Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!

    ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

    ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

    ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

    ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

    ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೈಮ್

ಇನ್​ಸ್ಟಾ ಬಳಸೋ ಯುವತಿಯರೇ ಎಚ್ಚರ : ಅಪರಿಚಿತರಿಗೆ ವೀಡಿಯೋ, ಫೋಟೋ ಶೇರ್ ಮಾಡಿದ್ರೆ ಅಪಾಯ ಗ್ಯಾರಂಟಿ

April 29, 2024
in ಕ್ರೈಮ್, ಬೆಂಗಳೂರು, ರಾಜ್ಯ, ರಾಷ್ಟ್ರೀಯ
0
ಇನ್​ಸ್ಟಾ ಬಳಸೋ ಯುವತಿಯರೇ ಎಚ್ಚರ : ಅಪರಿಚಿತರಿಗೆ ವೀಡಿಯೋ, ಫೋಟೋ ಶೇರ್ ಮಾಡಿದ್ರೆ ಅಪಾಯ ಗ್ಯಾರಂಟಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಈಗಂತೂ ಚೆಂದದ ಫೋಟೋ ಕ್ಲಿಕ್ಕಿಸಿಕೊಂಡ ತಕ್ಷಣ ಥಟ್ ಅಂತ ಇನ್​​ಸ್ಟಾ ಸ್ಟೋರಿ ಹಾಕೋದು ಕಾಮನ್. ಹೀಗೆ ಫೋಟೋ ಹಾಕಿದ್ರೆ, ನರಕಯಾತನೆ ಅನುಭವಿಸಬೇಕಾಗತ್ತೆ. ಲೈಕ್ಸ್​​, ಕಮೆಂಟ್ ​ಅಲ್ಲ, ನಿಮ್ಮ ಬಾಳಿಗೆ ಬ್ಲಾಕ್ ​ಮೇಲ್​ ಅನ್ನೋ ಭೂತ ವಕ್ಕರಿಸಿಬಿಡತ್ತೆ. ಇದಕ್ಕೆ ನೇರ ನಿದರ್ಶನ ತಾಯಿ ಮಗಳ ಈ ರಿಯಲ್​ ಕಹಾನಿ.

Advertisement
Advertisement
Advertisement

ಈಗಿನ ಯಂಗ್ ಜನರೇಷನ್​ ಹುಡುಗರು ಸೋಷಿಯಲ್ ಮೀಡಿಯಾ ಗೀಳಿಗೆ ದಾಸರಾಗಿದ್ದಾರೆ. ಅದರಲ್ಲೂ ಈ ಇನ್​ಸ್ಟಾಗ್ರಾಮ್​ ಬಂದ ಮೇಲಂತೂ ರೀಲ್ಸ್​ಗಳ ಬಗ್ಗೆ ಕೇಳಬೇಕಾ. ದಿನಕ್ಕೊಂದು ಹೊಸ ಟ್ರೆಂಡ್. ಹೊಸ ವಿಡಿಯೋ. ಯಾವುದೋ ಮೂಲೆಯಲ್ಲಿ ಕುರಿ ಕಾಯೋ ಹುಡುಗ ಕೂಡ ಖಡಕ್ ಡೈಲಾಗ್ ಹೊಡೆದು ರೀಲ್ಸ್ ಮಾಡಿರೋದನ್ನ ನೋಡಿಯೇ ಇರುತ್ತಾರೆ.

ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ ಅದೊಂದು ಫೋಟೋ ತಾಯಿ ಮಗಳ ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ಯಲಹಂಕ ಸರ್ಕಾರಿ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಓದುತ್ತಿರೋ ಯುವತಿ ಬದುಕಲ್ಲಿ ಇನ್ಸ್ಟಾದಲ್ಲಿ ಹಾಕಿದ್ದ ಪೋಸ್ಟ್​ ಉರುಳಾಗಿದೆ. ಸಂತ್ರಸ್ತೆ ಕಳೆದ ಮೇ 2023ರಲ್ಲಿ ಇನ್​​ಸ್ಟಾ ಅಕೌಂಟ್ ಕ್ರಿಯೇಟ್​ ಮಾಡಿ ರೀಲ್ಸ್, ಫೋಟೋ ಅಂತ ಹಾಕ್ತಿರ್ತಾಳೆ. ಈ ವೇಳೆ ಅಕೌಂಟ್​ಗೆ ಸಂತಸ್ತ್ರ ತಾಯಿಯ ನಗ್ನ ಪೋಟೋವನ್ನು ಕಿಡಿಗೇಡಿಯೊಬ್ಬ ಕಳಿಸಿರ್ತಾನೆ. ಜೊತೆಗೆ ನಿನ್ನ ಬೆತ್ತಲೆ ಫೋಟೋ ಕಳಿಸು ಇಲ್ಲದಿದ್ದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತಾಯಿಯ ಫೋಟೋ ಹಾಕೋದಾಗಿ ಬೆದರಿಸಿದ್ದಾನೆ. ಹೆದರಿದ ಯುವತಿ ತನ್ನ ನಗ್ನ ಫೋಟೊವನ್ನು ಕಳಿಸಿದ್ದಾಳೆ. ವಿಪರ್ಯಾಸ ಅಂದ್ರೆ ಇಷ್ಟಕ್ಕೆ ಸುಮ್ಮನಾಗದ ಆ ಕಿಡಿಗೇಡಿ ಹುಡುಗಿಯ ಫೋಟೊವನ್ನ ಶೇರ್ ಮಾಡಿದ್ದಾನೆ. ಕಿರಾತಕನ ಕಾಟಕ್ಕೆ ಬೇಸತ್ತ ಹುಡುಗಿ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Advertisement

ಯುವತಿ ಕೊಟ್ಟ ದೂರಿನಲ್ಲೇನಿದೆ?

2023ರ ಮೇ ತಿಂಗಳಲ್ಲಿ ನಾನು ಇನ್​ಸ್ಟಾ ಅಕೌಂಟ್ ಕ್ರೀಯೇಟ್ ಮಾಡಿದ್ದೆ. ಸೆಪ್ಟೆಂಬರ್ 2023ರಲ್ಲಿ bhoomikaChinnu974 ಎಂಬ ಖಾತೆಯಿಂದ ನನ್ನ ಕುಟುಂಬದ ಮತ್ತು ತಾಯಿಯ ನಗ್ನ ಫೋಟೋ ಬಂದಿದೆ. ಅಷ್ಟೇ ಅಲ್ಲ, bhoomikaChinnu974 ಐಡಿಯಿಂದ ನನಗೆ ಮೆಸೇಜ್ ಮಾಡಿ ನಿನ್ನ ಪೋಟೋವನ್ನ ಕಳುಹಿಸು ಇಲ್ಲವಾದರೆ ನಿನ್ನ ತಾಯಿಯ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡೋದಾಗಿ ಬೆದರಿಸಿದ್ದರು. ನಂತರ ನಾನು ಹೆದರಿಕೊಂಡು ನನ್ನ ನಗ್ನ ಫೋಟೋಗಳನ್ನ bhoomikaChinnu974 ಐಡಿಗೆ ಶೇರ್ ಮಾಡಿದ್ದೆ. ಬಳಿಕ ಏಪ್ರಿಲ್​ 9 ರಂದು bhoomikaChinnu974 ಐಡಿಯಿಂದ ನನ್ನ ಫೋಟೋಗಳನ್ನ ನನ್ನ ಸ್ನೇಹಿತರಿಗೆ ಮತ್ತು ನನ್ನ ಮಾವನಿಗೆ ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ನಗ್ನ ಫೋಟೋಗಳನ್ನ ಹರಿಬಿಟ್ಟಿರುವ ಅನಾಮಿಕ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

– ಸಂತ್ರಸ್ತ ಯುವತಿ

ದುಷ್ಕರ್ಮಿ ಕಾಟ ಹೆಚ್ಚಾಯ್ತೋ. ಬೇಸತ್ತ ಹುಡುಗಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಆಕೆ ಸ್ನೇಹಿತರನ್ನ ಕರೆಸಿ ವಿಚಾರಣೆ ನಡೆಸಿದ್ದು, ಪರಿಚಯವಿರುವ ವ್ಯಕ್ತಿಗಳಿಂದಲೇ ಈ ಕೃತ್ಯ ನಡೆದಿರೋ ಶಂಕೆ ವ್ಯಕ್ತವಾಗಿದೆ.

ಅಸಲಿಗೆ ಸಂತ್ರಸ್ತೆಯ ತಾಯಿ ಹೌಸ್ ಕೀಪಿಂಗ್ ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಿದ್ರು. ಅಪ್ಪ 16 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ತಮ್ಮ ಹತ್ತನೇ ತರಗತಿಯಲ್ಲಿ ಓದ್ತಿದ್ದಾನೆ. ಇರೋದ್ರಲ್ಲಿ ಅದೇಗೋ ಜೀವನ ಸಾಗಿಸ್ತಿತ್ತು ಈ ಕುಟುಂಬ. ಆದ್ರೀಗ ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಕುಟುಂಬದ ಮಾನಸಿಕ ನೆಮ್ಮದಿ ಹಾಳಾಗಿದ್ದು, ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.

Previous Post

ದುಬೈನಲ್ಲಿ 2.9 ಲಕ್ಷ ಕೋಟಿ ವೆಚ್ಚದ ವಿಮಾನ ನಿಲ್ದಾಣ : ಅಲ್ ಮಕ್ತೌಮ್ ಹೆಸರಿನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್..!

Next Post

ಪಾಕ್ ಪರ ಬೇಹುಗಾರಿಕೆ ಆರೋಪ : ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ

OtherNews

ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!
Featured

June 20, 2026
ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!
Featured

ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

June 20, 2026
ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!
Featured

ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

June 20, 2026
ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣ: ಸಿಕ್ಕಿಬಿದ್ದ ಹೈಟೆಕ್ ಕಿಲಾಡಿಗಳ ಹಿನ್ನೆಲೆ ನೋಡಿ ಪೊಲೀಸರೇ ಶಾಕ್..!!!

ನಾಪತ್ತೆಯಾಗಿದ್ದ ಕೊಡಗಿನ ತಾಯಿ-ಮಗು ಕೇರಳದಲ್ಲಿ ಮತಾಂತರಗೊಂಡು ಪತ್ತೆ..!!

Leave a Reply Cancel reply

Your email address will not be published. Required fields are marked *

Recent News

ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ ಟಾಕ್ಸಿಕ್ ಸಿನಿಮಾ; ಸಿಕ್ತು ಅಧಿಕೃತ ಮಾಹಿತಿ..!!

June 21, 2026
ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!!

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!!

June 21, 2026
ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!

ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!

June 20, 2026
ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

June 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page