ನಿಧನ

ಕಲ್ಲಾರೆ: ನಿವೃತ ರೆವೆನ್ಯೂ ಇನ್ಸ್ಪೆಕ್ಟರ್ ದಿ. ದಾಮೋದರನ್ ರವರ ಪತ್ನಿ ಸತ್ಯವತಿ ನಿಧನ..!!

ಪುತ್ತೂರು: ಕಲ್ಲಾರೆಯ ನಿವೃತ ರೆವೆನ್ಯೂ ಇನ್ ಸ್ಪೆಕ್ಟರ್ ದಿ. ದಾಮೋದರನ್ ರವರ ಪತ್ನಿ ಸತ್ಯವತಿ ಯು. ಪಿ (90) ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ...

Read more

ಕೇರಳದಲ್ಲಿ ರೈಲಿನಿಂದ ಬಿದ್ದು ವಿಟ್ಲದ ಯುವಕ ಮೃತ್ಯು..!!

ವಿಟ್ಲ: ಮೂಲದ ಯುವಕ ರೈಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ. ವಿಟ್ಲ ಸಮೀಪದ ಕಡಂಬು ಪಿಲಿವಳಚ್ಚಿಲ್ ನಿವಾಸಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಅಶ್ರಫ್ ಉಸ್ಮಾನ್ ಎಂಬವರ ಪುತ್ರ...

Read more

ಕುವೈತ್‌ನಲ್ಲಿ ಅಪಘಾತ – ಮಂಗಳೂರು ಮೂಲದ ಯುವಕ ಸಾವು..!!

ಮಂಗಳೂರು: ಕುವೈತ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮಂಗಳೂರಿನ ಬಜಾಲ್‌ ಪಕ್ಕಲಡ್ಕದ ಯುವಕನೊಬ್ಬನ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಜಾಲ್‌ ಪಕ್ಕಲಡ್ಕದ ಸಫಿಯಾ ಅವರ ಪುತ್ರ ಆಸೀಫ್ ಪಕ್ಕಲಡ್ಕ (33) ಅಪಘಾತದಲ್ಲಿ...

Read more

ವಿಟ್ಲ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆ..!!

ವಿಟ್ಲ : ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಮನೆಯ ಪಕ್ಕದ ಬಾವಿಯಲ್ಲಿ ಪತ್ತೆಯಾದ ಘಟನೆ ಪುಣಚ ಗ್ರಾಮದ ಪೊಯ್ಯಮೂಲೆ ಎಂಬಲ್ಲಿ ನಡೆದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ...

Read more

ವಿಟ್ಲ: ಕೆಎಸ್‌ಆರ್‌ಟಿಸಿ ಬಸ್ ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು..!!

ವಿಟ್ಲ: ಪೆರುವಾಯಿ ಗ್ರಾಮದ ಕೆದುವಾರು ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕೆದುವಾರು ನಿವಾಸಿ ಇನಾಸ್ ಡಿ ಸೋಜಾ ಮೃತರು....

Read more

ಪುತ್ತೂರು : ಪಿಲಿ ರಾಧಾಣ್ಣನ ಜೊತೆ 25 ವರ್ಷಗಳ ಕಾಲ ಹುಲಿವೇಷ ಹಾಕಿದ ‘ಪಿಲಿ ಭಾಸ್ಕರ’ ಖ್ಯಾತಿಯ ಭಾಸ್ಕರ ಜೋಗಿ ನಿಧನ..!!

ಪುತ್ತೂರು: 'ಪಿಲಿ ಭಾಸ್ಕರ' ಖ್ಯಾತಿಯ ಭಾಸ್ಕರ ಜೋಗಿ (58) ರವರು ಅನಾರೋಗ್ಯದಿಂದಾಗಿ ಸೆ.16 ರಂದು ನಿಧನರಾದರು. ಜಿಡೆಕಲ್ಲು ನಿವಾಸಿಯಾಗಿದ್ದ ಭಾಸ್ಕರ ರವರು ಪ್ರಸ್ತುತ ದೇವಸ್ಯದಲ್ಲಿ ಬಾಡಿಗೆ ಮನೆಯಲ್ಲಿ...

Read more

ಅನಾರೋಗ್ಯದಿಂದಿದ್ದ ವಿಟ್ಲದ ಯುವಕ ಮೃತ್ಯು..!!

ವಿಟ್ಲ: ಅನಾರೋಗ್ಯದಿಂದಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ವಿಟ್ಲದಲ್ಲಿ ನಡೆದಿದೆ. ವಿಟ್ಲದ ಸಾಧನಾ ಬುಕ್ ಸ್ಟಾಲ್ ಮಾಲಕ, ಬೊಬ್ಬೆಕೇರಿ ನಿವಾಸಿ ಹಿಲಾರಿ ಮಸ್ಕರೇನಸ್ ರವರ ಪುತ್ರ ನಿರೂಪ್ ಮಸ್ಕರೇನಸ್(38)...

Read more

ಅಸೌಖ್ಯದಿಂದಿದ್ದ ಬೆಳ್ಳಾರೆಯ ಯುವಕ ಮೃತ್ಯು..!!

ಪುತ್ತೂರು: ಅಸೌಖ್ಯದಿಂದಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಮೂಲತಃ ಮಾಡವು ಅಂಗಡಿಹಿತ್ಲು ನಿವಾಸಿ ಪ್ರಸ್ತುತ ಬೆಳ್ಳಾರೆಯಲ್ಲಿ ವಾಸವಿರುವ ಟೈಲರ್ ಗಂಗಾಧರ ಗೌಡ ಎಂಬವರ ಪುತ್ರ...

Read more

ಕಾರ್ಕಳ : ಗುಂಡು ಹೊಡೆದುಕೊಂಡು ಸಾವಯವ ಕೃಷಿಕ ಆತ್ಮಹತ್ಯೆ..!!

ಕಾರ್ಕಳ : ಸಾವಯವ ಕೃಷಿಕ ತೆಳ್ಳಾರು ನೀಲೆಬೆಟ್ಟು ಭಾಸ್ಕರ ಹೆಗ್ಡೆ (63) ಅವರು ತಮ್ಮ ನಿವಾಸದಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ ಈ...

Read more

ವಿಟ್ಲ: ನೂಜಿಬೈಲು ನಿವಾಸಿ ಸುನೀಲ್ ರೈ ನೇಣುಬಿಗಿದು ಆತ್ಮಹತ್ಯೆ..!!!

ವಿಟ್ಲ: ವ್ಯಕ್ತಿಯೋರ್ವರು ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸಾಲೆತ್ತೂರು-ನೂಜಿಬೈಲು ಎಂಬಲ್ಲಿ ನಡೆದಿದೆ. ಮೃತರನ್ನು ಕೊಳ್ನಾಡು ಗ್ರಾಮದ ಸಾಲೆತ್ತೂರು-ನೂಜಿಬೈಲು ನಿವಾಸಿ ಸುನಿಲ್...

Read more
Page 76 of 118 1 75 76 77 118

Recent News

You cannot copy content of this page