ಉದ್ಘಾಟನೆ

ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಡಾ. ರಾಜರಾಮ್ ಕೆ. ಬಿ., ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಕುಮಾರ್ ಪಡ್ಪು

ಪುತ್ತೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ 2020-21 ನೇ ಸಾಲಿನ ಅಧ್ಯಕ್ಷರಾಗಿ ಡಾ. ರಾಜರಾಮ್ ಕೆ ಬಿ...

Read more

ವೇಣೂರು ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ವೇಣೂರು : ವಿದ್ಯೆ ಉದ್ಯೋಗ ಸಂಪರ್ಕ ಎನ್ನುವ ಧ್ಯೇಯವಾಕ್ಯದೊಡನೆ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವನ್ನು ಆಧರಿಸಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ವೇಣೂರು...

Read more

ಮನೆ-ಮನ ಮೆಚ್ಚುವಂತ ರೋಗಿಗಳಿಗೆ ಸಂಬಂಧಿತ ಆರೋಗ್ಯ ಸಲಕರಣೆಗಳ ಮಿತದರದ ಸೇವೆ..ಪುತ್ತೂರಿನಲ್ಲಿ ಸಾಯಿ ಮೆಡಿ ಎಯಿಡ್ಸ್ ನೂತನವಾಗಿ ಶುಭಾರಂಭ

ಆಧುನಿಕತೆಯ ಸೋಗಿಗೆ ಆರೋಗ್ಯದ ಹಿತದೃಷ್ಟಿಯಿಂದ ತಂತ್ರಜ್ಞಾನದ ಜತೆ ಜಾಗರುಕತೆಯಿಂದ ಸಂಭಾಳಿಸುವ ಪರಿಕರಗಳು ಅವಶ್ಯವಾಗುತ್ತವೆ. ಇದೀಗ ಇದೇ ನಿಲುವನ್ನಿಟಟುಕೊಂಡು ಪುತ್ತೂರಿನ ದರ್ಬೆಯಲ್ಲಿ ನುತನವಾಗಿ ಸಂಪೂರ್ಣ ಸುಸಜ್ಜಿತ ವ್ಯವಸ್ಥೆಗಳೊಡನೆ ಶುಭಾರಂಭಗೊAಡಿದೆ...

Read more

ಡೀಕ್ಯಾಬೋ ಡೀಕಾರ್ಬನೈಸಿಂಗ್ ಇದರ ಅಧಿಕೃತ ಡೀಲರ್ ಇಂಜಿನ್ ಕೇರ್ ಶುಭಾರಂಭ

'ವಿ ಮೇಕ್ ಯುವರ್ ಇಂಜಿನ್ ಕಾರ್ಬನ್ ಫ್ರೀ' ಅನ್ನುವ ವಿಶೇಷ ವಿಭಿನ್ನವಾದ ನಿಲುವು. ದಟ್ಟ ಹೊಗೆಯೇ ತುಂಬಿ ಹೋಗಿರುವ ಪರಿಸರದ ತುಂಬಾ ಹೊಸತನದ ನೈರ್ಮಲ್ಯದ ಗಾಳಿ ಬೀಸಲು...

Read more

(ಡಿ.20)ಯುವವಾಹಿನಿ ವೇಣೂರು ಘಟಕದ 2020-21ನೇ ಸಾಲಿನ ಪದಗ್ರಹಣ ಸಮಾರಂಭ

ವೇಣೂರು :ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ವೇಣೂರು ಘಟಕದ 2020-21ನೇ ಸಾಲಿನ ಪದಗ್ರಹಣ ಸಮಾರಂಭವು ಡಿ. 20ರಂದು ಕುಂಡದಬೆಟ್ಟು-ಕುಕ್ಕೇಡಿಯ ಡಾ. ಬಿ. ಆರ್. ಅಂಬೇಡ್ಕರ್...

Read more

(ಡಿ. 18)ಜರ್ಮನ್ ತಂತ್ರಜ್ಞಾನದ ಇಂಜಿನ್ ಕಾರ್ ಡೀಕಾರ್ಬನೈಸಿಂಗ್ ಸೆಂಟರ್ ಶುಭಾರಂಭ

ಪುತ್ತೂರು: ಪ್ರಪಂಚದ ಅತ್ಯುತ್ತಮ ಜರ್ಮನ್ ಟೆಕ್ನಾಲಜಿಯ ಇಂಜಿನ್ ಕಾರ್ ಡೀಕಾರ್ಬನೈಸಿಂಗ್ ಸೆಂಟರ್ ನಾಳೆ ಮಹಾಲಸಾ ಬಿಲ್ಡಿಂಗ್, ಉರ್ಲಾಂಡಿ ಬೈಪಾಸ್ ರಸ್ತೆ ಪುತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ. ನಾಳೆ ಮದ್ಯಾಹ್ನ 12ಗಂಟೆಗೆ...

Read more

ಪುತ್ತೂರಿನಲ್ಲೂ ಈಗ ಮಿಶ್ರ ಫೆಡಾಗಳ ಸ್ವೀಟ್ ಹವಾ… (ಡಿ.17) ರಂದು ಪುತ್ತೂರಲ್ಲಿ ಬಿಗ್ ಮಿಶ್ರ ಫೆಡಾ ಫ್ರಾಂಚೈಸಿ ಶುಬಾರಂಭ..

ಪುತ್ತೂರು: ಸ್ವೀಟ್ ಅಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರಿಬಿಡುತ್ತದೆ. ಆ ಸ್ವಾದವೇನು, ಆ ನೂತನತೆಯೇನು, ಒಟ್ಟಿನಲ್ಲಿ ಜೀವನದಾದಿಗಳಿಂದ ಹಿಡಿದು ಹಬ್ಬ ಹರಿದಿನ ಸಂಭ್ರಮಾಚರಣೆಗಳು ಈ ಸ್ವೀಟ್ಸ್ ಇಲ್ಲದೆ ಅಪೂರ್ಣ...

Read more

ಪುತ್ತೂರಿನ ಎಂ. ಟಿ ರಸ್ತೆಯಲ್ಲಿ ಶೈಮಾ ಕಲೆಕ್ಷನ್ಸ್ ಮಳಿಗೆ ಶುಭಾರಂಭ

ಪುತ್ತೂರು : ಹಲವು ಕಲೆಕ್ಷನ್ ಗಳು, ಅಂದ ಚೆಂದದ ಉಡುಗೆ ತೊಡುಗೆಗಳು, ಹೆಂಗಳೆಯರ ಮನಸೆಳೆಯುವ ವಸ್ತ್ರ ವಿನ್ಯಾಸಗಳು ಇದೀಗ ಈ ಮಳಿಗೆಯಲ್ಲಿ ಲಭ್ಯ.. ಹೌದು, ಇದೀಗ ಪುತ್ತೂರಿನ...

Read more

(ಡಿ. 11)ಪುತ್ತೂರಿನ ಹಿಂದುಸ್ಥಾನ್ ಸಿಟಿ ಮಾರ್ಕೆಟ್ ನಲ್ಲಿ ಶೈಮಾ ಕಲೆಕ್ಷನ್ ವಸ್ತ್ರಮಳಿಗೆ ಶುಭಾರಂಭ

ಪುತ್ತೂರು : ವಿಭಿನ್ನ ಮಾದರಿಯ, ಬಣ್ಣ ಬಣ್ಣದ, ಅತ್ಯಾಕರ್ಷಕ ಮಾದರಿಯ ಮಹಿಳೆಯರ ಉಡುಪುಗಳ ಮಳಿಗೆ ಶೈಮಾ ಕಲೆಕ್ಷನ್ ಡಿ. 11ರಂದು ಪುತ್ತೂರಿನ ಎಂ. ಟಿ. ರಸ್ತೆಯಲ್ಲಿನ ಎ....

Read more

(ಡಿ.10)ಮಹಾಲಿಂಗೇಶ್ವರ ಎಲೆಕ್ಟ್ರಾನಿಕ್ಸ್ ನವೀಕರಣಗೊಂಡು ಶುಭಾರಂಭ

ಪುತ್ತೂರು : ಪುತ್ತೂರಿನ ಪುರುಷರ ಕಟ್ಟೆ ಉದಯಭಾಗ್ಯ ಸಮೀಪದ ಪ್ರಭು ಬಜಾರಿನಲ್ಲಿ ಮಹಾಲಿಂಗೇಶ್ವರ ಎಲೆಕ್ಟ್ರಾನಿಕ್ಸ್ ಡಿ. 10ರಂದು ಬೆಳಿಗ್ಗೆ 11 ಗಂಟೆಗೆ ನೂತನವಾಗಿ ನವೀಕರಣಗೊಂಡು ಶುಭಾರಂಭಗೊಳ್ಳಲಿದೆ. ರಾಜೇಶ್...

Read more
Page 20 of 22 1 19 20 21 22

Recent News

You cannot copy content of this page