ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಮನೋರಾಜ್ ರೈ ಅಡಿವಾಯಿ ಮತ್ತು ಉಪಾಧ್ಯಕ್ಷರಾಗಿ ಶೇಖರ ಪೂಜಾರಿ ಕುಂಬಳಕೋಡಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ,ಉಪಾಧ್ಯಕ್ಷರಾದ ಹರೀಶ್ ಪ್ರಸಾದ್ ಯಾದವ್, ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ಬಾಳೆಕಲ್ಲು , ಪೆರುವಾಯಿ ಶಕ್ತಿಕೇಂದ್ರ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ,ಬಿಜೆಪಿ ಮುಖಂಡರಗಳಾದ ಮನೋಹರ್ ಶೆಟ್ಟಿ ಪೇರಡ್ಕ, ವರುಣ್ ರೈ ಅಂತರಗುತ್ತು,ಪ್ರಕಾಶ್ಚಂದ್ರ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಶಿವರಾಮ್ ಮಣಿಯಾಣಿ, ಚಂದ್ರಹಾಸ ಶೆಟ್ಟಿ,
ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಾದ ಗೀತಾನಂದ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ ಆರ್,
ಜಯರಾಮ ಕೆ, ಮಹೇಶ್ ಕುಮಾರ್ ಡಿ, ಸಂಜೀವ ಬಿ, ನಾರಾಯಣ ನಾಯ್ಕ ,ಗೋಪಾಲ ಎ, ಶ್ರೀಮತಿ ಅನಿತಾ, ಶ್ರೀಮತಿ ಹರಿಣಾಕ್ಷಿ, ಚಂದ್ರಶೇಖರ್ ಪಿ ಉಪಸ್ಥಿತರಿದ್ದರು.