ನಿಧನ

ಪ್ರಗತಿಪರ ಕೃಷಿಕರಾದ ಕುರಿಯ ಎಡೆಬೆಟ್ಟು ನಿವಾಸಿ ಸುಬ್ರಾಯ ವೈಲಾಯ ನಿಧನ

ಪುತ್ತೂರು : ಸರಳ ವ್ಯಕ್ತಿತ್ವದ ಪ್ರಗತಿಪರ ಕೃಷಿಕ ಕುರಿಯ ಗ್ರಾಮದ ಎಡೆಬೆಟ್ಟು ನಿವಾಸಿ ಸುಬ್ರಾಯ ವೈಲಾಯರು (79) ವಯೋಸಂಬಂಧಿ ಕಾಯಿಲೆಯಿಂದ ತಮ್ಮ ಸ್ವಗೃಹದಲ್ಲಿ ಮೇ.20 ರಂದು ನಿಧನರಾದರು....

Read moreDetails

ಕೊಂಕಣಿ ವಾರಪತ್ರಿಕೆ ‘ರಕ್ಣೊ’ ಮಾಜಿ ಸಂಪಾದಕ ಫಾ. ವಿನ್ಸೆಂಟ್ ವಿಕ್ಟರ್ ನಿಧನ

ಮಂಗಳೂರು: ಕೊಂಕಣಿ ವಾರಪತ್ರಿಕೆಯಾದ ರಾಕ್ಣೊ ವಾರಪತ್ರಿಕೆಯ ಮಾಜಿ ಸಂಪಾದಕ ಫಾ. ವಿನ್ಸೆಂಟ್ ವಿಕ್ಟರ್ ಮಿನೇಜಸ್(75) ಅವರು ಗುರುವಾರದಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊಂಕಣಿ ಪತ್ರಿಕೆ ರಾಕ್ಣೊ...

Read moreDetails

ಪಡ್ನೂರು: ಆರೋಗ್ಯದಲ್ಲಿ ಏರುಪೇರಾಗಿದ್ದ ನಾರಾಯಣ ಪೂಜಾರಿ ಮೃತ್ಯು; ಕೋವಿಡ್ ವರದಿಯಲ್ಲಿ ಪಾಸಿಟಿವ್

ಪುತ್ತೂರು: ಪಡ್ನೂರು ನಿವಾಸಿಯೊಬ್ಬರಿಗೆ ಹಠಾತ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮೇ 19ರ ರಾತ್ರೋರಾತ್ರಿ ಮಂಗಳೂರು ಆಸ್ಪತ್ರೆಗೆ ದಾಖಲಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟಿದ್ದಾರೆ. ಅವರ ಕೋವಿಡ್ ವರದಿಯಲ್ಲಿ ಪಾಸಿಟಿವ್...

Read moreDetails

ವಿಟ್ಲ : ಡಾ.ರಾಮಚಂದ್ರ ಶಾಸ್ತ್ರಿ ಹೃದಯಾಘಾತದಿಂದ ನಿಧನ

ಪುಣಚ: ಕುಡ್ತಮುಗೇರಿನಲ್ಲಿ ಶ್ರೀ ರಾಮ ಕ್ಲಿನಿಕ್ ನಡೆಸುತ್ತಿದ್ದ ಡಾ.ರಾಮಚಂದ್ರ ಶಾಸ್ತ್ರಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಜ್ಜಿನಡ್ಕದಲ್ಲಿ ವೈದ್ಯ ವೃತ್ತಿ ಆರಂಭಿಸಿದ್ದ ಡಾ. ಶಾಸ್ತ್ರಿಯವರು ಬಳಿಕ ಮೂವತ್ತು ವರ್ಷಗಳ...

Read moreDetails

ಪುತ್ತೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ; ಸವಣೂರು ನಿವಾಸಿ ಉಸ್ಮಾನ್ ಕೋವಿಡ್ ನಿಂದಾಗಿ ಮೃತ್ಯು

ಪುತ್ತೂರು : ಸವಣೂರಿನ ಮಾಂತೂರು ನಿವಾಸಿ ಹಾಗೂ ಗಾಯಕ ಆಶ್ರಫ್ ಸವಣೂರು ರವರ ತಂದೆ ಉಸ್ಮಾನ್ ರವರು ಕೋವಿಡ್ ನಿಂದಾಗಿ ಇಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು....

Read moreDetails

ಬೆಳ್ಳಾರೆ : ಬಾಯಂಬಾಡಿ ನಿವಾಸಿ ಪ್ರಮೋದ್ ಕುಮಾರ್ ಕೊರೊನಾ ಗೆ ಬಲಿ

ಪುತ್ತೂರು: ಕೊಳ್ತಿಗೆ ಬಾಯಂಬಾಡಿ ನಿವಾಸಿ ಯುವಕನೋರ್ವ ಕೋಮಿಡ್‌ಗೆ ಬಲಿಯಾಗಿದ್ದಾರೆ. ಬಾಯಂಬಾಡಿ ಸುಂದರ ಗೌಡರವರ ಮಗ ಪ್ರಮೋದ್ ಕುಮಾರ್ (37ವ.) ಮೃತಪಟ್ಟವರು.ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪ್ರಮೋದ್ ರವರು ಬೆಂಗಳೂರಿನಲ್ಲಿ ಕೋವಿಡ್...

Read moreDetails

ಪುತ್ತೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ ; ಮೊಟ್ಟೆತ್ತಡ್ಕ ನಿವಾಸಿ ಜೋಸೆಫ್ ಲೋಬೋ ಕೊರೊನಾದಿಂದಾಗಿ ಮೃತ್ಯು

ಪುತ್ತೂರು: ಮೊಟ್ಟೆತ್ತಡ್ಕ ದಿ. ಲೂವಿಸ್ ಲೋಬೋ ಹಾಗೂ ದಿ.ಜೋಸ್ಫಿನ್ ಲೋಬೋರವರ ಪುತ್ರ ಜೋಸೆಫ್ ಲೋಬೋ(52ವ.) ರವರು ಕೋವಿಡ್ ನಿಂದ ಮೆ 12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

Read moreDetails

ಬೆದ್ರಾಳ : ಉಪನ್ಯಾಸಕ ದೀಪಕ್ ರಾಜ್ ಕೊರೊನಾಗೆ ಬಲಿ

ಪುತ್ತೂರು: ಬೆದ್ರಾಳ ನಿವಾಸಿ ಮಂಗಳೂರು ಶ್ರೀನಿವಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ದೀಪಕ್‌ರಾಜ್(32ವ)ರವರು ಮೇ 11ರಂದು ತಡ ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಎ.ಜೆ ಅಸ್ಪತ್ರೆಯಲ್ಲಿ...

Read moreDetails

ವಿವೇಕಾನಂದ ಕ. ಮಾ. ಶಾಲಾ ಸ್ಥಾಪಕಾಧ್ಯಕ್ಷರಾದ ಕರಿಯಾಲ ಎಮ್.ಶಿವರಾಮ್ ಭಟ್ ನಿಧನ

ಪುತ್ತೂರು: ಡ್ರಾಯಿಂಗ್ ಮಾಸ್ಟರ್ ಎಂದೇಚಿರಪರಿಚಿತರಾಗಿದ್ದ ಸಾಮೆತ್ತಡ್ಡ ಕರಿಯಾಲ ನಿವಾಸಿ ಎಮ್.ಶಿವರಾಮ ಭಟ್ (91) ಆವರು ಮೇ.10 ರಂದುಸ್ವಗೃಹದಲ್ಲಿ ನಿಧನರಾದರು. ಎಮ್. ಶಿವರಾಮ್ ಭಟ್ ಅವರು ಪುತ್ತೂರು ಸೈಂಟ್ವಿಕ್ಟರ್‌...

Read moreDetails

ಪುತ್ತೂರು:ಅವಳಿ ಮಕ್ಕಳಿಗೆ ಜನ್ಮನೀಡಿ ಇಹಲೋಕ ತ್ಯಜಿಸಿದ ತಾಯಿ

ಪುತ್ತೂರು: ಅವಳಿ ಮಕ್ಕಳಿಗೆ ಜನ್ಮ ನೀಡಿ ತಾಯಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಪಂಬೆತ್ತಾಡಿ ಗ್ರಾಮದ ಮೂಲೆಮನೆ ವಿಶ್ವನಾಥ ಗೌಡರ ಪುತ್ರಿ, ಈಶ್ವರಮಂಗಲದ ಮುಂಡ್ಯ ಕೆಮ್ಮತ್ತಡ್ಕ...

Read moreDetails
Page 119 of 120 1 118 119 120

Recent News

You cannot copy content of this page