ನಿಧನ

ಬಂಟ್ವಾಳ: ಅಪಘಾತದಲ್ಲಿ ಗಾಯಗೊಂಡಿದ್ದ ನರಿಕೊಂಬು ಗ್ರಾ.ಪಂ.ಪಿಡಿಒ ಶಿವು ಮೃತ್ಯು

ಬಂಟ್ವಾಳ: ಎರಡು ದಿನಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ನರಿಕೊಂಬು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶಿವು ಜನಗೊಂಡ ಅವರು ಶುಕ್ರವಾರ ತಡರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ....

Read more

ಸುಬ್ರಹ್ಮಣ್ಯ: ಹೆಸರಾಂತ ವೈದ್ಯ ಡಾ. ಬಿಕೆ ಭಟ್ ನಿಧನ

ಸುಬ್ರಹ್ಮಣ್ಯ: ಹೆಸರಾಂತ ವೈದ್ಯ, ನಿಟ್ಟೆ ಆಸ್ಪತ್ರೆಯಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಡಾ. ಬಿ ಕೆ ಭಟ್ ( 60) ನಿನ್ನೆ ತಡ ರಾತ್ರಿ ನಿಧನರಾಗಿರುವುದಾಗಿ ವರದಿಯಾಗಿದೆ....

Read more

ನಿಡ್ಪಳ್ಳಿ: ಹಿರಿಯ ಕಾಂಗ್ರೆಸ್ಸಿಗ ಮೋಹನ್ ಪೂಜಾರಿ ನಿಧನ

ಪುತ್ತೂರು: ದೇವಸ್ಯ ನಿಡ್ಪಳ್ಳಿ ನಿವಾಸಿ, ಹಿರಿಯ ಕಾಂಗ್ರೆಸ್ಸಿಗ ಮೋಹನ್ ಪೂಜಾರಿ(57) ಅನಾರೋಗ್ಯದಿಂದಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಆ.28 ರಂದು ರಾತ್ರಿ ನಿಧನರಾದರು. ಮೃತರು ಹೆಂಡತಿ ಸುಮತಿ, ಮಕ್ಕಳಾದ...

Read more

ಕಡಬ: ‘ಪರಿವರ್ತನಾ ಸುದ್ದಿ’ ಮಾಸ ಪತ್ರಿಕೆಯ ಸಂಪಾದಕ ಜನಾರ್ದನ ಪುರಿಯ ನಿಧನ

ಕಡಬ: ಮುಂಬೈಯಿಂದ ಪ್ರಕಟಗೊಳ್ಳುವ ‘ಪರಿವರ್ತನಾ ಸುದ್ದಿ’ ಮಾಸ ಪತ್ರಿಕೆಯ ಸಂಪಾದಕ ಜನಾರ್ಧನ ಪುರಿಯ ರವರು ಆ.27ರ ರಾತ್ರಿ ನಿಧನ ಹೊಂದಿದ್ದಾರೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಡಬ ಘಟಕದ...

Read more

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞರಾದ ಶಿರ್ವ ಮಂಚಕಲ್ಲು ನಿವಾಸಿ ಡಾ.ಸಂದೀಪ್ ರವರು ಅನಾರೋಗ್ಯದ ಕಾರಣದಿಂದಾಗಿ ಮಂಗಳೂರಿನಲ್ಲಿ ಆ.27 ರಂದು ರಾತ್ರಿ ನಿಧನರಾದರು. ಕಳೆದ ಹಲವಾರು...

Read more

ಪುತ್ತೂರು: ಹಿರಿಯ ನ್ಯಾಯವಾದಿ ಬೆಟ್ಟ ಈಶ್ವರ ಭಟ್ ರವರಿಗೆ ಮಾತೃ ವಿಯೋಗ

ಪುತ್ತೂರು: ಹಿರಿಯ ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಅವರ ತಾಯಿ, ದಿ| ಬೆಟ್ಟ ರಾಮಕೃಷ್ಣ ಭಟ್ ರವರ ಪತ್ನಿ ಶ್ರೀಮತಿ ಸರಸ್ವತಿ (85) ರವರು ಆ.27 ರಂದು...

Read more

ಮುಂಡೂರು: ಹಿರಿಯ ಕಾಂಗ್ರೆಸ್ ಮುಖಂಡ ವಿಶ್ವನಾಥ ರೈ ಮೇಗಿನಗುತ್ತು ನಿಧನ

ಪುತ್ತೂರು: ಹಿರಿಯ ಕಾಂಗ್ರೆಸ್ ಮುಖಂಡ ವಿಶ್ವನಾಥ ರೈ ಮೇಗಿನಗುತ್ತು(76.ವ) ಅವರು ಅಲ್ಪಕಾಲದ ಅಸೌಖ್ಯದಿಂದ ಆ.26 ರಂದು ರಾತ್ರಿ ನಿಧನರಾದರು. ಹದಿನೈದು ವರ್ಷಗಳ ಕಾಲ ಮಂಡೂರು ಗ್ರಾಮ ಪಂಚಾಯತ್...

Read more

ಈಶ್ವರಮಂಗಲ: ಶ್ರೀಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷ ಸರ್ವತ್ತೋಡಿ ರಾಧಕೃಷ್ಣ ಭಂಡಾರಿ ನಿಧನ

ಪುತ್ತೂರು: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷ , ನಿರ್ದೇಶಕ ಸರ್ವೋತ್ತೋಡಿ ರಾಧಕೃಷ್ಣ ಭಂಡಾರಿ (87ವ)ಅಲ್ಪಕಾಲದ ಅಸೌಖ್ಯದಿಂದ ಆ.26 ರಂದು ಬೆಳಿಗ್ಗೆ ನಿಧನರಾದರು. ಈಶ್ವರಮಂಗಲದ ಶ್ರೀಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ...

Read more

ಪುತ್ತೂರು: ಮಹಾಲಿಂಗೇಶ್ವರ ದೇವಳ ವಠಾರದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ಕೇಶವ ನಾಯ್ಕ್ ಎಂಬವರ ಮೃತದೇಹ ಪತ್ತೆ..! ಸಂಬಂಧಿಕರು ಪುತ್ತೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಮನವಿ

ಪುತ್ತೂರು: ಮಹಾಲಿಂಗೇಶ್ವರ ದೇವಳ ವಠಾರದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ವೃದ್ದರೊಬ್ಬರು ಅಸುನೀಗಿದ ಘಟನೆ ನಡೆದಿದೆ. ಮೃತರನ್ನು ಕೇಶವ ನಾಯ್ಕ ಎಂದು ಗುರುತಿಸಲಾಗಿದೆ. ಸಂಬಂಧಿಕರು ಪುತ್ತೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ...

Read more

ಬಂಟ್ವಾಳ: ಬೆಳ್ಳೂರು ಕಾವೇಶ್ವರ ದೇವಸ್ಥಾನದ ಅರ್ಚಕ ಪ್ರಕಾಶ್ ಭಟ್ ನಿಧನ:; ನಿನ್ನೆ ಮಗಳ ಕನ್ಯಾದಾನ ನೆರವೇರಿಸಿ ಇಂದು ಇಹಲೋಕ ತ್ಯಜಿಸಿದ ತಂದೆ

ಬಂಟ್ವಾಳ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಅರ್ಚಕರಾದಂತಹ ಪ್ರಕಾಶ್ ಭಟ್ ರವರು ಆ.23 ರಂದು ಹೃದಯಾಘಾತದಿಂದಾಗಿ ನಿಧನರಾದರು. ಪ್ರಕಾಶ್ ಭಟ್ ರವರ ಮಗಳ ವಿವಾಹವೂ ನಿನ್ನೆ ತಾನೇ...

Read more
Page 105 of 118 1 104 105 106 118

Recent News

You cannot copy content of this page