ನಿಧನ

ವಿಟ್ಲ: 23 ರ ಹರೆಯದ ಯುವಕ ನೇಣುಬಿಗಿದು ಆತ್ಮಹತ್ಯೆ..!!

ವಿಟ್ಲ: ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಶಿವಾಜಿನಗರದ ನೆಕ್ಕರೆಕಾಡು ಎಂಬಲ್ಲಿ ನಡೆದಿದೆ. ಮೃತರನ್ನು ವಿಟ್ಲ ಶಿವಾಜಿನಗರ ನೆಕ್ಕರೆ ಕಾಡು ನಿವಾಸಿ ಸುರೇಶ್(23) ಎಂದು...

Read moreDetails

ಬೆಳ್ತಂಗಡಿ: ಅನಾರೋಗ್ಯದಿಂದ ವಾಲಿಬಾಲ್ ಆಟಗಾರ ನಿಧನ…!!!

ಬೆಳ್ತಂಗಡಿ: ವಾಲಿಬಾಲ್ ಆಟಗಾರನೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿಯ ಬೆಳಾಲು ಗ್ರಾಮದ ಕಾಡಂಡ ಎಂಬಲ್ಲಿ ನಡೆದಿದೆ. ನವೀನ್ ಗೌಡ ಮೃತ ದುರ್ದೈವಿ. ನವೀನ್ ಉತ್ತಮ ವಾಲಿಬಾಲ್ ಪ್ಲೇಯರ್ ಆಗಿದ್ದು,...

Read moreDetails

ಪುತ್ತೂರು: ಕೇಬಲ್ ಆಪರೇಟರ್ ಸೋನಿ ನಿಧನ..!!

ಪುತ್ತೂರು: ಕೇಬಲ್ ನೆಟ್ವರ್ಕ್ ಆಪರೇಟರ್ ಬೊಳುವಾರು ಉರ್ಲಾಂಡಿ ನಿವಾಸಿ ಸೋನಿ ಗೋನ್ಸಾಲ್ವಿಸ್ (ಸೋನಿ) ರವರು ಅನಾರೋಗ್ಯದಿಂದಾಗಿ ಜು.30 ರಂದು ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು. ಸೋನಿ ರವರು ಪುತ್ತೂರಿನಲ್ಲಿ...

Read moreDetails

ಕಡಬ: ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ತೆಗೆಯುತ್ತಿದ್ದ ವೇಳೆ ವಿದ್ಯುತ್ ಶಾಕ್: ಯುವಕ ಮೃತ್ಯು..!!

ಕಡಬ: ವಿದ್ಯುತ್ ಶಾಕ್ ತಗುಲಿ ಯುವಕ ಮೃತಪಟ್ಟ ಘಟನೆ ಜು.26 ರಂದು ಕಡಬ ತಾಲೂಕಿನ ಶಿರಾಡಿ ಅಡ್ಡಹೊಳೆ ಎಂಬಲ್ಲಿ ನಡೆದಿದೆ. ಅಡ್ಡಹೊಳೆ ನಿವಾಸಿ ಮೋನುಚ್ಚ ಎಂಬವರ ಪುತ್ರ...

Read moreDetails

ವಿಟ್ಲ: ಕನ್ಯಾನ ಮಿತ್ತನಡ್ಕ ನಿವಾಸಿ ಹಿಂದೂ ಸಂಘಟನೆಗಳ ಸಕ್ರಿಯ ಕಾರ್ಯಕರ್ತ ದೀಕ್ಷಿತ್ ನಾಯಕ್ ನಿಧನ..!!

ವಿಟ್ಲ: ಕನ್ಯಾನ ಮಿತ್ತನಡ್ಕ ನಿವಾಸಿ ಹಿಂದೂ ಸಂಘಟನೆಗಳ ಸಕ್ರಿಯ ಕಾರ್ಯಕರ್ತ ದೀಕ್ಷಿತ್ ನಾಯಕ್ (25) ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.25 ರಂದು ನಿಧನರಾದರು. ದೀಕ್ಷಿತ್ ರವರ...

Read moreDetails

ಕಾರ್ಕಳ: ತಾಲೂಕು ಕಚೇರಿ ಸಿಬ್ಬಂದಿ ಬಾವಿಗೆ ಹಾರಿ ಆತ್ಮಹತ್ಯೆ..!!

ಕಾರ್ಕಳ: ತಾಲೂಕು ಕಚೇರಿಯ ಸರ್ಕಾರಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಶ್ಮಿತಾ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸುಶ್ಮಿತಾ ಹುಡ್ಕೊ ಕಾಲನಿ ನಿವಾಸಿಯಾಗಿದ್ದರು. ನಿನ್ನೆ ಮನೆ...

Read moreDetails

ಪುತ್ತೂರು: ಪ್ರತಿಷ್ಠಿತ ಹೊಟೇಲ್ ವೊಂದರಲ್ಲಿ ಸಪ್ಲಾಯರ್ ಆಗಿ ನಿವೃತಿ ಹೊಂದಿದ್ದ ದಿವಾಕರ್ ನಾಯಕ್ ನಿಧನ

ಪುತ್ತೂರು: ಅನಾರೋಗ್ಯದಿಂದಾಗಿ ಕುಂಜೂರುಪಂಜ ವಲ್ಲತ್ತಡ್ಕ ನಿವಾಸಿ ದಿವಾಕರ ನಾಯಕ್ (62) ರವರು ಜು.23 ರಂದು ರಾತ್ರಿ ನಿಧನರಾದರು. ದಿವಾಕರ ರವರು ಸುಮಾರು 35 ವರ್ಷಗಳಿಂದ ಪುತ್ತೂರಿನ ಪ್ರತಿಷ್ಠಿತ...

Read moreDetails

ಪುತ್ತೂರು: ಮಗುವಿಗೆ ಜನ್ಮ ನೀಡಿದ ದಿನದ ಬಳಿಕ ಆರೋಗ್ಯದಲ್ಲಿ ಏರುಪೇರು: ಬಾಣಂತಿ ಸಾವು

ಪುತ್ತೂರು: ಮಗುವಿಗೆ ಜನ್ಮನೀಡಿದ ಒಂದು ದಿನದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಮೃತಪಟ್ಟ ಘಟನೆ ಜು.23 ರಂದು ನಡೆದಿದೆ. ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ...

Read moreDetails

ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಸುಶಾಂತ್ ಶೆಟ್ಟಿ ನಿಧನ..!!

ಕಾರ್ಕಳ: ರಾಜ್ಯ ಮಟ್ಟದ ಕಬಡ್ಡಿ ಆಟಗಾರ, ಮುದ್ರಾಡಿಯ ಬಲ್ಲಾಡಿ ನಿವಾಸಿ ಸುಶಾಂತ್ ಶೆಟ್ಟಿ(32) ರವರು ಜು.22 ರ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯಕ್ಕಿಡಾಗಿದ್ದ ಸುಶಾಂತ್ ಮಣಿಪಾಲ...

Read moreDetails

ವಿಟ್ಲ: ಶೆಟ್ಟಿ ಸ್ಟುಡಿಯೋಸ್ ಮಾಲಕ ಜನಾರ್ಧನ ಶೆಟ್ಟಿ ನಿಧನ..!!

ವಿಟ್ಲ: ಶೆಟ್ಟಿ ಸ್ಟುಡಿಯೋಸ್ ನ ಮಾಲಕರಾದ ಜನಾರ್ಧನ ಶೆಟ್ಟಿ (55) ರವರು ಬ್ರೈನ್ ಹ್ಯಾಮರೇಜ್ ನಿಂದಾಗಿ ಜು.23 ರಂದು ನಿಧನರಾದರು. ಜನಾರ್ಧನ ಶೆಟ್ಟಿ ರವರು ಸುಮಾರು 30...

Read moreDetails
Page 83 of 120 1 82 83 84 120

Recent News

You cannot copy content of this page