Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

    ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

    ವಿಟ್ಲ : ಅಕ್ರಮ ಮರಳು ಸಾಗಾಟ ಪತ್ತೆ: ಪಿಕ್‌ಅಪ್ ವಾಹನ ವಶಕ್ಕೆ..!

    ವಿಟ್ಲ : ಅಕ್ರಮ ಮರಳು ಸಾಗಾಟ ಪತ್ತೆ: ಪಿಕ್‌ಅಪ್ ವಾಹನ ವಶಕ್ಕೆ..!

    ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ..!

    ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ..!

    ಮಡಿಕೇರಿಯಲ್ಲಿ ಮರ ಕಡಿಯುವ ವೇಳೆ ಅವಘಡ: ತೊಡಿಕಾನದ ಯುವಕ ಕಿರಣ್ ಮೃತ್ಯು..!

    ಮಡಿಕೇರಿಯಲ್ಲಿ ಮರ ಕಡಿಯುವ ವೇಳೆ ಅವಘಡ: ತೊಡಿಕಾನದ ಯುವಕ ಕಿರಣ್ ಮೃತ್ಯು..!

    ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!

    ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!

    ಬೆಳ್ತಂಗಡಿಯಲ್ಲಿ ರಾತ್ರೋರಾತ್ರಿ ಕಳ್ಳರ ಕೈ ಚಳಕ: ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿ..!!

    ಬೆಳ್ತಂಗಡಿಯಲ್ಲಿ ರಾತ್ರೋರಾತ್ರಿ ಕಳ್ಳರ ಕೈ ಚಳಕ: ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕೃಷಿ

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ‘ಕಲ್ಪವಿಕಾಸ’ ಯೋಜನೆ ಪ್ರಾರಂಭ : ಅನುತ್ಪಾದಕ ಹಾಗೂ ನೈಸರ್ಗಿಕವಾಗಿ ಹಾನಿಗೊಳಗಾದ ತೆಂಗು ಮರಗಳಿಗೆ ರೂ.2000 ಪರಿಹಾರ

December 12, 2023
in ಕೃಷಿ, ಪುತ್ತೂರು
0
ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ‘ಕಲ್ಪವಿಕಾಸ’ ಯೋಜನೆ ಪ್ರಾರಂಭ : ಅನುತ್ಪಾದಕ ಹಾಗೂ ನೈಸರ್ಗಿಕವಾಗಿ ಹಾನಿಗೊಳಗಾದ ತೆಂಗು ಮರಗಳಿಗೆ ರೂ.2000 ಪರಿಹಾರ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ‘ಕಲ್ಪವಿಕಾಸ’ ಯೋಜನೆಯನ್ನು ಪ್ರಾರಂಭಿಸಿದ್ದು, ತೆಂಗಿನ ಮರದ ಮೌಲ್ಯವರ್ಧನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರಿಗೋಸ್ಕರ ಈ ಯೋಜನೆ ಜಾರಿಗೊಳಿಸಲಾಗಿದ್ದು, ಈ ಯೋಜನೆಯಲ್ಲಿ ಅರ್ಹ ಅನುತ್ಪಾದಕ ತೆಂಗಿನ ಮರಗಳನ್ನು ಸಂಸ್ಥೆ ಗರಿಷ್ಟ ರೂ. 2 ಸಾವಿರದ ತನಕ ಪರಿಹಾರ ನೀಡಿ ಖರೀದಿಸುತ್ತದೆ ಎಂದು ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾಧರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement
Advertisement

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ತೆಂಗು ಬೆಳೆಯುವ ಪ್ರಮುಖ ಸ್ಥಾನ ಪಡೆದಿದ್ದರೂ ನೈಸರ್ಗಿಕ ವಿಕೋಪಗಳು, ರೋಗಗಳು, ಆನೆಗಳ ದಾಳಿಯಿಂದ ಹಾನಿಗೊಳಗಾದ ತೆಂಗಿನ ಮರಗಳಿಗೆ ನ್ಯಾಯಯುತ ಪರಿಹಾರ ದೊರಕದೆ ರೈತರು ಕಂಗೆಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕಲ್ಪವಿಕಾಸ ಯೋಜನೆಯನ್ನು ಪ್ರಾರಂಭಿಸಿದ್ದು, ಅನುತ್ಪಾದಕ ತೆಂಗಿನ ಮರಗಳನ್ನು ಖರೀರಿದಿಸುವುದು ಮತ್ತು ಪುನರುಜ್ಜೀವನಕ್ಕೆ ಒತ್ತುಕೊಡುವುದು ಕಲ್ಪವಿಕಾಸ ಯೋಜನೆಯ ಒಂದು ಭಾಗವಾಗಿದೆ. ಮರ ಖರೀದಿಯ ಬಳಿಕ ವರಿಗೆ ಉಚಿತ ತೆಂಗಿನ ಸಸಿ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಕ್ಯೂ ಆರ್ ಕೋಡ್ ಮೂಲಕ ಸಂಪರ್ಕ :

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಅವರು ಮಾತನಾಡಿ ಅರ್ಹ ಅನುತ್ಪಾದಕ ತೆಂಗಿನ ಮರಗಳನ್ನು ಸಂಸ್ಥೆಯು ಕಲ್ಪವಿಕಾಸ ಯೋಜನೆಯಲ್ಲಿ ಖರೀದಿಸಿ ಮೌಲ್ಯವರ್ಧನೆಗೆ ತೀರ್ಮಾನಿಸಿದಂತೆ ಖರೀದಿಸಿದ ಮರಕ್ಕೆ ಗರಿಷ್ಠ ರೂ.2ಸಾವಿರ ಪರಿಹಾರ ನೀಡಲಾಗುವುದು. ಅದಕ್ಕೂ ಮೊದಲು ನಮ್ಮ ಕಡೆಯಿಂದ ಮರಗಳ ಸರ್ವೆ ಕಾರ್ಯ ನಡೆಯಲಿದೆ. ಮರಗಳನ್ನು ಕೊಡುವವರು ನಮ್ಮ ಸಂಸ್ಥೆಯನ್ನು ಸಂಪರ್ಕಿಸಬಹುದು ಅಥವಾ ನಮ್ಮ ಸಂಸ್ಥೆಯಲ್ಲಿ ಅದಕ್ಕೆ ಪ್ರತ್ಯೇಕ ಕ್ಯೂಆರ್ ಕೋಡ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಅದರು ನೇರವಾಗಿ ಅರ್ಜಿಯನ್ನು ತೆರೆಯುತ್ತದೆ. ಅಲ್ಲಿ ಮರದ ಸಂಪೂರ್ಣ ಮಾಹಿತಿ ಭರ್ತಿ ಮಾಡಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ಲತಾ, ಎನ್.ಜಿ.ಒ ಡಾ. ರಾಜೇಶ್ ಬಜ್ಜೆಂಗಳ, ಸಲಹೆಗಾರ ಕುಮಾರ್ ಪೆರ್ನಾಜೆ ಉಪಸ್ಥಿತರಿದ್ದರು.

ಪಿಠೋಪರಕಣಕ್ಕೆ ಬಳಕೆ :

ತೆಂಗಿನ ಮರದಿಂದ ವಿವಿಧ ಉತ್ಪನ್ನಗಳ ತಯಾರಿಕೆಗಳಿಗೆ ಅತೀ ಹೆಚ್ಚು ಬೇಡಿಕೆಯಿದೆ. ತೆಂಗಿನ ಮರ ಅತೀ ಗಟ್ಟಿಮುಟ್ಟಾಗಿದ್ದು, ಈಗಾಗಲೇ ಟೂತ್ ಬ್ರೆಶ್‌ಗೆ ಹೆಚ್ಚು ಬೇಡಿಕೆಯಿದೆ. ಒಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ವ್ಯವಸ್ಥೆಯಡಿಯಲ್ಲಿ ಮರದ ವಸ್ತುಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ವಿವಿಧ ಸ್ಮರಣಿಕೆಗಳ ತಯಾರಿಯೂ ಮಾಡಲಾಗುತ್ತಿದೆ. ಪಿಠೋಪಕರಣಗಳ ತಯಾರಿಕಾ ಘಟಕ ಸದ್ಯದಲ್ಲೇ ಪುತ್ತೂರಿನಲ್ಲಿ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕುಸುಮಾಧರ್ ಅವರು ಹೇಳಿದರು.

Previous Post

ಕಾಣಿಯೂರಿನ ಸೌಮ್ಯ ಪೂಜಾರಿ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Next Post

ರಂಗಕರ್ಮಿ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ

OtherNews

ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!
Featured

ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

May 19, 2026
ವಿಟ್ಲ : ಅಕ್ರಮ ಮರಳು ಸಾಗಾಟ ಪತ್ತೆ: ಪಿಕ್‌ಅಪ್ ವಾಹನ ವಶಕ್ಕೆ..!
Featured

ವಿಟ್ಲ : ಅಕ್ರಮ ಮರಳು ಸಾಗಾಟ ಪತ್ತೆ: ಪಿಕ್‌ಅಪ್ ವಾಹನ ವಶಕ್ಕೆ..!

May 19, 2026
ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ..!
ಪುತ್ತೂರು

ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ..!

May 19, 2026
ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!
ಕ್ರೈಮ್

ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!

May 19, 2026
ಪುತ್ತೂರು : ಬಪ್ಪಳಿಗೆ ನಿವಾಸಿ ಆರತಿ ಎ ನಾಯ್ಕ (ಚೇತನ) ನಿಧನ..!!
Featured

ಪುತ್ತೂರು : ಬಪ್ಪಳಿಗೆ ನಿವಾಸಿ ಆರತಿ ಎ ನಾಯ್ಕ (ಚೇತನ) ನಿಧನ..!!

May 19, 2026
ಪುತ್ತೂರು: ಚೆಕ್ ಅಮಾನ್ಯ ಪ್ರಕರಣ: 16.10 ಲಕ್ಷ ರೂ.ದಂಡ..!!
Featured

ಪುತ್ತೂರು: ಚೆಕ್ ಅಮಾನ್ಯ ಪ್ರಕರಣ: 16.10 ಲಕ್ಷ ರೂ.ದಂಡ..!!

May 19, 2026

Leave a Reply Cancel reply

Your email address will not be published. Required fields are marked *

Recent News

ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

May 19, 2026
ನೀರಿನ ಟ್ಯಾಂಕರ್‌ಗೆ ಸ್ಕೂಟರ್‌ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು..!!

ನೀರಿನ ಟ್ಯಾಂಕರ್‌ಗೆ ಸ್ಕೂಟರ್‌ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು..!!

May 19, 2026
ನಾಪತ್ತೆಯಾದ 6 ದಿನಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾಯಿತು ಖ್ಯಾತ ಗಾಯಕಿ ಶವ…!!!

ನಾಪತ್ತೆಯಾದ 6 ದಿನಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾಯಿತು ಖ್ಯಾತ ಗಾಯಕಿ ಶವ…!!!

May 19, 2026
ಭಯ ಬೇಡ ನಾನಿದ್ದೀನಿ, ಪತ್ನಿ ಸಮಾಧಿ ಪಕ್ಕ ತನ್ನ ಸಮಾಧಿ ನಿರ್ಮಿಸಿಕೊಂಡ ಪತಿ..!!

ಭಯ ಬೇಡ ನಾನಿದ್ದೀನಿ, ಪತ್ನಿ ಸಮಾಧಿ ಪಕ್ಕ ತನ್ನ ಸಮಾಧಿ ನಿರ್ಮಿಸಿಕೊಂಡ ಪತಿ..!!

May 19, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.