ಸಿನಿಮಾ

ಮತ್ತೆ ರಾರಾಜಿಸುತ್ತಿದೆ ಶಂಕರ್​ ಮಹಾದೇವನ್​ ಗಾಯನ: ‘ಭಜರಂಗಿ-2’ ಹಾಡು ಬಿಡುಗಡೆ

ಬೆಂಗಳೂರು : ಡಾ.ಶಿವರಾಜ್​ಕುಮಾರ್ ಮೋಸ್ಟ್​​ ಎಕ್ಸ್​​ಪೆಕ್ಟೆಡ್​​ ‘ಭಜರಂಗಿ-2’ ಸಿನಿಮಾ ಮೇ 14ರಂದು ರಿಲೀಸ್​ ಆಗಲಿದೆ. ಸದ್ಯ ಈ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ಮತ್ತೊಮ್ಮೆ ಎ.ಹರ್ಷ ಸಿನಿಮಾದಲ್ಲಿ...

Read more

(ಮಾ. 14) ಸುದಾನ ಶಾಲಾ ವಠಾರ ನೆಹರೂ ನಗರ ಪುತ್ತೂರಿನಲ್ಲಿ ಶಿವದೂತೆ ಗುಳಿಗೆ ವಿಭಿನ್ನ ರೀತಿಯ ಅದ್ದೂರಿ ತುಳು ನಾಟಕ

ತುಳುನಾಡ ಚಿತ್ರ ಅರ್ಪಿಸುವ, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ಸ್ವರಾಜ್ ಶೆಟ್ಟಿ ಅಭಿನಯಿಸುವ ಶಿವದೂತೆ ಗುಳಿಗೆ ವಿಭಿನ್ನ ರೀತಿಯ ಅದ್ದೂರಿ ತುಳು ನಾಟಕ...

Read more

ಹೀರೋ ಫ್ರೇಮಲ್ಲಿ ಮಿಂಚಲಿರುವ ಸಿಂಗರ್ ಸಂಚಿತ್- ಸಖತ್ ವೈರಲ್ ಆಯ್ತು ಹಾಟ್ ಸಿನಿ ಸೀನ್..

ಸಂಜಿತ್ ಹೆಗಡೆ, ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ಗಾಯಕ, ಸಾಲು ಸಾಲು ಹಿಟ್ ಗೀತೆಗಳಿಗೆ ದನಿಯಾಗಿರುವ ಸಂಜಿತ್ ಹೆಗಡೆ ಅವರು ಇದೀಗ ನಾಯಕನಟನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಹೌದು...

Read more

ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ ಇದರ 2020-21ರ ಸಾಲಿನ ಪದಾಧಿಕಾರಿಗಳ ಆಯ್ಕೆ

ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟಇದರ 2020/21ರ ವಾರ್ಷಿಕ ಮಹಾಸಭೆ ಮಂಗಳೂರಿನ ಕದ್ರಿಯ ಗೋಕುಲ್ ಹಾಲ್ ನಲ್ಲಿ ಡಿ. 27ರಂದು ಗೌರವಾಧ್ಯಕ್ಷ ಕಿಶೋರ್ ಡಿ ಶೆಟ್ಟಿ...

Read more

ಗಟ್ಟಿಮೇಳ ಖ್ಯಾತಿಯ ಅಭಿಷೇಕ್ ಗೂ ಲವ್ ಆಗೋಗಿದೆ!!?

ಗಟ್ಟಿಮೇಳ.. ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿಯಾಗುರುವ ರೇಟಿಂಗ್ ನಲ್ಲಿ ಕಳೆದ ಹತ್ತು ತಿಂಗಳಿನಿಂದ ಟಾಪ್ ಒನ್ ಧಾರಾವಾಹಿಯಾಗಿರುವ ಗಟ್ಟಿಮೇಳ ಎಷ್ಟು ಫೇಮಸ್ಸೋ ಅಲ್ಲಿನ ಕಲಾವಿದರೂ ಕೂಡ...

Read more

ಮುತ್ತಪ್ಪ ರೈ ಜೀವನಾಧಾರಿತ ಚಿತ್ರ ಎಂ.ಆರ್ ನಾಯಕಿಯಾಗಿ ಮಲಯಾಳಂನ ಸೌಮ್ಯ ಮೆನನ್..!!

ಮಾಜಿ ಡಾನ್ ಮುತ್ತಪ್ಪ ರೈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಮೊನ್ನೆಯಷ್ಟೆ ಚಿತ್ರ ತಂಡ ರೈ ಹುಟ್ಟೂರು ಪುತ್ತೂರಿಗೆ ಭೇಟಿ ನೀಡಿ ಮಹಾಲಿಂಗೇಶ್ವರ ಹಾಗೂ ಕೆಯ್ಯೂರು ಮಹಿಷಮರ್ದಿನಿ...

Read more

ಆದಿ ವಿತ್ ನಿಧಿಮಾ; ಇದು ‘ದಿಯಾ’-‘ಲವ್‌ ಮಾಕ್ಟೇಲ್’ ಕಾಂಬಿನೇಷನ್ ! ‘ಫಾರ್ ರಿಜಿಸ್ಟ್ರೇಷನ್’ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಈ ಜೋಡಿ !

ಬೆಂಗಳೂರು: ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ಮಿಲನಾ ನಾಗರಾಜ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಮುಹೂರ್ತ ನೆರವೇರಿದೆ. 2020...

Read more

ಬಂಟರ ಸಂಘದ ವತಿಯಿಂದ ಪೃಥ್ವಿ ಆಳ್ವರಿಗೆ ‘ಚಾವಡಿ ತಮ್ಮನ : ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಯುವ ಸಾಧಕಿ

ಯುವ ಬಂಟರ ಸಂಘ ಪುತ್ತೂರು ತಾಲೂಕು ವತಿಯಿಂದ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು,ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ಬಂಟರ ಸಂಘ,ಮಹಿಳಾ ಮತ್ತು...

Read more

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಕಂಡಿರಲಿಕ್ಕಿಲ್ಲ ಈ ಥರ ಫೋಟೋಶೂಟ್!?

ಬ್ಯಾಂಕ್ ಟು ಭೂಗತ ಲೋಕದವರೆಗೆ ಹವಾ ಕ್ರಿಯೇಟ್ ಮಾಡಿದ್ದ ಮಾಜಿ ಭೂಗತ ಲೋಕದ ದೊರೆ, ಸಮಾಜ ಸೇವಕ, ಧಾರ್ಮಿಕ ಸೇವಾಕರ್ತ ಮುತ್ತಪ್ಪ ರೈ ಚಿತ್ರ ಸೆಟ್ಟೇರಲು ಭರ್ಜರಿ...

Read more

(ಡಿ. 4)ಭೂಗತ ಲೋಕದ ದೊರೆಯ ಜೀವನಾಧಾರಿತ ‘ಎಂ ಆರ್’ ಚಿತ್ರತಂಡ ದಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಸಂಕಲ್ಪ

ನಾಡು ಕಂಡ ಭೂಗತ ಲೋಕದ ದೊರೆ ಮುತ್ತಪ್ಪ ರೈ.. ಕೆಲ ಸಮಯಗಳ ಹಿಂದೆಯಷ್ಟೇ ಜೀವನದ ದಾರಿಗೆ ವಿದಾಯ ಪಡೆದ ಮುತ್ತಪ್ಪ ರೈ ಅವರ ಕಾರ್ಯವೈಖರಿ ಇವತ್ತಿಗೂ ಜನಮಾನಸದಲ್ಲಿ...

Read more
Page 34 of 35 1 33 34 35

Recent News

You cannot copy content of this page