ಉಪ್ಪಿನಂಗಡಿ: ಪುತ್ತೂರು ತಹಶೀಲ್ದಾರ್ ರಮೇಶ್ ಬಾಬುರವರು ಇಂದು ಉಪ್ಪಿನಂಗಡಿ ಘಟಕದ ಪ್ರವಾಹ ರಕ್ಷಣಾ ತಂಡಕ್ಕೆ ಹಾಗೂ ತಾಲೂಕು ತಹಶೀಲ್ದಾರ್ ಅಧಿನದ ಈಜುಗಾರರಿಗೆ ತಾಲೂಕು ಕಚೇರಿಯಲ್ಲಿ ರೈನ್ ಕೊಟ್ ವಿತರಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ವಿಜಯ್ ವಿಕ್ರಂ, ಪ್ರಭಾರ ಘಟಕಾಧಿಕಾರಿ ದಿನೇಶ್, ಬಿ,ಎ.ಎಸ್.ಎಲ್.ಜನಾರ್ಧನ ಆಚಾರ್ಯ, ಸೋಮನಾಥ್, ವಸಂತ,ಸಮದ್,ಸುದರ್ಶನ್, ವಿಶ್ವನಾಥ್ ಶೆಟ್ಟಿಗಾರ್, ಚೆನ್ನಪ್ಪ ಉಪಸ್ಥಿತರಿದ್ದರು.