Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

    ವಿಟ್ಲ : ಅಕ್ರಮ ಮರಳು ಸಾಗಾಟ ಪತ್ತೆ: ಪಿಕ್‌ಅಪ್ ವಾಹನ ವಶಕ್ಕೆ..!

    ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ..!

    ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ..!

    ಮಡಿಕೇರಿಯಲ್ಲಿ ಮರ ಕಡಿಯುವ ವೇಳೆ ಅವಘಡ: ತೊಡಿಕಾನದ ಯುವಕ ಕಿರಣ್ ಮೃತ್ಯು..!

    ಕುದ್ಮಾರಿನಲ್ಲಿ ಮರ ಕಡಿಯುವಾಗ ಆಕಸ್ಮಿಕ ದುರ್ಘಟನೆ: ವ್ಯಕ್ತಿ ಸಾವು…!!

    ಬೆಳ್ತಂಗಡಿಯಲ್ಲಿ ರಾತ್ರೋರಾತ್ರಿ ಕಳ್ಳರ ಕೈ ಚಳಕ: ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಂಗಳೂರು

ನೂಡಲ್ಸ್​, ಮಂಚೂರಿ, ಫ್ರೈಡ್​ ರೈಸ್​, ಕಬಾಬ್ ಎಲ್ಲ ನಾಯಿದ್ದಾ..!? ‘ನಾಯ್ಡು ಹೋಟೆಲ್’ ಬೋರ್ಡ್ ಎಡವಟ್ಟು..!!

December 15, 2023
in ಬೆಂಗಳೂರು, ರಾಜ್ಯ
0
ನೂಡಲ್ಸ್​, ಮಂಚೂರಿ, ಫ್ರೈಡ್​ ರೈಸ್​, ಕಬಾಬ್ ಎಲ್ಲ ನಾಯಿದ್ದಾ..!? ‘ನಾಯ್ಡು ಹೋಟೆಲ್’ ಬೋರ್ಡ್ ಎಡವಟ್ಟು..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಬೆಂಗಳೂರು : ಕೆಲವೊಮ್ಮೆ ಹೀಗೂ ಆಗುತ್ತದೆ ಎನ್ನುವುದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಸ್ವಾರಸ್ಯಕರವಾದ ವಿಷಯವಿದೆ. ನಗರದ ಹೊಸೂರು ಮೇನ್​ ರೋಡ್​​ನಲ್ಲಿರುವ ‘ನಾಯ್ಡು ಹೋಟೆಲ್​​’ನ ಚಾಟ್​ ಮೆನು ಬೋರ್ಡ್​​ನಲ್ಲಿ ದೊಡ್ಡ ಹಾಸ್ಯವೊಂದು ನಡೆದು ಹೋಗಿದೆ. ಇದಕ್ಕೆ ಕರೆಕ್ಟ್​ ಆಗಿ ತಂತ್ರಜ್ಞಾನದ ಎಡವಟ್ಟು ಎಂದರೆ ತಪ್ಪಾಗಲಾರದು.

Advertisement
Advertisement

Advertisement

ನೂಡಲ್ಸ್​, ಮಂಚುರಿ, ಫ್ರೈಡ್​ ರೈಸ್​, ಕಬಾಬ್​ ಎಂದರೆ ಯಾರಿಗೆ ಇಷ್ಟ ಇರಲ್ಲ. ಈ ಮಾತು ಕೇಳುತ್ತಿದ್ದಂತೆ ಈಗಾಗಲೇ ಬಾಯಿಯಲ್ಲಿ ನೀರು ಬರುತ್ತಿರಬಹುದು. ಆದರೆ ಈ ಎಲ್ಲ ಆಹಾರಗಳು ನಾಯಿದ್ದು ಆಗಿದ್ದರೇ ಹೆಂಗೆ. ಇಂತಹದೊಂದು ಯೋಚನೆ ‘ನಾಯ್ಡು ಹೋಟೆಲ್’​​ನ ಬೋರ್ಡ್​​ನಿಂದ ಬಂದಿರುವುದು ಅಚ್ಚರಿ ಮೂಡಿಸಿದೆ.

‘ನಾಯ್ಡು ಹೋಟೆಲ್’​​ನ ಮುಂಭಾಗದಲ್ಲಿ ಬೋರ್ಡ್​ ಅನ್ನು ಹಾಕಲಾಗಿದೆ. ಇದರಲ್ಲಿ ಇಂಗ್ಲಿಷ್​ನಲ್ಲಿ ‘Naidu Noodles’ ಎಂದು ಸರಿಯಾಗಿದೆ. ಆದರೆ ಕನ್ನಡದಲ್ಲಿ ಟ್ರಾನ್ಸ್​​ಲೇಟ್​ ಮಾಡುವಾಗ ‘ನಾಯಿದು ನೂಡಲ್ಸ್’ ಎಂದು ಮಾಡಿ, ಅದನ್ನು ಹಾಗೇ ಬೋರ್ಡ್​ನಲ್ಲಿ ಹಾಕಿದ್ದಾರೆ. ಇದೇ ರೀತಿ ನೂಡಲ್ಸ್​ ಚಾಟ್​ ಕೆಳಗಡೆ ನಾಯ್ಡು ಫ್ರೈಡ್​ ರೈಸ್​ ಹೋಗಿ ‘ನಾಯಿದು ಪ್ರೈಡ್ ರೈಸ’ ಅಂತ, ನಾಯ್ಡು ಮಂಚುರಿಯನ್ನ ‘ನಾಯಿದು ಮಂಚುರಿ’ ಎಂದು ತಪ್ಪಾಗಿ ಬರೆದಿದ್ದಾರೆ. ಇದೆಲ್ಲ ಬಿಡಿ ಕಬಾಬ್​ ಕಥೆ ಮಾತ್ರ ನಾಯ್ಡು ಕಬಾಬ್​ ಹೋಗಿ, ‘ನಾಯಿದು ಕಬಾಬ’ ಆಗೋಗಿದೆ. ಒಟ್ಟಿನಲ್ಲಿ ಈ ಬೋರ್ಡ್​ನಲ್ಲಿರೋದೆಲ್ಲ ತಪ್ಪು ಎಂದು ಹೇಳಬಹುದು.

Previous Post

ವಿಟ್ಲ : ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು..!!!

Next Post

ಪುತ್ತೂರು : ನಗರಸಭಾ ಉಪಚುನಾವಣೆ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಂದ ದೇವಸ್ಥಾನ, ಚರ್ಚ್, ಮಸೀದಿಯಲ್ಲಿ ಪ್ರಾರ್ಥನೆ : ನಾಮಪತ್ರ ಸಲ್ಲಿಕೆ

OtherNews

ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ..!!
ಕ್ರೈಮ್

May 18, 2026
3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!
ಆವಿಷ್ಕಾರ

May 16, 2026
ಶ್ರೀಮಂತ ಯುವಕರ ಬಲೆಗೆ ಬೀಳಿಸ್ತಿದ್ದ ಯುವತಿ, ಹಲ್ಲೆ ಮಾಡಿ ದೋಚುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್..!!

ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ; ಹೃದಯಾಘಾತದಿಂದ ನಿಧನ
ನಿಧನ

May 13, 2026
ಶ್ರೀಲಂಕಾದಿಂದ 11 ಗಂಟೆ ಈಜಿ ಭಾರತದ ದಡ ಸೇರಿ ಇತಿಹಾಸ ಸೃಷ್ಟಿಸಿದ ಬೆಂಗಳೂರಿನ ದಂಪತಿ..!!

May 12, 2026
ಲಿವ್ ಇನ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ – ಇತ್ತ ಪತಿ, ಎರಡು ಮಕ್ಕಳ ಬಿಟ್ಟು ಜೊತೆಗಿದ್ದವ್ಳು ಎಸ್ಕೇಪ್..!!

May 9, 2026

Leave a Reply Cancel reply

Your email address will not be published. Required fields are marked *

Recent News

ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

May 19, 2026
ನೀರಿನ ಟ್ಯಾಂಕರ್‌ಗೆ ಸ್ಕೂಟರ್‌ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು..!!

ನಾಪತ್ತೆಯಾದ 6 ದಿನಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾಯಿತು ಖ್ಯಾತ ಗಾಯಕಿ ಶವ…!!!

ಭಯ ಬೇಡ ನಾನಿದ್ದೀನಿ, ಪತ್ನಿ ಸಮಾಧಿ ಪಕ್ಕ ತನ್ನ ಸಮಾಧಿ ನಿರ್ಮಿಸಿಕೊಂಡ ಪತಿ..!!

ಭಯ ಬೇಡ ನಾನಿದ್ದೀನಿ, ಪತ್ನಿ ಸಮಾಧಿ ಪಕ್ಕ ತನ್ನ ಸಮಾಧಿ ನಿರ್ಮಿಸಿಕೊಂಡ ಪತಿ..!!

May 19, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page