೂಲಕ ಆಕೆಯ ಖಾತೆಗೆ ಕನ್ನ ಹಾಕಿದ್ದಾರೆ.

ಇಂಥಾ ವಂಚನೆಯಿಂದ ಪಾರಾಗೋದು ಹೇಗೆ?

ಸ್ಮಾರ್ಟ್​ಫೋನ್​ ಬಳಕೆದಾರರು ತಮ್ಮ ವೈಯಕ್ತಿಕ ವಿಳಾಸವನ್ನು ಬಳಸುವ ಮುನ್ನ ಎಚ್ಚರದಿಂದ ಇರುವುದು ಒಳಿತು. ಅದರಲ್ಲೂ ಆಧಾರ್​, ಪಾನ್​ ಸೇರಿದಂತೆ ವೈಯಕ್ತಿಕ ಡೇಟಾ ಪೋಸ್ಟ್​ ಮಾಡಿದರೆ ಇಂತಹ ಬಲೆಗೆ ಬೀಳೋದು ಪಕ್ಕಾ.

ಇನ್ನು ವೈಯಕ್ತಿಕ ಸಿಮ್​​ ಕಾರ್ಡ್​ ಉಪಯೋಗಿಸದೇ ಇದ್ದರೆ ಟೆಲಿಕಾಂ ಕಂಪನಿಗೆ ಕರೆ ಮಾಡಿ ಬ್ಲಾಕ್​ ಮಾಡಿಸಬೇಕು. ಬ್ಯಾಂಕ್​ ಸೇರಿದಂತೆ ಇತರೆ ಒಟಿಪಿ ಆ ನಂಬರ್​ಗೆ ಬಾರದಂತೆ ಜಾಗೃತೆ ವಹಿಸಬೇಕು. ಹೀಗಿದ್ದಾಗ ಸಿಮ್​ ಸ್ವಾಪ್​ ಹಗರಣದಿಂದ ಬಚಾವ್​ ಆಗಬಹುದು.

Previous Post

‘ನನ್ನ ಮೊದಲ ಡೇಟಿಂಗ್​ಗೆ ಹಣದ ಸಹಾಯ ಮಾಡಿ​ ಸರ್’.. ಬಿಜೆಪಿ ನಾಯಕನಿಗೆ ಮನವಿ ಮಾಡಿದ ಪ್ರೇಮಿ..!!!

Next Post

ಉಳ್ಳಾಲ : ನೇತ್ರಾವತಿ ಸೇತುವೆಯಿಂದ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ..!!!!

OtherNews

ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ…!!!
Featured

June 19, 2026
ಬಾಯ್‌ಫ್ರೆಂಡ್‌ ಜೊತೆ ಸಲುಗೆ ಬೆಳೆಸಿದ್ದಕ್ಕೆ ಮಹಿಳೆಯ ಖಾಸಗಿ ಫೋಟೋ ವೈರಲ್‌ ಬೆದರಿಕೆ : ಮಹಿಳೆ ಅರೆಸ್ಟ್‌..!!
ಕ್ರೈಮ್

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ..!!

June 18, 2026
ಹೆಂಡತಿ ಮೇಲಿನ ಅನುಮಾನಕ್ಕೆ ಮನೆ ತುಂಬಾ ಸಿಸಿಟಿವಿ : ಕಿರುಕುಳ ತಾಳಲಾರದೇ ಪತ್ನಿ ಆತ್ಮಹತ್ಯೆ..!!

ವಿಟ್ಲದಲ್ಲಿ ಭೀಕರ ಅಪಘಾತ: ಟಿಪ್ಪರ್ ಲಾರಿ ಚಕ್ರದಡಿ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು..!

ಭಟ್ಕಳದಲ್ಲಿ ಮತ್ತೆ ಉದ್ವಿಗ್ನತೆ : ಹಿಂದೂ ಕಾರ್ಯಕರ್ತರ ವಿರುದ್ಧ ಕೇಸ್- ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ…!!!

Leave a Reply Cancel reply

Your email address will not be published. Required fields are marked *

Recent News

ಬುರ್ದುವರೆಗೆ ಸಂಚರಿಸಲಿದೆ ಕೆಎಸ್‌ಆರ್‌ಟಿಸಿ ಬಸ್‌..!!

ಬುರ್ದುವರೆಗೆ ಸಂಚರಿಸಲಿದೆ ಕೆಎಸ್‌ಆರ್‌ಟಿಸಿ ಬಸ್‌..!!

June 19, 2026
ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

June 19, 2026
ಬಾಯ್‌ಫ್ರೆಂಡ್‌ ಜೊತೆ ಸಲುಗೆ ಬೆಳೆಸಿದ್ದಕ್ಕೆ ಮಹಿಳೆಯ ಖಾಸಗಿ ಫೋಟೋ ವೈರಲ್‌ ಬೆದರಿಕೆ : ಮಹಿಳೆ ಅರೆಸ್ಟ್‌..!!

ಬಾಯ್‌ಫ್ರೆಂಡ್‌ ಜೊತೆ ಸಲುಗೆ ಬೆಳೆಸಿದ್ದಕ್ಕೆ ಮಹಿಳೆಯ ಖಾಸಗಿ ಫೋಟೋ ವೈರಲ್‌ ಬೆದರಿಕೆ : ಮಹಿಳೆ ಅರೆಸ್ಟ್‌..!!

June 19, 2026
ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ..!!

ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ..!!

June 19, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page