ನಿಧನ

ಕಾಂಗ್ರೆಸ್ ಮುಖಂಡ, ಕರ್ನಾಟಕ ಮುಸ್ಲಿಂ ಫೋರಂನ ಸ್ಥಾಪಕಾಧ್ಯಕ್ಷ ಅಮೀರ್ ತುಂಬೆ ನಿಧನ

ಬಂಟ್ವಾಳ: ರಾಜ್ಯ ಕಾಂಗ್ರೆಸ್ ಕಾರ್ಮಿಕ ವಿಭಾಗ (ಇಂಟಕ್) ಸಮಿತಿಯ ಉಪಾಧ್ಯಕ್ಷ, ಕರ್ನಾಟಕ ಮುಸ್ಲಿಮ್ ಫೋರಂನ ಸ್ಥಾಪಕ ಅಧ್ಯಕ್ಷ, ಯುವ ಉದ್ಯಮಿ ಡಾ. ಕೆ.ಎಸ್.ಅಮೀರ್ ಅಹ್ಮದ್ ತುಂಬೆ (47)...

Read more

ಕೆದಿಲ: ಮುದ್ರಾಜೆ ನಿವಾಸಿ ಸೇಸಮ್ಮ ನಿಧನ

ಪುತ್ತೂರು : ಕೆದಿಲ ಗ್ರಾಮ ಮುದ್ರಾಜೆ ನಿವಾಸಿ ಸೇಸಮ್ಮ(65) ರವರು ಅನಾರೋಗ್ಯದಿಂದಾಗಿ ಜು.22 ರಂದು ನಿಧನರಾದರು. ಸೇಸಮ್ಮರವರು ಅವಿವಾಹಿತೆಯಾಗಿದ್ದು, ಕೆಲ ಸಮಯಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು...

Read more

ಪುತ್ತೂರು: ಹಿರಿಯ ಕಾಂಗ್ರೆಸ್ ಮುಖಂಡ, ಕೊಳ್ತಿಗೆ ಗ್ರಾಪಂ ಮಾಜಿ ಸದಸ್ಯ ಪಾಂಬಾರು ಸುಬ್ಬಣ್ಣ ರೈ ಹೃದಯಾಘಾತದಿಂದ ನಿಧನ

ಪುತ್ತೂರು: ಕಾಂಗ್ರೆಸ್ ಕಿಸಾನ್ ಘಟಕದ ಪುತ್ತೂರು ತಾಲೂಕಿನ ಮಾಜಿ ಅಧ್ಯಕ್ಷ, ಕೊಳ್ತಿಗೆ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾಗಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೊಳ್ತಿಗೆ ಗ್ರಾಮದ ಪಾಂಬಾರು...

Read more

ವಿಟ್ಲ: ಆರ್.ಎಸ್.ಎಸ್ ಹಿರಿಯ ಕಾರ್ಯಕರ್ತ ನೀರ್ಕಜೆ ಕೃಷ್ಣ ಭಟ್ ನಿಧನ

ವಿಟ್ಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ನೀರ್ಕಜೆ ಕೃಷ್ಣ ಭಟ್ ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಬ್ರಹ್ಮಚರ್ಯವನ್ನು ಸ್ವೀಕರಿಸಿದ್ದರು, ರಾಷ್ಟ್ರೀಯ ಸ್ವಯಂಸೇವಕ...

Read more

ಪುತ್ತೂರು : ತೆಂಕಿಲ ನಿವಾಸಿ ಶತಾಯುಷಿ ಮೇರಿ ಮಿನೆಜೆಸ್ ನಿಧನ

ಪುತ್ತೂರು: ತೆಂಕಿಲ ನಿವಾಸಿ ಮೇರಿ ಮಿನೆಜೆಸ್(103) ರವರು ವಯೋಸಹಜ ಅನಾರೋಗ್ಯದಿಂದಾಗಿ ಜು.20 ರಂದು ನಿಧನರಾದರು. ಮೃತರ ಅಂತ್ಯಸಂಸ್ಕಾರವು ಇಂದು ಎಳ್ಮುಡಿ ಚರ್ಚ್ ನಲ್ಲಿ ನಡೆಯಲಿದೆ. https://youtu.be/lOObsgyg2EM

Read more

ಸುಳ್ಯ : ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ..!

ಸುಳ್ಯ : ಪೈಂಬೆಚ್ಚಾಲು ನಿವಾಸಿ ಬೀರಾನ್ ಎಂಬವರ ಪುತ್ರ ಅಂದಾಞಿ ಎಂಬುವವರು ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ನಿನ್ನೆ ಅವರ...

Read more

ವಿಟ್ಲ : ಗ್ರಾಮೀಣ ಸಹಕಾರಿ ಬ್ಯಾಂಕ್ ನ ಸಹಾಯಕ ನಿರ್ವಹಣಾಧಿಕಾರಿ ಶ್ರೀಕಾಂತ್ ಬಳ್ಳಾಲ್ ನಿಧನ

ವಿಟ್ಲ : ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ಬ್ಯಾಂಕ್ ನ ಸಹಾಯಕ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಕಾಂತ್ ಬಳ್ಳಾಲ್(57) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.21...

Read more

ಬೆಟ್ಟಂಪಾಡಿ: ನಿವೃತ್ತ ಮುಖ್ಯಗುರು ತಾರನಾಥ ಶೆಟ್ಟಿ ಕೋರ್ಮಂಡ ನಿಧನ

ಪುತ್ತೂರು: ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ತಾರನಾಥ ಶೆಟ್ಟಿ ಕೋರ್ಮಂಡರವರು ಜು. 20 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳ ಕಾಲ ನವೋದಯ...

Read more

ಬೆಳ್ತಂಗಡಿ: ಪತ್ನಿ ಆತ್ಮಹತ್ಯೆ – ಶವ ಸಂಸ್ಕಾರಕ್ಕೆ ಹಾಕಿದ ಶಾಮಿಯಾನದ ಕಂಬದಲ್ಲೇ ನೇಣು ಬಿಗಿದ ಪತಿ

ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನನೊಂದು ಪತಿ ಆಕೆಯ ಅಂತ್ಯಸಂಸ್ಕಾರಕ್ಕೆ ಹಾಕಲಾಗಿದ್ದ ಶಾಮಿಯಾನದ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ...

Read more

ಕಬಕ : ಹೋಟೆಲ್ ಉದ್ಯಮಿ ಸದಾಶಿವ ರಾವ್ ಕೋವಿಡ್ ಗೆ ಬಲಿ..! ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಬಂಟ್ವಾಳ ಸೇವಾಭಾರತಿ ತಂಡದಿಂದ ಅಂತ್ಯಕ್ರಿಯೆ

ಪುತ್ತೂರು : ಕಬಕ ಶ್ರೀರಾಮ ಲೇಔಟ್ ನಿವಾಸಿಯಾಗಿರುವ ಸದಾಶಿವ ರಾವ್ ದಾಳಿಂಬ ರವರು ಜು.19 ರಂದು ಕೋವಿಡ್ ನಿಂದಾಗಿ ಮಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ವಾರ ಕೋವಿಡ್...

Read more
Page 109 of 118 1 108 109 110 118

Recent News

You cannot copy content of this page