ಮನೆಯಲ್ಲಿದ್ದು ಬೇಕರಿ ಕೇಕ್, ಅದರ ರುಚಿ, ಆ ವೆರೈಟಿ ವೆರೈಟಿ ಡಿಸೈನ್, ಆ ಬಣ್ಣದಲ್ಲಿಯೂ ಇರುವ ಸ್ವಾದ ನೆನಪಾಗುತ್ತಾ? ಅಯ್ಯೋ ಈ ಸಮಯದಲ್ಲೇ ನನ್ನ ಮನೆಯಲ್ಲಿ, ನನ್ನ ಗೆಳೆಯರ ಹುಟ್ಟು ಹಬ್ಬ ಇದೆ, ಆದರೆ ಪ್ರತೀ ವರುಷದಂತೆ ಈ ಬಾರಿ ಕೇಕ್ ಕಟ್ಟಿಂಗ್ ಮಾಡಿಸೋಕೆ ಆಗುತ್ತಿಲ್ಲವಲ್ಲಾ? ಅನ್ನುವ ಚಿಂತೆ ತಿಂಗಳ ಮುಂಚೆಯೇ ಕಾಡೋಕೆ ಆರಂಭವಾಗಿದೆಯೇ? ಈಗ ಈ ಚಿಂತೆಗೆ ಫುಲ್ ಸ್ಟಾಪ್ ಹಾಕಿ..
ಯಾಕೆಂದರೆ, ಇದೀಗ ನಿಮ್ಮ ಸಮೀಪದ ಪಾಪ್ಯುಲರ್ ಬೇಕರಿ, ಕೇಕ್ ಹೌಸ್ ನಿಮ್ಮನೆಗೇ ಬೇಕಾದ ದಿನದಂದು ಕೇಕ್ ತಲುಪಿಸುವ ವ್ಯವಸ್ಥೆ ಮಾಡಲಿದೆ..
ನಿಮ್ಮನೆ celebration ಗೆ google play store ಲಿ just i am celebrations ಅನ್ನುವ app ಇದೆ. ಇದನ್ನು download ಮಾಡಿ, ನಿಮ್ಮ ನೆಚ್ಚಿನ ಹೋಮ್ ಮೇಡ್ ಕೇಕ್ ನ್ನು order ಮಾಡಿ ಅಥವಾ iamcelebrations.comಗೆ login ಆಗಿ.. ಮನೆಗೇ ತಂದು ಕೊಡಬೇಕಾದಲ್ಲಿ 08251 298577 ಅಥವಾ 9844386125ಗೆ ಕರೆ ಮಾಡಿ ಅಥವಾ zomato ಮೂಲಕವೂ order ಮಾಡಬಹುದು.
App download link https://play.google.com/store/apps/details?id=com.celebrations.webviewapp
ನಿಮ್ಮನೆ ಸೆಲೆಬ್ರೇಶನ್ ಈಗ ನಿಮ್ಮಲ್ಲೇ ಸಂತಸಕ್ಕೆ ದಾರಿ ಮಾಡಿಕೊಡುತ್ತದೆ.. ಮನೆಯಲ್ಲೇ ಇರಿ, ಸುರಕ್ಷಿತವಾಗಿದ್ದುಕೊಂಡೇ ಶುಚಿ ರುಚಿಯಾದ ಕೇಕ್ ಸಹಿತ ಹಲವು ಸ್ವೀಟ್ ತಿನಿಸುಗಳ ಜತೆಗೆ ನಿಮ್ಮ ಲಾಕ್ ಡೌನ್ ದಿನಗಳನ್ನು ಆನಂದಿಸಿ.