ಸಿನಿಮಾ

ಆಡಿಯೋ ಲಾಂಚ್​ ವೇಳೆ ಅಪ್ಪು ಭಾವಚಿತ್ರದ ಮುಂದೆ ಶಾಂಪೇನ್​ ಓಪನ್..!! ಅಚಾತುರ್ಯಕ್ಕೆ ಕ್ಷಮೆ ಕೇಳಿದ ಚಿತ್ರ ತಂಡ

ಬೆಂಗಳೂರು: ಜೋಗಿ ಪ್ರೇಮ್​ ನಿದೇರ್ಶನದ ‘ಏಕ್ ಲವ್ ಯಾ’ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಅಚಾತುರ್ಯವೊಂದು ನಡೆದಿದ್ದು, ಅಪ್ಪು ಶ್ರದ್ದಾಂಜಲಿ ವಿಡಿಯೋ ಮುಂದೆ ಶಾಂಪೇನ್​ ಸಿಡಿಸಿದ ಗಂಭೀರ ಆರೋಪ...

Read more

ದೇಶಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ..!! – ಮತ್ತೆ ಸುದ್ದಿಯಾದ ಪದ್ಮಶ್ರೀ ಪುರಸ್ಕೃತ ಕಂಗನಾ

ಬಾಲಿವುಡ್​ ಖ್ಯಾತ ನಟಿ ಮತ್ತು ಪದ್ಮಶ್ರೀ ಪುರಸ್ಕೃತೆ ಕಂಗನಾ ರಣೌತ್​ ಮತ್ತೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಲ್ಲಿರುವ ನಟಿ ಇದೀಗ...

Read more

‘ಫಸ್ಟ್​ ನೈಟ್​ನಲ್ಲಿ ಏನ್​ ಮಾಡ್ತೀರಾ’..?? ‘ರೋಮ್ಯಾನ್ಸ್​ ಅಲ್ವಾ.. ನಾವು ಮಾಡಿದ್ದು ಅದನ್ನೇ..’!! ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ಡಿಂಪಲ್ ಕ್ವೀನ್

ಅಜಯ್ ರಾವ್ ಹಾಗೂ ರಚಿತಾ ರಾಮ್ ನಟನೆಯ ಲವ್ ಯೂ ರಚ್ಚು ಸಿನಿಮಾ ಸದಯ ಸ್ಯಾಂಡಲ್​ವುಡ್​ನ ಹಾಟ್​ ಟಾಪಿಕ್​ ಆಗಿದೆ. ಕಾರಣ ಚಿತ್ರದ ಒಂದು ರೊಮ್ಯಾಂಟಿಕ್ ಸಾಂಗ್....

Read more

ನಟ ಪುನೀತ್ ರಾಜ್​​ಕುಮಾರ್​ಗೆ ಮರಣೋತ್ತರ ‘ಬಸವಶ್ರೀ’ ಪ್ರಶಸ್ತಿ

ನಟ ಪುನೀತ್​ ರಾಜ್​ಕುಮಾರ್​ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ಚಿಕ್ಕ ವಯಸ್ಸಿನಿಂದಲೇ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದ ಅವರು ನಂತರ ಹೀರೋ ಆಗಿ ಸ್ಯಾಂಡಲ್​ವುಡ್​ನಲ್ಲಿ ಮೆರೆದರು....

Read more

‘ಅಪ್ಪು ಓದಿಸುತ್ತಿದ್ದ 1,800 ವಿದ್ಯಾರ್ಥಿಗಳ ಜವಾಬ್ದಾರಿ ಇನ್ಮುಂದೆ ನನ್ನದು’ ಎಂದ ತಮಿಳು ನಟ:; ‘ವಿಶಾಲ್’ ಹೃದಯ ವೈಶ್ಯಾಲ್ಯತೆಗೆ ಶಹಬ್ಬಾಸ್ ಎಂದ ‘ಕನ್ನಡಿಗರು’

ಬೆಂಗಳೂರು: ಪುನೀತ್ ರಾಜ್​​ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ ಎಂದು ತಮಿಳು ನಟ ವಿಶಾಲ್​ ಇಂದು (ಅಕ್ಟೋಬರ್ 31) ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷದಿಂದ 1800...

Read more

ತಂದೆ ‘ರಾಜ್​ಕುಮಾರ್’ ಸಮಾಧಿ ಪಕ್ಕದಲ್ಲೇ ನಡೆಯಲಿದೆ ‘ಪುನೀತ್’ ಅಂತ್ಯಕ್ರಿಯೆ

ಬೆಂಗಳೂರು: ಇಂದು ದಿಢೀರ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಸ್ಯಾಂಡಲ್​ವುಡ್ ನಟ ಪುನೀತ್ ರಾಜ್​ಕುಮಾರ್ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುನೀತ್ ಸಾವಿಗೆ ದೇಶದಾದ್ಯಂತ ಗಣ್ಯರು ಕಂಬನಿ...

Read more

‘ಇದು ವಿಧಿಯ ಕ್ರೂರ ತಿರುವು.. ಪುನೀತ್ ಹೋಗುವಂಥ ವಯಸ್ಸಲ್ಲ’..:; ‘ಯುವರಾಜ’ ನ ಸಾವಿಗೆ ಕಂಬನಿ ಮಿಡಿದ ಪ್ರಧಾನಿ ಮೋದಿ

ಬೆಂಗಳೂರು: ಇಂದು ದಿಢೀರ್ ಹೃದಯಾಘಾತದಿಂದ ಸ್ಯಾಂಡಲ್​ವುಡ್ ನಟ ಪುನೀತ್ ರಾಜ್​ಕುಮಾರ್ ಕೊನೆಯುಸಿರೆಳೆದಿದ್ದಾರೆ. ಪುನೀತ್ ಸಾವಿಗೆ ದೇಶದಾದ್ಯಂತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ ಮಾಡಿ ಇದು...

Read more

ನಟ ಪುನೀತ್​ ರಾಜ್​ಕುಮಾರ್ ಆರೋಗ್ಯದಲ್ಲಿ ಏರುಪೇರು..!! ಆಸ್ಪತ್ರೆಗೆ ದಾಖಲು

ನಟ ಪುನೀತ್​ ರಾಜ್​ಕುಮಾರ್​ ರವರ ಆರೋಗ್ಯದಲ್ಲಿ ಇಂದು (ಅ.29) ಏರುಪೇರು ಉಂಟಾಗಿದ್ದು, ಕೂಡಲೇ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ. ಈ...

Read more

‘ಪಾಪ ಪಾಂಡು’ ಖ್ಯಾತಿಯ ಹಿರಿಯ ನಟ ಶಂಕರ್​ ರಾವ್​ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ, ಜನಪ್ರಿಯ ‘ಪಾಪ ಪಾಂಡು’ ಧಾರಾವಾಹಿಯ ಕಲಾವಿದ ಶಂಕರ್​ರಾವ್ (84)​ ನಿಧನರಾಗಿದ್ದಾರೆ. ಸೋಮವಾರ (ಅ.18) ಬೆಳಗಿನ ಜಾವ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ....

Read more
Page 30 of 35 1 29 30 31 35

Recent News

You cannot copy content of this page