Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    (ಜು.02 – 05) ಕಿಲ್ಲೆ ಮೈದಾನದಲ್ಲಿ ನಾಲ್ಕು ದಿನಗಳ ‘ಪುತ್ತೂರು ಹಬ್ಬ’ – ಮಾವು, ಹಲಸು, ಸಸ್ಯ ಜಾತ್ರೆ ಹಾಗೂ ಫುಡ್ ಫೆಸ್ಟಿವಲ್‌.!! ವೈವಿಧ್ಯಮಯ ಕಾರ್ಯಕ್ರಮಗಳು – ಮಕ್ಕಳಿಗಾಗಿ ವಿಶೇಷ ಫನ್ ಝೋನ್ ಆಕರ್ಷಣೆ..!!

    ಸರ್ಕಾರಿ ಹಾಸ್ಟೆಲ್‌ಗೆ ದಿಡೀರ್ ಭೇಟಿ ನೀಡಿದ ಶಾಸಕ ಅಶೋಕ್ ರೈ; ಆಹಾರ ಸವಿದು ಗುಣಮಟ್ಟ ಪರಿಶೀಲನೆ..!!

    ಅಶ್ವಿನಿ ಕಣ್ಣೀರೊರೆಸಿದ ನಳಿನ್‌ ಕುಮಾರ್ :₹23 ಲಕ್ಷ ವೆಚ್ಚದ ಕೃತಕ ಕಾಲು: ಲೋಧಾ ಟ್ರಸ್ಟ್ ನೆರವಿಗೆ ಕಟೀಲ್ ಸೇತುವೆ..!!

    ಮಹಿಳೆಯ ಬ್ಯಾಗ್‌ನಿಂದ 16.56 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು..!!

    “ಪುತ್ತೂರ್ದ ಪಿಲಿಗೊಬ್ಬು” ಸೀಸನ್ 4 ಗೆ ಡೇಟ್ ಫಿಕ್ಸ್..!!

    ಮಂಗಳೂರು: ಭಾರೀ ಮಳೆಗೆ  ಗೋಡೆ ಕುಸಿತ: ಇಬ್ಬರು ಬಾಲಕಿಯರು ಹಾಗೂ ಮಹಿಳೆ ಮೃತ್ಯು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜಕೀಯ

ಮೊದಲ ಪಟ್ಟಿ ರಿಲೀಸ್​ಗೆ ಬಿಜೆಪಿ ಸಿದ್ಧತೆ : ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಅಭ್ಯರ್ಥಿಗಳ ಪಟ್ಟಿ ಅನೌನ್ಸ್..!!

February 25, 2024
in ರಾಜಕೀಯ, ರಾಜ್ಯ, ರಾಷ್ಟ್ರೀಯ
0
ಮೊದಲ ಪಟ್ಟಿ ರಿಲೀಸ್​ಗೆ ಬಿಜೆಪಿ ಸಿದ್ಧತೆ : ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಅಭ್ಯರ್ಥಿಗಳ ಪಟ್ಟಿ ಅನೌನ್ಸ್..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಮೋದಿ ಮೂರನೇ ಬಾರಿ ಗದ್ದುಗೆ ಹಿಡಿಯಲು ಭರ್ಜರಿ ತಯಾರಿ ಶುರುವಾಗಿದೆ. ಮೋದಿ ಗುಜರಾತ್​​ನಲ್ಲಿ ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡ್ತಿದ್ರೆ, ಇತ್ತ ಅಮಿತ್​ ಶಾ-ನಡ್ಡಾ ಸದ್ದಿಲ್ಲದೇ ಐದು ರಾಜ್ಯಗಳಿಗೆ ಎಲೆಕ್ಷನ್​ ಫಾರ್ಮೂಲಾ ರೆಡಿ ಮಾಡಿದ್ದಾರೆ. ಫೆ.29ಕ್ಕೆ ಪಕ್ಷದ ಚುನಾವಣಾ ಸಮಿತಿ ಸಭೆ ಕರೆದಿದ್ದು, ಮೊದಲ ಪಟ್ಟಿ ರಿಲೀಸ್​ಗೂ ಸಿದ್ಧತೆ ಮಾಡ್ಕೊಂಡಿದೆ.

Advertisement
Advertisement
Advertisement

ಫಿರ್​ ಏಕ್​ ಬಾರ್​ ಮೋದಿ ಸರ್ಕಾರ್​​ ಇದು ಈ ಬಾರಿ ಬಿಜೆಪಿ ಮೊಳಗಿಸಿದ ಘೋಷಣೆ. ಅತ್ತ ಪ್ರಧಾನಿ ಮೋದಿ, ಅಬ್​ ಕಿ ಬಾರ್​​ ಚಾರ್​ ಸೌ ಪಾರ್​ ಅಂತ ಟಾರ್ಗೆಟ್​ ಫಿಕ್ಸ್​ ಮಾಡಿದ್ದಾರೆ. ಈ ಟಾರ್ಗೆಟ್​​ ರೀಚ್​ ಮಾಡಲು ಬಿಜೆಪಿ ಚುನಾವಣಾ ಚಾಣಾಕ್ಯ ಅಮಿತ್​ ಶಾ, ಬಿಜೆಪಿ ಅಧ್ಯಕ್ಷ ನಡ್ಡಾ ರಣ ತಂತ್ರಗಳನ್ನ ರೂಪಿಸ್ತಿದ್ದಾರೆ. ಅದರ ಭಾಗವೇ ಬಿಜೆಪಿ ಹೆಡ್​ಕ್ವಾರ್ಟರ್ಸ್​​​​ ಮ್ಯಾರಾಥಾನ್​ ಮೀಟಿಂಗ್​​ಗಳಿಗೆ ಸಾಕ್ಷಿ ಆಗಿದೆ.

ಚುನಾವಣಾ​ ಘೋಷಣೆಗೂ ಮೊದಲೇ ಬಿಜೆಪಿ ಮೊದಲ ಪಟ್ಟಿ!

Advertisement

ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಾಲೀಮು ಆರಂಭಿಸಿದೆ.. ಮುಂದಿನ ತಿಂಗಳು ಚುನಾವಣೆಗೆ ಮುಹೂರ್ತ ಫಿಕ್ಸ್​​ ಆಗಲಿದೆ.. ಅದಕ್ಕೂ ಮುಂಚೆಯೇ ಬಿಜೆಪಿ ತನ್ನ ತಯಾರಿ ಆರಂಭಿಸಿ ಬಿಟ್ಟಿದೆ.. ನಿನ್ನೆ ಐದು ರಾಜ್ಯಗಳ ಪ್ರಮುಖರ ಜೊತೆ ಸರಣಿ ಸಭೆ ಆಗಿದೆ. ಲೋಕಸಭೆಗೆ ಗರಿಷ್ಠ ಸಂಖ್ಯೆಯ ಸಂಸದರನ್ನು ಕಳುಹಿಸುವ ಉತ್ತರ ಪ್ರದೇಶ ಸೇರಿ ಪಶ್ಚಿಮ ಬಂಗಾಳ, ತೆಲಂಗಾಣ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳ ಚುನಾವಣಾ ಕಾರ್ಯ ತಂತ್ರದ ಸಭೆ ನಡೆದಿದೆ.

ಗುರುವಾರ ಹೈವೋಲ್ಟೇಜ್​​ ಮೀಟಿಂಗ್​

ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಎಲೆಕ್ಷನ್​​​ ತಯಾರಿ.
ಒಟ್ಟು 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್​​ಗೆ ಬಿಜೆಪಿ ಸಿದ್ಧತೆ.
ಫೆಬ್ರವರಿ 29 ಪಕ್ಷದ ಚುನಾವಣಾ ಸಮಿತಿಯ ಸಭೆ ಕರೆದ ಬಿಜೆಪಿ
ದುರ್ಬಲ ರಾಜ್ಯಗಳು, ದುರ್ಬಲ ಕ್ಷೇತ್ರಗಳಲ್ಲಿ ರಣನೀತಿ ಬಗ್ಗೆ ಚರ್ಚೆ.
ಈ ದುರ್ಬಲ ಕ್ಷೇತ್ರಗಳಲ್ಲೇ ಅಭ್ಯರ್ಥಿಗಳನ್ನ ಘೋಷಿಸುವ ಸಾಧ್ಯತೆ ಪ್ರಚಾರ ತಂತ್ರ ಸುಲಭಗೊಳಿಸಲು ಗುರುವಾರ ತನ್ನ ಮೊದಲ ಪಟ್ಟಿ.

ಹಿಂದಿ ಹಾರ್ಟ್​​ಲ್ಯಾಂಡ್​​​ನಲ್ಲಿ ಪಕ್ಷದ ಗೆಲುವು ನಿರಾಯಾಸ ಅನ್ನೋದನ್ನ ಬಲ್ಲ ಬಿಜೆಪಿ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಮಲ ಅರಳಿಸಲು ತಂತ್ರ ಹೆಣೆಯುತ್ತಿದೆ. 370 ಸ್ಥಾನಗಳನ್ನ ಗೆಲ್ಲುವ ಪಕ್ಷದ ಗುರಿ ತಲುಪಲು ಮೋದಿ ಕರೆ ನೀಡಿದ್ದಾರೆ. ಮುಂದಿನ 100 ದಿನಗಳು ನಿರ್ಣಾಯಕ ಅಂತ ಕಾರ್ಯಕರ್ತರಿಗೆ ಸಂದೇಶ ನೀಡ್ತಿದ್ದಾರೆ. ಇದೇ ನಿಟ್ಟಿನಲ್ಲಿ ಸದ್ಯ ಬಿಜೆಪಿ ಎಲೆಕ್ಷನ್​​ ಹೆಡ್​ಕ್ವಾರ್ಟರ್ಸ್​​ನಲ್ಲಿ ಪ್ರತಿ ಕ್ಷೇತ್ರದ ಬಗ್ಗೆ ಚಿಂತನ ಮಂಥನ ಶುರುವಾಗಿದೆ.

Previous Post

ಕೋಟೆಕಾರು ಪಿಜಿಯಲ್ಲಿದ್ದ ಪುತ್ತೂರು ಮೂಲದ ಯುವತಿ ನಾಪತ್ತೆ ಪ್ರಕರಣ : ಲವ್ ಜಿಹಾದ್ ಶಂಕೆ..!?

Next Post

‘ಮದ್ವೆಯಾದ್ರೂ ಸಂಸಾರ ಇಲ್ಲ, ಮಕ್ಕಳೂ ಆಗಿಲ್ಲ, ಡಿವೋರ್ಸ್​ ಒಂದೇ ಬಾಕಿ’ : ರಾಜ್ಯದ ಅನೇಕ ಪೊಲೀಸರ ಕಣ್ಣೀರ ಕಥೆ..!

OtherNews

“ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!
ಬೆಂಗಳೂರು

June 29, 2026
ನನಗೂ, ಡಿಕೆ ಶಿವಕುಮಾರ್​ಗೂ ರಾಜಕೀಯ, ವ್ಯವಾಹಾರಿಕ ಸಂಬಂಧ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ..!!
ಬೆಳ್ತಂಗಡಿ

June 26, 2026
ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!
ಬೆಂಗಳೂರು

ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!

June 25, 2026
ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!!
Featured

June 21, 2026
ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!
ರಾಜ್ಯ

June 14, 2026
Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು –  ಕಣ್ಣೂರು ಡಿಐಜಿ ಸ್ಪಷ್ಟನೆ..!!

June 8, 2026

Leave a Reply Cancel reply

Your email address will not be published. Required fields are marked *

Recent News

(ಜು.02 – 05) ಕಿಲ್ಲೆ ಮೈದಾನದಲ್ಲಿ ನಾಲ್ಕು ದಿನಗಳ ‘ಪುತ್ತೂರು ಹಬ್ಬ’ – ಮಾವು, ಹಲಸು, ಸಸ್ಯ ಜಾತ್ರೆ ಹಾಗೂ ಫುಡ್ ಫೆಸ್ಟಿವಲ್‌.!! ವೈವಿಧ್ಯಮಯ ಕಾರ್ಯಕ್ರಮಗಳು – ಮಕ್ಕಳಿಗಾಗಿ ವಿಶೇಷ ಫನ್ ಝೋನ್ ಆಕರ್ಷಣೆ..!!

(ಜು.02 – 05) ಕಿಲ್ಲೆ ಮೈದಾನದಲ್ಲಿ ನಾಲ್ಕು ದಿನಗಳ ‘ಪುತ್ತೂರು ಹಬ್ಬ’ – ಮಾವು, ಹಲಸು, ಸಸ್ಯ ಜಾತ್ರೆ ಹಾಗೂ ಫುಡ್ ಫೆಸ್ಟಿವಲ್‌.!! ವೈವಿಧ್ಯಮಯ ಕಾರ್ಯಕ್ರಮಗಳು – ಮಕ್ಕಳಿಗಾಗಿ ವಿಶೇಷ ಫನ್ ಝೋನ್ ಆಕರ್ಷಣೆ..!!

July 1, 2026
ಸರ್ಕಾರಿ ಹಾಸ್ಟೆಲ್‌ಗೆ ದಿಡೀರ್ ಭೇಟಿ ನೀಡಿದ ಶಾಸಕ ಅಶೋಕ್ ರೈ; ಆಹಾರ ಸವಿದು ಗುಣಮಟ್ಟ ಪರಿಶೀಲನೆ..!!

ಸರ್ಕಾರಿ ಹಾಸ್ಟೆಲ್‌ಗೆ ದಿಡೀರ್ ಭೇಟಿ ನೀಡಿದ ಶಾಸಕ ಅಶೋಕ್ ರೈ; ಆಹಾರ ಸವಿದು ಗುಣಮಟ್ಟ ಪರಿಶೀಲನೆ..!!

July 1, 2026
ಅಶ್ವಿನಿ ಕಣ್ಣೀರೊರೆಸಿದ ನಳಿನ್‌ ಕುಮಾರ್ :₹23 ಲಕ್ಷ ವೆಚ್ಚದ ಕೃತಕ ಕಾಲು: ಲೋಧಾ ಟ್ರಸ್ಟ್ ನೆರವಿಗೆ ಕಟೀಲ್ ಸೇತುವೆ..!!

ಅಶ್ವಿನಿ ಕಣ್ಣೀರೊರೆಸಿದ ನಳಿನ್‌ ಕುಮಾರ್ :₹23 ಲಕ್ಷ ವೆಚ್ಚದ ಕೃತಕ ಕಾಲು: ಲೋಧಾ ಟ್ರಸ್ಟ್ ನೆರವಿಗೆ ಕಟೀಲ್ ಸೇತುವೆ..!!

July 1, 2026
ಮಹಿಳೆಯ ಬ್ಯಾಗ್‌ನಿಂದ 16.56 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು..!!

ಮಹಿಳೆಯ ಬ್ಯಾಗ್‌ನಿಂದ 16.56 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು..!!

July 1, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page