ಪುತ್ತೂರು: ದೇವಸ್ಯ ನಿಡ್ಪಳ್ಳಿ ನಿವಾಸಿ, ಹಿರಿಯ ಕಾಂಗ್ರೆಸ್ಸಿಗ ಮೋಹನ್ ಪೂಜಾರಿ(57) ಅನಾರೋಗ್ಯದಿಂದಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಆ.28 ರಂದು ರಾತ್ರಿ ನಿಧನರಾದರು.
ಮೃತರು ಹೆಂಡತಿ ಸುಮತಿ, ಮಕ್ಕಳಾದ ಸುಶಾಂತ್, ದಿಶಾಂತ್ ರನ್ನು ಅಗಲಿದ್ದಾರೆ.
ಮೋಹನ ದೇವಸ್ಯ ರವರ ನಿಧನದ ಕಾರಣದಿಂದಾಗಿ ಇಂದು ನಡೆಯಬೇಕಿದ್ದ ನಿಡ್ಪಳ್ಳಿ ಗ್ರಾಮೀಣ ಮಾಸಿಕ ಸಭೆಯನ್ನು ರದ್ದು ಪಡಿಸಲಾಗಿದೆ ಎಂದು ತಿಳಿದು ಬಂದಿದೆ.