ವಿಟ್ಲ : ಅನಾರೋಗ್ಯದಿಂದಾಗಿ ವಿಟ್ಲ ಅಳಿಕೆ ನಿವಾಸಿ ಪ್ರಾಂಜಲಿ ಶೆಟ್ಟಿ (19) ಜೂ.16 ರಂದು ನಿಧನರಾಗಿದ್ದಾರೆ.
ಮೃತಪಟ್ಟ ಯುವತಿಯನ್ನು ಅಳಿಕೆ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಪೂವಪ್ಪ ಶೆಟ್ಟಿ ಮತ್ತು ಲತಾ ಪಿ ಶೆಟ್ಟಿ ದಂಪತಿಗಳ ಪುತ್ರಿ ಪ್ರಾಂಜಲಿ ಶೆಟ್ಟಿ ಎನ್ನಲಾಗಿದೆ.

ವಿವೇಕಾನಂದ ಪದವಿ ಕಾಲೇಜು ವಿಧ್ಯಾರ್ಥಿನಿ ಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮೃತರು ತಂದೆ-ತಾಯಿ ಹಾಗೂ ಸಹೋದರ ಪ್ರಖ್ಯಾತ್ ಶೆಟ್ಟಿ ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.
